Monthly Archives: ಜನವರಿ, 2021
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ : ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಸಿಸಿಬಿ ನೋಟಿಸ್
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿನಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ನೀಡಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ...
ಮತ್ತೆ ಮುಖಾಮುಖಿಯಾಗ್ತಿದ್ದಾರೆ ದಚ್ಚು-ಕಿಚ್ಚ…! ಸ್ಟಾರ್ ವಾರ್ ಗೆ ಕಾರಣವಾಗುತ್ತಾ ಸಿನಿಮಾ?
ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಹೊಸದಲ್ಲ. ಒಂದು ಕಾಲದಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ತಿದ್ದ ನಟರೆಲ್ಲ ಸ್ಟಾರ್ ಗಳಾದ ಮೇಲೆ ಮುಖತಿರುಗಿಸಿಕೊಂಡು ಓಡಾಡೋದು ಕಾಮನ್. ಈಗ ಮತ್ತೊಮ್ಮೆ ಥಿಯೇಟರ್ ನಲ್ಲಿ ದಚ್ಚು ಕಿಚ್ಚ ಮುಖಾಮುಖಿಯಾಗೋ...
ನೀವು ಮುಖ್ಯ ಮಂತ್ರಿ, ನಿಮಗೆ ವಾರಂಟ್ ಹೊರಡಿಸುವವರಾರು ? ಸಿಎಂ ಯಡಿಯೂರಪ್ಪಗೆ ಸುಪ್ರೀಂ ಪ್ರಶ್ನೆ
ನವದೆಹಲಿ : ನೀವು ರಾಜ್ಯದ ಮುಖ್ಯಮಂತ್ರಿ. ನಿಮ್ಮ ವಿರುದ್ದ ಯಾರು ವಾರಂಟ್ ಹೊರಡಿಸಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.2011ರಲ್ಲಿ ನಡೆದಿದ್ದ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಕ್ರಿಮಿನಲ್...
ಕೈ ಶಾಸಕಿ ವಿರುದ್ಧ ಬಿಜೆಪಿ ಸಂಸದನ ಪಿತೂರಿ…! ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಬೊಟ್ಟು ತೋರಿದ್ದು ಯಾರತ್ತ?!
ಕೆಲತಿಂಗಳಿನಿಂದ ಒಂದಿಲ್ಲೊಂದು ಕಾಂಗ್ರೆಸ್ ನಾಯಕರು ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ. ಈಗ ಜಯನಗರ ಶಾಸಕಿ ಸೌಮ್ಯ ರೆಡ್ಡಿ. ಹಿಂದೊಮ್ಮೆ ಡಿಕೆಶಿ ಸಿಎಂ ಎಂದಿದ್ದ ಸೌಮ್ಯ ರೆಡ್ಡಿ ಮೊನ್ನೆ ನಡೆದ ಪ್ರತಿಭಟನೆ ವೇಳೆ ಖಾಕಿಮೇಲೆ ಕೈ...
ಗಾಯನಲೋಕಕ್ಕೆ ಸ್ಟಾರ್ ಪುತ್ರಿ….!! ಸಾನ್ವಿ ಸುದೀಪ್ ಧ್ವನಿಯಲ್ಲಿ ಮೂಡಿಬಂದ ಹಾಡು ಯಾವುದು ಗೊತ್ತಾ…?!
ನಟರ ಮಕ್ಕಳು ಸಾಮಾನ್ಯವಾಗಿ ನಟನೆಗೆ ಇಳಿಯೋದು ವಾಡಿಕೆ. ಆದರೆ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಗೆ ಮಗಳು ಮಾತ್ರ ಗಾಯನ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಭರವಸೆ ಮೂಡಿಸುವ ಧ್ವನಿ ಎನ್ನಿಸಿದ್ದಾರೆ.ನಟನೆ,ಆಂಕರಿಂಗ್,ಕ್ರಿಕೆಟ್...
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು
ಕೊಲ್ಕತ್ತಾ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸೌರವ್ ಗಂಗೂಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು.ಜನವರಿ 2ರಂದು...
ಫೆಬ್ರವರಿ 18ಕ್ಕೆ ಐಪಿಎಲ್ ಹರಾಜು : ಬಿಸಿಸಿಐನಿಂದ ಅಧಿಕೃತ ಘೋಷಣೆ
ಮುಂಬೈ : ಕೊರೊನಾ ಭೀತಿಯ ನಡುವಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿರುವ ಬಿಸಿಸಿಐ ಇದೀಗ 2021ನೇ ಸಾಲಿನ ಐಪಿಎಲ್ ಪಂದ್ಯಾವಳಿಗೆ ಸಜ್ಜಾಗುತ್ತಿದೆ.ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಕುರಿತು...
ಹೆಣ್ಣು ದುರ್ಗಾ,ಕಾಳಿ,ಪಾರ್ವತಿ ಅವತಾರ….! ತುಪ್ಪದ ಬೆಡಗಿ ರಾಗಿಣಿ ಡಿಪಿ ಹಿಂದಿರೋ ಸಂದೇಶವೇನು?!
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರಾಗಿಣಿ ಹೊರಬರುತ್ತಿದ್ದಂತೆ ಹೊಸ ಅವತಾರ ತಾಳಿದ್ದಾರೆ. ಪ್ರಕರಣದ ಬಗ್ಗೆ ಸಾಕಷ್ಟು ಮಾತನಾಡೋದಿದೆ ಎಂದಿದ್ದ ರಾಗಿಣಿ ಸದ್ಯದಲ್ಲೇ ಪವರ್ ಫುಲ್ ಮಾಹಿತಿ...
ಕೋಟ : DL ಜೆರಾಕ್ಸ್ ಕೊಟ್ಟಿದ್ದಕ್ಕೆ ಪೊಲೀಸರಿಂದ ದೌರ್ಜನ್ಯ : ಪ್ರಶ್ನಿಸಿದ ಮಗ ಜೈಲು ಪಾಲು, ಆಸ್ಪತ್ರೆಯಲ್ಲಿ ತಾಯಿಯ ಕಣ್ಣೀರು ..!
ಕೋಟ : ಬೈಕ್ ನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಮೂಲ ದಾಖಲೆ ನೀಡಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ತಾಯಿ, ಮಗನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಕೋಟದಲ್ಲಿ ನಡೆದಿದೆ.ಸಾಮಾನ್ಯವಾಗಿ ವಾಹನ...
ಕೃಷ್ಣಲಂಕೆಗೆ ಸೈಕೋ ಸುಂದರಿ…! ಟಾಲಿವುಡ್ ಗೆ ಹಾರಿದ ಸ್ಯಾಂಡಲ್ ವುಡ್ ಬೆಡಗಿ…!!
ಮಾದಕ ಚೆಲುವೆಯಿಂದಲೇ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ನಟಿ ಅನಿತಾ ಭಟ್ ಕೊರೋನಾ ಬಳಿಕ ಸಖತ್ ಬ್ಯುಸಿಯಾಗಿದ್ದು, ಕನ್ನಡದ ಸಾಲು-ಸಾಲು ಚಿತ್ರಗಳ ಜೊತೆ ಇದೀಗ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ....
- Advertisment -