ಬುಧವಾರ, ಜೂನ್ 18, 2025

Monthly Archives: ಫೆಬ್ರವರಿ, 2021

ನಿತ್ಯಭವಿಷ್ಯ : 05-02-2021

ಮೇಷರಾಶಿಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಹಲವು ದಿನಗಳಿಂದ ಬಾಕಿ ಉಳಿದಿದ್ದ ಕಾರ್ಯ ನೆರವೇರಲಿದೆ, ಆಸ್ತಿ ಮಾರಾಟ, ಪತ್ನಿಯೊಂದಿಗೆ ವಿರಸ, ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದ ಅಗತ್ಯವಿದೆ, ಸಂಜೆಯ ವೇಳೆಗೆ ಶುಭ ಸಮಾಚಾರ ಕೇಳುವಿರಿ. ವೃಷಭರಾಶಿನ್ಯಾಯಾಲಯದ ವ್ಯಾಜ್ಯಗಳಲ್ಲಿ ಗೆಲುವು...

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪ್ರತಾಪ್ ಚಂದ್ರ ಶೆಟ್ಟಿ

ಬೆಂಗಳೂರು : ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. 2018ರ ಡಿಸೆಂಬರ್ 12 ರಿಂದ ಪ್ರತಾಪ್ ಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್ ಸಭಾಪತಿಯಾಗಿ ಸೇವೆ...

ಭಿಕ್ಷೆ ಬೇಡಿ ಅನ್ನದಾನಕ್ಕೆ 1 ಲಕ್ಷ ದೇಣಿಗೆ ಕೊಟ್ಟ ವೃದ್ದ ಮಹಿಳೆ…!

ಸಾಲಿಗ್ರಾಮ : ಆಕೆಯದ್ದು ಇಳಿವಯಸ್ಸು. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ವೃದ್ದ ಮಹಿಳೆ ಕೊರೊನಾ ನಿರ್ಮೂಲನೆಗೆ ಪಣತೊಟ್ಟಿದ್ದಾರೆ. ಭಿಕ್ಷೆ ಬೇಡಿ ಬಂದ ಹಣವನ್ನು ಸಂಗ್ರಹಿಸಿದ 1 ಲಕ್ಷ ರೂಪಾಯಿಯನ್ನು ದೇವಾಲಯದ ಅನ್ನದಾನಕ್ಕೆ ದೇಣಿಗೆ...

ಕೊನೆಗೂ ಶಶಿಕಲಾ ಪುರಪ್ರವೇಶಕ್ಕೆ ಸಿಕ್ತು ಮುಹೂರ್ತ…..! ಫೆ.7 ಕ್ಕೆ ತಮಿಳುನಾಡಿಗೆ ಎಂಟ್ರಿ ಕೊಡ್ತಾರೆ ಚಿನ್ನಮ್ಮ…!!

ತಮಿಳುನಾಡಿನ ಚುನಾವಣೆಯಲ್ಲಿ ಭಾರಿ ಪ್ರಭಾವ ಬೀರಲಿದ್ದಾರೆ ಎಂದು ನೀರಿಕ್ಷಿಸಲಾಗುತ್ತಿರುವ ಉಚ್ಛಾಟಿತ ಎಐಎಡಿಎಂಕೆ ನಾಯಕಿ ಹಾಗೂ ಜಯಲಲಿತಾ ಆಪ್ತೆ ಶಶಿಕಲಾ ತಮಿಳುನಾಡು ಪುರ ಪ್ರವೇಶಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ತಮಿಳುನಾಡು ಪ್ರವೇಶಕ್ಕೆ ಜ್ಯೋತಿಷ್ಯಿಗಳಿಂದ ಮುಹೂರ್ತ...

ಐಎಂಎ ಬಹುಕೋಟಿ ವಂಚನೆ ಪ್ರಕರಣ : ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ಜಾಮೀನು

ಬೆಂಗಳೂರು : ಬಹುಕೋಟಿ ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನ್ಸೂರ್ ಖಾನ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಐಎಂಎ ಸಂಸ್ಥೆಯ ಮುಖ್ಯಸ್ಥನಾಗಿದ್ದ ಮನ್ಸೂರ್ ಖಾನ್ ಸಾವಿರಾರು ಕೋಟಿ ರೂಪಾಯಿ ವಂಚನೆ ನಡೆಸಿದ್ದ....

ತೆರೆಗೂ ಬರಲಿದೆ ಡ್ರೋನ್ ಪ್ರತಾಪ್ ನ ಕತೆ….! ಕಾಗೆ ಹಾರಿಸೋ ಪಾತ್ರದಲ್ಲಿ ನಟ ಭಯಂಕರ ಪ್ರಥಮ್…!!

ಕೆಲ ದಿನಗಳ ಹಿಂದೆಯಷ್ಟೇ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ತನ್ನ ಸುಳ್ಳುಗಳ ಮೂಲಕವೇ ಸಂಚಲನ ಸೃಷ್ಟಿಸಿದ್ದ ವ್ಯಕ್ತಿ ಡ್ರೋನ್ ಪ್ರತಾಪ್. ತಾನೇ ಸ್ವತಃ ಡ್ರೋನ್ ಗಳನ್ನು ಸಿದ್ಧಪಡಿಸಿದೆ ಎಂದಿದ್ದ ಈತ ಜನಸಾಮಾನ್ಯರಿಂದ ಆರಂಭಿಸಿ...

ಸಾಹಿತಿ ಪ್ರೋ.ಭಗವಾನ್ ಮುಖಕ್ಕೆ ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದ ವಕೀಲೆ

ಬೆಂಗಳೂರು : ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಕೀಲೆಯೊಬ್ಬರು ಕೋರ್ಟ್ ಆವರಣದಲ್ಲಿಯೇ ಸಾಹಿತಿ ಪ್ರೊ. ಭಗವಾನ್ ಮುಖಕ್ಕೆ ಮಸಿ ಬಳಿದಿರುವ ಘಟನೆ ನಡೆದಿದೆ. ವಕೀಲರಾಗಿರುವ ಮೀರಾ ರಾಘವೇಂದ್ರ ಎಂಬವರು ಹಿಂದೂ...

ಮುಂಬೈ ರೆಡ್ ಲೈಟ್ ಏರಿಯಾದಲ್ಲಿ ಸೌತ್ ಇಂಡಿಯಾ ನಟಿಮಣಿ…! ಶ್ವೇತಾಗೆ ಇಂಥ ಸ್ಥಿತಿ ಬಂದಿದ್ಯಾಕೆ ಗೊತ್ತಾ…!?

ಈಗಾಗಲೇ ಒಮ್ಮೆ ವೇಶ್ಯಾವಾಟಿಕೆ ಆರೋಪದಡಿಯಲ್ಲಿ ಬಂಧನಕ್ಕೊಳಗಾದ ನಟಿಮಣಿಯೊಬ್ಬರು ಮತ್ತೊಮ್ಮೆ ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಅದು ಮತ್ಯಾರು ಅಲ್ಲ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಶ್ವೇತಾಬಸುಪ್ರಸಾದ್. 2008 ರಲ್ಲಿ ಕೊತ್ತ ಬಂಗಾರ ಲೋಕಂ ...

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ….! ತೆರೆಗೆ ಬರಲು ಸಿದ್ಧವಾಗಿದೆ ಕೋಟಿಗೊಬ್ಬ-3…!

ಮೊನ್ನೆ-ಮೊನ್ನೆಯಷ್ಟೇ ಬುರ್ಜ್ ಖಲೀಫಾದಲ್ಲಿ ತಮ್ಮ ಹೊಸ ಸಿನಿಮಾದ ಲೋಗೋಲಾಂಚ್ ಪೊರೈಸಿ ಕನ್ನಡಿಗರ ಹೆಮ್ಮೆಯ ಆರಡಿ ಕಟೌಟ್ ಪ್ರತಿಷ್ಠಾಪಿಸಿ ಹೊಸ ದಾಖಲೆ ಬರೆದ ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ವಿಕ್ರಾಂತ್...

ಸರ್ಕಾರದ ವಿರುದ್ಧ ಸಿಡಿದೆದ್ದ ಮೋದಿ ಸಹೋದರ….! ಏರ್ಪೋರ್ಟ್ ನಲ್ಲಿ ಏಕಾಂಗಿ ಧರಣಿ….!!

ಎಲ್ಲರೂ ಮೋದಿ ವಿರುದ್ಧ ತಿರುಗಿ ಬಿದ್ದಿರುವಾಗಲೇ ಪ್ರಧಾನಿ ಸಹೋದರ ಕೂಡ ಸರ್ಕಾರದ ವಿರುದ್ಧ ಮುನಿಸಿಕೊಂಡು ಧರಣಿ ನಡೆಸಿದ್ದಾರೆ. ಆದರೆ ಮೋದಿ ಸಹೋದರ ಧರಣಿ ನಡೆಸಿರೋದು ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿರುದ್ಧ. ಪ್ರಧಾನಿ ಮೋದಿ...
- Advertisment -

Most Read