Monthly Archives: ಫೆಬ್ರವರಿ, 2021
ಎಂಗೇಜ್ ಆದ್ರು ಕನ್ನಡ ಕೋಗಿಲೆ ಸಿಂಗರ್…! ಅಖಿಲಾ ಪಜಮಣ್ಣು ಕೈಹಿಡಿಯೋರ್ಯಾರು ಗೊತ್ತಾ…?!
ಕನ್ನಡ ಕೋಗಿಲೆ ಮೂಲಕ ಕರ್ನಾಟಕದ ಮನೆಮಾತಾದ ಮಲ್ಲಿಗೆ ಹೂವಿನಂತ ಹೆಣ್ಣುಮಗಳು ಅಖಿಲಾ ಪಜಮಣ್ಣು ಎಂಗೇಜ್ ಆಗಿದ್ದಾರೆ.ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಅಖಿಲಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.ಕನ್ನಡ ಕೋಗಿಲೆ ಸೀಸನ್ ೧...
ಪೊಲೀಯೋ ಡ್ರಾಪ್ ಬದಲು ಸ್ಯಾನಿಟೈಸರ್ ಕುಡಿಸಿ ಆರೋಗ್ಯ ಸಿಬ್ಬಂದಿ ಎಡವಟ್ಟು…!
ಮಹಾರಾಷ್ಟ್ರ : ಕೆಲವೊಮ್ಮೆ ಸಿಬ್ಬಂದಿಗಳ ನಿರ್ಲಕ್ಷ್ಯ ಎಂತಹ ಎಡವಟ್ಟಿಗೆ ಕಾರಣವಾಗುತ್ತೆ ಅನ್ನೋದಕ್ಕೆ ಈ ಸ್ಟೋರಿನೆ ಬೆಸ್ಟ್ ಎಕ್ಸಾಂಪಲ್. ಕಳೆದ ಭಾನುವಾರ ದೇಶದಾದ್ಯಂತ ಪಲ್ಸ್ ಪೊಲೀಯೋ ಲಸಿಕೆ ನೀಡಲಾಗಿತ್ತು. ಆದರೆ ಆರೋಗ್ಯ ಸಿಬ್ಬಂದಿಯ ಎಡವಟ್ಟಿನಿಂದಾಗಿ...
ಬೆಂಗಳೂರು, ಮಂಗಳೂರು ಸೇರಿ ರಾಜ್ಯದ 10 ಕಡೆ ಎಸಿಬಿ ದಾಳಿ
ಬೆಂಗಳೂರು / ಮಂಗಳೂರು : ಬೆಳ್ಳಂಬೆಳಗ್ಗೆಯೇ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ರಾಜ್ಯದ 10 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಟೌನ್...
ದೈಹಿಕ ಶಿಕ್ಷಕರಿಗೂ ಇನ್ಮುಂದೆ ಮುಖ್ಯೋಪಾಧ್ಯಾಯ ಹುದ್ದೆ..!
ಬೆಂಗಳೂರು : ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರ ಹುದ್ದೆ ಹಾಗೂ ಮುಖ್ಯೋಪಾಧ್ಯಾಯರ ಹುದ್ದೆಗೆ ಪರಿಗಣಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.ವಿಧಾನಸಭೆಯ ಪ್ರಶ್ನೋತ್ತರ...
ಸೂರಿಕುಮೇರು ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ : ಹೆದ್ದಾರಿಯಲ್ಲಿ ತಪ್ಪಿದ ಬಾರೀ ಅನಾಹುತ
ಮಂಗಳೂರು : ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅನಿಲ ಸಾಗಾಟದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿರುವ ವಟನೆ ದಕ್ಷಿಣ ಕನ್ನಡ ಜಿಲ್ಲೆಯ ಸೂರಿಕುಮೇರಿನಲ್ಲಿ ನಡೆದಿದೆ.ಗ್ಯಾಸ್...
7 ವರ್ಷದ ಹಿಂದೆ ATMನಲ್ಲಿ ಮಹಿಳೆಗೆ ಹಲ್ಲೆ ಪ್ರಕರಣ : ಆರೋಪಿಗೆ ಇಂದು ಶಿಕ್ಷೆ ಪ್ರಕಟ
ಬೆಂಗಳೂರು : ಕಳೆದ 7 ವರ್ಷಗಳ ಹಿಂದೆ ಕಾರ್ಪೋರೇಷನ್ ಬ್ಯಾಂಕ್ ಎಟಿಯಂನಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣದ ಕುರಿತು ಇಂದು ಸಿಸಿಎಚ್ 65 ಕೋರ್ಟ್ ಆದೇಶ ಹೊರಡಿಸಲಿದ್ದು, ಶಿಕ್ಷೆ ಪ್ರಕಟವಾಗಲಿದೆ....
ನಿತ್ಯಭವಿಷ್ಯ : 02-02-2021
ಮೇಷರಾಶಿಆರೋಗ್ಯದಲ್ಲಿ ಸುಧಾರಣೆ, ವ್ಯವಹಾರಗಳಲ್ಲಿ ಧೈರ್ಯದಿಂದ ಮುನ್ನಡೆಯಿರಿ, ಸ್ಥಿರಾಸ್ತಿ ಖರೀದಿ, ಸ್ತ್ರೀಯರಿಂದ ಅನುಕೂಲ, ಮನಸ್ಸು ಗೊಂದಲದ ಗೂಡಾಗಲಿದೆ, ಹಣಕಾಸಿನ ಸ್ಥಿತಿಯಲ್ಲಿ ಅಭಿವೃದ್ದಿ.ವೃಷಭರಾಶಿಕಠಿಣ ಪರಿಶ್ರಮದಿಂದ ಯಶಸ್ಸು, ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ, ದೂರ ಪ್ರಯಾಣ, ಆರೋಗ್ಯದ ಬಗ್ಗೆ...
ಕೋಟ : ಪೊಲೀಸ್ ಇಲಾಖೆಯ ದೌರ್ಜನ್ಯಕ್ಕೆ ಖಂಡನೆ : ಸಾರ್ವಜನಿಕರಿಂದ ಕಾಲ್ನಡಿಗೆ ಮೌನ ಪ್ರತಿಭಟನೆ
ಕೋಟ : ಪೊಲೀಸ್ ಸಿಬ್ಬಂದಿಗಳ ದೌರ್ಜನ್ಯವನ್ನು ಖಂಡಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ನೇತೃತ್ವದಲ್ಲಿ ಸಾರ್ವಜಕರು ಮೌನ ಪ್ರತಿಭಟನೆ ನಡೆಸಿದ್ದಾರೆ. ಒಂದು ವಾರದೊಳಗೆ ತಪ್ಪಿತಸ್ಥ ಪೊಲೀಸರ ವಿರುದ್ದ ಕ್ರಮಕೈಗೊಂಡು ತಾಯಿ ಮಗನಿಗೆ ನ್ಯಾಯ...
ವಿರುಷ್ಕಾ ಮಗಳು ವಮಿಕಾ….! ಪುತ್ರಿ ಜೊತೆ ಪೋಟೋಗೆ ಪೋಸ್ ಕೊಟ್ಟ ಕೊಹ್ಲಿ ದಂಪತಿ…!!
ಇತ್ತೀಚೆಗಷ್ಟೇ ಮನೆಗೆ ಮುದ್ದಾದ ಮಗಳನ್ನು ಸ್ವಾಗತಿಸಿದ ಬಾಲಿವುಡ್ ನಟಿ ಅನುಷ್ಕಾ ಹಾಗೂ ಕ್ರಿಕೇಟರ್, ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಮಗಳ ಪೋಟೋ ಹಾಗೂ ಹೆಸರನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.ಸೋಷಿಯಲ್...
ಬಜೆಟ್ -2021 : ಆದಾಯ ತೆರಿಗೆಯಲ್ಲಿಲ್ಲ ಬದಲಾವಣೆ
ನವದೆಹಲಿ : ಕೇಂದ್ರ ಬಜೆಟ್ ನಲ್ಲಿ ಆದಾಯ ತೆರಿಗೆಯಲ್ಲಿ ಭಾರೀ ಬದಲಾವಣೆಯಾಗುತ್ತೆ ಅಂತಾ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ಕೊಟ್ಟಿಲ್ಲ. ಬದಲಾಗಿ ಹಳೆಯ ತೆರಿಗೆ ಪದ್ದತಿಯನ್ನೇ ಮುಂದುವರಿಸುವುದಾಗಿ ಘೋಷಣೆಯನ್ನು ಮಾಡಿದೆ.ಕೊರೊನಾ ವೈರಸ್...
- Advertisment -