ಶನಿವಾರ, ಏಪ್ರಿಲ್ 26, 2025

Monthly Archives: ಮಾರ್ಚ್, 2021

ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

ಭೂಪಾಲ್ : ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು ಇಬ್ಬರು ಯುವಕರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ಮಧ್ಯಪ್ರದೇಶದ ಬಿಂಡ್ ಜಿಲ್ಲೆಯಲ್ಲಿ ನಡೆದಿದೆ.ಚತುರ್ವೇದಿ ನಗರದ ರಿಂಕು ಲೋದಿ ಹಾಗೂ ಅಮಿತ್ ರಜಪೂತ್ ಎಂಬವರೇ...

ಸಿಎಂ ಯಡಿಯೂರಪ್ಪಗೆ ಮತ್ತೆ ಸಂಕಷ್ಟ : ಆಪರೇಷನ್ ಕಮಲ ತನಿಖೆಗೆ ಸಮ್ಮತಿಸಿದ ಹೈಕೋರ್ಟ್

ಬೆಂಗಳೂರು : ಆಪರೇಷನ್ ಕಮಲ ನಡೆಸಲು ಶಾಸಕರಿಗೆ ಹಣದ ಆಮಿಷವೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ತನಿಖೆ ನಡೆಸಲು ಹೈಕೋರ್ಟ್ ಅನುಮತಿಯನ್ನು ನೀಡಿದೆ. ಈ ಮೂಲಕ ಯಡಿಯೂರಪ್ಪಗೆ ಸಂಕಷ್ಟ ಎದುರಾಗಿದೆ.ತನ್ನ ತಂದೆಗೆ...

ಮದುವೆಯಾಗಿ ವರ್ಷಕ್ಕೆ ಮುರಿತಾ ಮದುವೆ…?! ಬಿಗ್ ಬಾಸ್ ಮನೆಯಲ್ಲಿರೋ ನಿಧಿ ಬಗ್ಗೆ ಹೊರಗಡೆ ಬಿಸಿ ಬಿಸಿ ಚರ್ಚೆ…!!

ಬಿಗ್ ಬಾಸ್ ಕನ್ನಡ ಸೀಸನ್-8 ರಲ್ಲಿ ಅದಾಗಲೇ ಹಲವು ಸುತ್ತಿನ ಎಲಿಮಿನೇಶನ್ ಮುಗಿದಿದ್ದು, ಆಟ ರಂಗೇರುತ್ತಿದೆ. ಹೀಗಿರುವಾಗಲೇ ಬಿಗ್ ಬಾಸ್ ಮನೆಯೊಳಗೆ ಟಫ್ ಕಾಂಪಿಟೇಶನ್ ಕೊಡ್ತಿರೋ ನಿಧಿಸುಬ್ಬಯ್ಯ ಬಗ್ಗೆ ಮನೆಯ ಹೊರಗೆ ಸೋಷಿಯಲ್...

ಸಿಡಿ ಪ್ರಕರಣದಲ್ಲಿ ತನಿಖಾಧಿಕಾರಿಗಳ ವಿರುದ್ಧವೇ ದೂರು…! ನ್ಯಾಯಾಲಯದ ಮೊರೆ ಹೋದ ಸಂತ್ರಸ್ಥೆ ಪರ ವಕೀಲ…!!

 ರಾಜ್ಯದಲ್ಲಿ ಪ್ರಹಸನದಂತೆ ಸಾಗುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖಾಧಿಕಾರಿಗಳ ವಿರುದ್ಧವೇ ಸಂತ್ರಸ್ಥೆ ಪರ ವಕೀಲರು ತಿರುಗಿ ಬಿದ್ದಿದ್ದಾರೆ. ಸಂತ್ರಸ್ಥೆ ಗೌಪ್ಯತೆ ಕಾಪಾಡುವಲ್ಲಿ ಇಬ್ಬರೂ ತನಿಖಾಧಿಕಾರಿಗಳು ಲೋಪ...

ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ ದಚ್ಚು…! 20 ದಿನದಲ್ಲಿ 100ಕೋಟಿ ಗಳಿಸಿದ ರಾಬರ್ಟ್…!!

ಬರೋಬ್ಬರಿ ಎರಡು ವರ್ಷಗಳ ಬಳಿಕ ಚಿತ್ರಮಂದಿರಕ್ಕೆ ಬಂದ ಯಜಮಾನ ಅಭಿಮಾನಿಗಳ ಮನಗೆದ್ದು ವಿಜಯಯಾತ್ರೆ ಮುಂದುವರೆಸಿದ್ದು, ರಿಲೀಸ್ ಆದ 20 ದಿನದಲ್ಲಿ 100 ಕೋಟಿ ಹಣಗಳಿಸುವ ಮೂಲಕ ರಾಬರ್ಟ್ ಸ್ಯಾಂಡಲ್ ವುಡ್ ಸಿನಿಮಾರಂಗದಲ್ಲಿ ಹೊಸ...

ಪರೀಕ್ಷೆ ಮುಗಿಯುತ್ತಿದ್ದಂತೆಯೇ ಶಾಲೆಗಳಿಗೆ ಬೇಸಿಗೆ ರಜೆ : ಬಿಸಿಲ ತಾಪಮಾನ ಹೆಚ್ಚಿದ ಬೆನ್ನಲ್ಲೇ ಇಲಾಖೆಗೆ ಶಿಕ್ಷಕರ ಮನವಿ

ಬೆಂಗಳೂರು : ಒಂದೆಡೆ ಕೊರೊನಾ ವೈರಸ್ ಸೋಂಕಿನ ಆರ್ಭಟ, ಇನ್ನೊಂದೆಡೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದ ಹಿನ್ನೆಲೆಯಲ್ಲಿ ಎಪ್ರೀಲ್ ತಿಂಗಳಲ್ಲಿ ಪರೀಕ್ಷೆ ಮುಗಿಸಿ ಬೇಸಿಗೆ ರಜೆ ಘೋಷಣೆ ಮಾಡುವಂತೆ ಶಿಕ್ಷಕರು ಇದೀಗ ಶಿಕ್ಷಣ ಇಲಾಖೆಯ...

ಕೊನೆಗೂ ಅಧಿಕೃತವಾಯ್ತು ಲವ್ ಸ್ಟೋರಿ….! ಏಪ್ರಿಲ್ 1 ರಂದು ಎಂಗೇಜ್ ಆಗ್ತಿದ್ದೇವೆ ಎಂದ್ರು ಲಕ್ಷ್ಮೀಬಾರಮ್ಮಾ ಕಪಲ್ಸ್…!!

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದ ಕಿರುತೆರೆಯ ಲವ್ ಸ್ಟೋರಿ ಕೊನೆಗೂ ಅಧಿಕೃತವಾಗಿದೆ. ಹಲವಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೂ ಅಭಿಮಾನಿಗಳಿಗೆ ಗುಟ್ಟು ಬಿಟ್ಟುಕೊಡದ ಕಿರುತೆರೆಯ ನಟ ಚಂದನ್ ಹಾಗೂ ನಟಿ ಕವಿತಾ ಏಪ್ರಿಲ್...

ಮಂಗಳೂರು : ಶಸ್ತ್ರ ಚಿಕಿತ್ಸೆಗೆ ಬಂದ ಮಹಿಳೆ ಮೇಲೆ ಹಲ್ಲೆ ನಡೆಸಿ ವೈದ್ಯ..!!!

ಮಂಗಳೂರು : ಶಸ್ತ್ರ ಚಿಕಿತ್ಸೆಗೆಂದು ದಾಖಲಾಗಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪ ಇದೀಗ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ವೈದ್ಯರ ಮೇಲೆ ಕೇಳಿಬಂದಿದೆ.ಮಂಗಳೂರು ನಗರದ ಯೆಯ್ಯಾಡಿಯ ವಸಂತಿ ಎಂಬವರೇ ಹಲ್ಲೆಗೊಳಗಾಗಿರುವ ಮಹಿಳೆ...

ಎಮ್ಎಲ್ಎ ಪುತ್ರ ನಲಪಾಡ್ ಆಪ್ತನ ಕಾರಿನಲ್ಲಿ ಬಂದ್ರು ಸಿಡಿಲೇಡಿ…! ಸಂತ್ರಸ್ಥೆ ಬೆನ್ನಿಗಿದ್ಯಾ ಕೈ ನಾಯಕರ ಅಭಯ…!!

ರಾಜ್ಯದಲ್ಲಿ ಸಂಚಲನ ಮೂಡಿಸಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಕಾರಣವಾದ ಸಿಡಿ ಪ್ರಕರಣ ಹಾಗೂ ಕೆಲಸ ಕೊಡಿಸುವುದಾಗಿ ವಂಚಿಸಿದ ಪ್ರಕರಣ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮನಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿರೋದು ಸಿಡಿ ಲೇಡಿ ನಡೆ....

ಜೋಳ ಹುರಿಯುವಾಗ ಬೆಂಕಿ‌ ಅವಘಡ : 6 ಮಕ್ಕಳು ಸಜೀವ ದಹನ

ಬಿಹಾರ : ಜೋಳ ಹುರಿಯುವ ಸಂದರ್ಭದಲ್ಲಿ ಗುಡಿಸಲಿಗೆ ಬೆಂಕಿಬಿದ್ದು, 6 ಮಕ್ಕಳು ಸಜೀವವಾಗಿ ದಹನವಾಗಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.ಹಸನ್ ಆಲಿ, ತಬ್ರೇಜ್, ಗುಲ್ನಾಜ್, ಹುಸ್ನಾರಾ, ಅಶ್ರಫ್, ದಿಲ್ಬಾರ್ ಎಂಬವರೇ ಮೃತ...
- Advertisment -

Most Read