Monthly Archives: ಮಾರ್ಚ್, 2021
ಮಹಾರಾಷ್ಟ್ರ ಸಿಎಂಗೆ ಕೊರೋನಾ ಭೀತಿ…! ಉದ್ಧವ್ ಠಾಕ್ರೆ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾದ ಅಮೀರ್ ಖಾನ್ ಗೆ ಸೋಂಕು..!!
ಕೊರೋನಾ ಎರಡನೇ ಅಲೆಯ ಆತಂಕ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಬಾಲಿವುಡ್ ಮಿಸ್ಟರ್ ಫರ್ಫೆಕ್ಟ್ ಅಮೀರ್ ಖಾನ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಸಧ್ಯ ನಿವಾಸದಲ್ಲೇ ಇರುವ ಅಮೀರ್ ಖಾನ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
56 ವರ್ಷದ ಅಮೀರ್...
ರಾಜ್ಯಕ್ಕೆ ಕೊರೊನಾ ಬಿಗ್ ಶಾಕ್ : ಜುಲೈವರೆಗೂ ಕಾಡಲಿದೆಯಂತೆ ಮಹಾಮಾರಿ ..!!!
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಈ ನಡುವಲ್ಲೇ ತಜ್ಞರು ಶಾಕಿಂಗ್ ಮಾಹಿತಿಯೊಂದನ್ನು ನೀಡಿದ್ದು, ರಾಜ್ಯದಲ್ಲಿ ಕೊರೊನಾ ವೈರಸ್ ಜುಲೈವರೆಗೂ...
ಡಿಬಾಸ್ ದಚ್ಚು- ಕಿಚ್ಚಸುದೀಪ್ ಒಂದಾಗಲಿ….! ಅಭಿಮಾನಿಗಳಿಂದ ಟ್ವಿಟರ್ ನಲ್ಲಿ ಆರಂಭವಾಯ್ತು ಅಭಿಯಾನ…!!
ಚಂದನವನದಂತಿರೋ ಕನ್ನಡಚಿತ್ರರಂಗದಲ್ಲಿ ಇಬ್ಬರೂ ಸ್ಟಾರ್ ನಟರು ಮಾತ್ರ ಪರಸ್ಪರ ದೂರ-ದೂರ. ಹೀಗೆ ಸ್ನೇಹ ಮುರಿದುಕೊಂಡಿರೋ ಸಾರಥಿ ಹಾಗೂ ಶಾಂತಿನಿವಾಸದ ಸುದೀಪ್ ಸೇರಿಸೋಕೆ ಅಭಿಮಾನಿಗಳ ಸರ್ಕಸ್ ಆರಂಭವಾಗಿದೆ.
ದರ್ಶನ್ ಮತ್ತು ಸುದೀಪ್ ಸ್ನೇಹ ಮತ್ತೆ ಮೊದಲಿನಂತಾಬೇಕೆಂದು...
ಸ್ಯಾಂಡಲ್ ವುಡ್ ನಲ್ಲಿ ಸನ್ನಿ….! ಮತ್ತೊಂದು ಹಾಡಿಗೆ ಸೊಂಟುಬಳುಕಿಸೋಕೆ ಬಂದ ಸುಂದರಿ…!!
ಸನ್ನಿಲಿಯೋನ್ ಅಂದ್ರೇ ಸಾಕು ಪಡ್ಡೆಹೈಕಳ ಎದೆಬಡಿತವೇ ಏರುಪೇರಾಗುತ್ತೆ. ಕೇವಲ ಮೈಮಾಟದಿಂದಲೇ ಯುವಕರ ನಿದ್ದೆಗೆಡಿಸಿದ ಸುಂದರಿ ಸನ್ನಿ ಲಿಯೋನ್ ಮತ್ತೊಮ್ಮೆ ಚಂದನವನಕ್ಕೆ ಕಾಲಿಟ್ಟಿದ್ದಾರೆ.
ಲವ್ ಯೂ ಆಲಿಯಾ ಹಾಗೂ ಡಿಕೆ ಸಿನಿಮಾದಲ್ಲಿ ಮತ್ತೇರಿಸುವಂತೆ ಕುಣಿದಿದ್ದ ಸನ್ನಿ...
ಕೊರೊನಾ ಆರ್ಭಟ : ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಅನಿವಾರ್ಯ : ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು : ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ...
ವಿಪರೀತ ಮದ್ಯಪಾನ ಮಾಡಿಸಿ ನಿದ್ರೆಯಲ್ಲಿದ್ದ ತಂದೆಗೆ ಬೆಂಕಿ ಹಚ್ಚಿದ ಮಗಳು….!!!
ಕೋಲ್ಕೊತ್ತಾ : ಕಂಠಪೂರ್ತಿ ಮದ್ಯಪಾನ ಮಾಡಿಸಿ, ಮದ್ಯದ ಅಮಲಿನಲ್ಲಿ ನಿದ್ರಿಸುತ್ತಿದ್ದ ತಂದೆಯ ಮೈಮೇಲೆ ಸೀಮೆ ಎಣ್ಣೆ ಸುರಿದು ಮಗಳು ಬೆಂಕಿ ಹಚ್ಚಿ ಹತ್ಯೆಗೈದಿರುವ ಘಟನೆ ಪಶ್ಚಿಮ ಬಂಗಾಲದಲ್ಲಿ ನಡೆದಿದೆ.
ಪಾನಪ್ರಿಯನಾಗಿದ್ದ ತಂದೆಯನ್ನು ಸ್ನೇಹಿತರ ಪಾರ್ಟಿಯಿದೆ...
ಸ್ಯಾಂಡಲ್ ವುಡ್ ಬಂದೇ ಬರ್ತಾರೆ ಜ್ಯೂನಿಯರ್ ಚಿರು…! ಅಪ್ಪ ನ ಸಿನಿಮಾ ಪ್ರೋಗ್ರಾಂ ನಲ್ಲಿ ತಾತನ ವಾಗ್ದಾನ…!!
ಸ್ಯಾಂಡಲ್ ವುಡ್ ನಲ್ಲಿ ಇನ್ನಷ್ಟು ವಿಭಿನ್ನ ಚಿತ್ರಗಳನ್ನು ನಿರ್ಮಿಸಿ,ನಟಿಸಬೇಕೆನ್ನುವ ಕನಸಿನಲ್ಲಿದ್ದ ಯುವಸಾಮ್ರಾಟ್ ಚಿರಂಜೀವಿ ಅಕಾಲಿಕವಾಗಿ ಅಗಲಿದ್ದರೂ ಅವರ ಕನಸುಗಳ ರೂಪದಲ್ಲಿ ಜ್ಯೂನಿಯರ್ ಚಿರು ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ.
ಚಿರಂಜೀವಿ ಸರ್ಜಾ ಕೊನೆಯ ಚಿತ್ರ...
ಕೇರಳ ವಿಧಾನಸಭೆಗೆ ಆಯ್ಕೆ ಬಯಸಿದ ತೃತೀಯ ಲಿಂಗಿ…! ಕರುಣೆಬೇಡ ಅವಕಾಶ ಬೇಕು ಎಂದ ಅನನ್ಯಾ…!!
ಎಲ್ಲ ರಂಗಗಳಲ್ಲೂ ಸಮಾನ ಅವಕಾಶಕ್ಕಾಗಿ ಹೋರಾಟ ನಡೆಸುತ್ತಿರುವ ತೃತೀಯಲಿಂಗಿಗಳು ಕೇರಳ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುವ ಮೂಲಕ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ.
ಕೇರಳದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಪ್ರಯತ್ನ ನಡೆದಿದ್ದು, ೨೮ ವರ್ಷದ...
ಉಡುಪಿ : ಕೊರೊನಾ ಅಬ್ಬರ 5,800 ವಿದ್ಯಾರ್ಥಿಗಳಿಗೆ ಕ್ವಾರಂಟೈನ್
ಉಡುಪಿ : ಕೃಷ್ಣನ ನಗರಿಯಲ್ಲೀಗ ಕೊರೊನಾ ಆರ್ಭಟ ಹಚ್ಚುತ್ತಿದೆ. ಅದ್ರಲ್ಲೂ ಮಣಿಪಾಲ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 145 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಹೀಗಾಗಿ 5,800 ವಿದ್ಯಾರ್ಥಿಗಳು ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಮಣಿಪಾಲ ವಿವಿ ಕ್ಯಾಂಪಸ್...
ನಿತ್ಯಭವಿಷ್ಯ : (24-03-2021 ರ ಬುಧವಾರ) ಆದರ್ಶ ವ್ಯಕ್ತಿತ್ವದಿಂದ ಈ ರಾಶಿಯವರು ಜನ ಮನ್ನಣೆಗೆ ಪಾತ್ರರಾಗುವಿರಿ
ಮೇಷರಾಶಿಮಹತ್ವಾಕಾಂಕ್ಷೆಗೆ ಪೂರಕವಾದ ವಾತಾವರಣ ಇರುವುದು. ಬಂಧುಮಿತ್ರರ ಸಹಕಾರ ದೊರೆಯುವುದು. ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು. ಮನೆಯಲ್ಲಿ ಸಂತಸ ಮೂಡುವುದು. ಶುಭಕಾರ್ಯಗಳು ಜರುಗುವುದು.ಅದೃಷ್ಟರಾಶಿ : 7
ವೃಷಭರಾಶಿಹೊಟ್ಟೆಕಿಚ್ಚಿನ ಜನರಿಂದ ತೊಂದರೆ ಆಗುವ ಸಾಧ್ಯತೆ ಇದೆ. ಅತಿಯಾಗಿ ಹೇಳಿಕೊಳ್ಳುವುದು...
- Advertisment -