Monthly Archives: ಮಾರ್ಚ್, 2021
ಮಗಳ ಜೊತೆ ಹನಿಮೂನ್ ಹೋದ ಬಾಲಿವುಡ್ ನಟಿ…! ವೈರಲ್ ಆಯ್ತು ದಿಯಾ ಮಿರ್ಜಾ ಪೋಟೋಸ್…!!
ಬಾಲಿವುಡ್ ನಲ್ಲಿ ಎರಡನೇ ಮದುವೆ,ಮೂರನೇ ಮದುವೆ ಎಲ್ಲಾ ಕಾಮನ್. ಆದರೆ ಹೀಗೆ ಎರಡನೇ ಮದುವೆಯಾಗಿ ಹನಿಮೂನ್ ಹೋದ ನಟಿಮಣಿಯೊಬ್ಬಳು ಜೊತೆಗೆ ಮಲಮಗಳನ್ನು ಕರೆದೊಯ್ಯುವ ಮೂಲಕ ಅಚ್ಚರಿ ಮೂಡಿಸಿದ್ದು, ಪೋಟೋಸ್ ವೈರಲ್ ಆಗಿದೆ.ಬಾಲಿವುಡ್ ನಟಿ...
ಮಗಳು ಒತ್ತಡದಲ್ಲಿದ್ದಾಳೆ, ಅವಳ ಹೇಳಿಕೆಯನ್ನು ಪರಿಗಣಿಸಬಾರದು : ಸಂತ್ರಸ್ತೆ ಯುವತಿ ಪೋಷಕರ ಮನವಿ
ಬೆಳಗಾವಿ : ನಮ್ಮ ಮಗಳು ಇದೀಗ ಒತ್ತಡದಲ್ಲಿದ್ದಾಳೆ. ಈ ಸಂದರ್ಭದಲ್ಲಿ ಅವಳ ಹೇಳಿಕೆಯನ್ನು ಪರಿಗಣಿಸಬಾರದು. ಮಗಳಿಗೆ ಕೌನ್ಸಿಲಿಂಗ್ ಅಗತ್ಯವಿದೆ. ಕೌನ್ಸಿಲಿಂಗ್ ನಂತರವೇ ಆಕೆಯ ಹೇಳಿಕೆಯನ್ನು ಪೊಲೀಸರು ಮತ್ತು ನ್ಯಾಯಾಧೀಶರು ದಾಖಲಿಸಿಕೊಳ್ಳಬೇಕು ಎಂದು ಯುವತಿಯ...
6-9ನೇ ತರಗತಿಗೆ ತಕ್ಷಣ ಪರೀಕ್ಷೆಗೆ ಅವಕಾಶ ಕೊಡಿ : ಸಚಿವ ಸುರೇಶ್ ಕುಮಾರ್ ಗೆ ಪತ್ರಬರೆದ ರೂಪ್ಸಾ
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚು ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತಕ್ಷಣ 6 ರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಯನ್ನು...
ಅರ್ಧಬಿಚ್ಚಿದ ಸೀರೆ, ಜೊತೆಗೊಂದು ಝೀನ್ಸ್ ಚಡ್ಡಿ….! ವಿವಾದಕ್ಕೆ ಗುರಿಯಾಯ್ತು ಮತ್ತೊಂದು ಪೋಟೋಶೂಟ್…!!
ಫ್ರೀ ವೆಡ್ಡಿಂಗ್ ಪೋಟೋಶೂಟ್, ವೆಡ್ಡಿಂಗ್ ಪೋಟೋಶೂಟ್, ಬೇಬಿಬಂಪ್ ಪೋಟೋಶೂಟ್ ಗಳು ಈಗ ಮಾಮೂಲು. ಆದರೆ ಇದೆಲ್ಲವನ್ನು ಮೀರಿಸುವಂತ ಪೋಟೋ ಶೂಟ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಪ್ರತಿಭಾರಿಯೂ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗುತ್ತಿದೆ.ಹಿಂದೂ ಸಂಸ್ಕೃತಿ,...
ಎಚ್ಚರ…ಎಚ್ಚರ.. ಎಚ್ಚರ : ಒಂದೇ ತಿಂಗಳಲ್ಲಿ ಬೆಂಗಳೂರಿನ 472 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಸಿಲಿಕಾನ್ ಸಿಟಿಯನ್ನು ತತ್ತರಿಸುವಂತೆ ಮಾಡಿದೆ. ಶಾಲೆಗಳಿಗೆ ರಜೆ ನೀಡುವ ವಿಚಾರದಲ್ಲಿ ರಾಜ್ಯದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ನಡುವಲ್ಲೇ ಶಾಕಿಂಗ್ ವಿಚಾರವೊಂದು ಹೊರಬಿದ್ದಿದ್ದು,...
ಪೊಲೀಸ್ ಠಾಣೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ವಿವಾಹಪ್ರಸಂಗ….! ಚೈತ್ರಾ ನನ್ನ ಮಗನನ್ನು ಬಲವಂತವಾಗಿ ಮದ್ವೆಯಾಗಿದ್ದಾಳೆ ಎಂದ ವರನ ಪೋಷಕರು…!!
ಬಿಗ್ ಬಾಸ್ ಸ್ಪರ್ಧಿ, ನಟಿ ಚೈತ್ರಾ ಕೊಟೂರು ಪ್ರೀತಿಸಿ ಮದುವೆಯಾಗಿದ್ದು, ಮದುವೆಯಾಗಿ 24 ಗಂಟೆ ಕಳೆಯೋ ಮೊದಲೆ ಮದುವೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಚೈತ್ರಾ ಬೆದರಿಸಿ ನಮ್ಮ ಮಗನಿಂದ ತಾಳಿ ಕಟ್ಟಿಸಿಕೊಂಡಿದ್ದಾಳೆ...
ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಇನ್ನೇನು ಮಾತನಾಡುವುದಿಲ್ಲ…! ಬೆಳಗಾವಿಯಲ್ಲಿ ಮೌನವಹಿಸಿದ ಕನಕಪುರ ಬಂಡೆ…!!
ಬೆಳಗಾವಿ: ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು,ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದರೇ, ಅತ್ತ ಸಿಡಿ ಷಡ್ಯಂತ್ರದ ಮಹಾನಾಯಕ ಎಂಬ ಆರೋಪಕ್ಕೆ ತುತ್ತಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇನ್ನೂ ಈ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ...
ರಾಸಲೀಲೆ ಪ್ರಕರಣ :ಎಸ್ ಐಟಿ ವಿಚಾರಣೆಗೆ ಜಾರಕಿಹೊಳಿ ಹಾಜರ್
ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಸಿಡಿಲೇಡಿ ದೂರಿನ ಹಿನ್ನೆಲೆಯಲ್ಲಿ ಜಾರಕಿಹೊಳಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ...
ಎಪ್ರಿಲ್ 1 ರಿಂದ 15 ದಿನ ಲಾಕ್ ಡೌನ್ ಸಾಧ್ಯತೆ..!! ಎಲ್ಲದಕ್ಕೂ ರೆಡಿಯಾಗಿ ಅಂದ್ರು ಸಿಎಂ
ಮುಂಬೈ: ಕೊರೊನಾ ಎರಡನೇ ಅಲೆ ಮಹಾರಾಷ್ಟ್ರದಲ್ಲಿ ಆತಂಕವನ್ನು ತಂದೊಡ್ಡಿದೆ. ಕೊರೊನಾ ಹೆಮ್ಮಾರಿ ನಿಯಂತ್ರಣವನ್ನೂ ಮೀರಿ ಆರ್ಭಟಿಸುತ್ತಿದ್ದು, 15 ದಿನಗಳ ಕಾಲ ಲಾಕ್ ಡೌನ್ ಹೇರಿಕೆಗೆ ಮಹಾರಾಷ್ಟ್ರ ಸರಕಾರ ಚಿಂತನೆ ನಡೆಸಿದೆ. ಅಲ್ಲದೇ ಸಿಎಂ...
ರಾಸಲೀಲೆ ಸಿಡಿ ಪ್ರಕರಣ : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದ ಯುವತಿ
ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಷ್ಟು ದಿನ ವಿಡಿಯೋ ಹರಿಬಿಡುತ್ತಿದ್ದ ಯುವತಿ ಇದೀಗ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾಳೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...
- Advertisment -