ಗುರುವಾರ, ಮೇ 1, 2025

Monthly Archives: ಏಪ್ರಿಲ್, 2021

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಗ್ಯದಲ್ಲಿ ಏರುಪೇರು

ಬೆಳಗಾವಿ‌: ಕೊರೊನಾ ವೈರಸ್ ಸೋಂಕಿನ ಅಬ್ಬರದ ನಡುವಲ್ಲೇ ಬೆಳಗಾವಿ ಲೋಕಸಭಾ ಉಪಚುನಾವಣಾ ಪ್ರಚಾರದಲ್ಲಿ ಸಿಎಂ ಯಡಿಯೂರಪ್ಪ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ವೈದ್ಯರು ತಪಾಸಣೆಗೆ ಒಳಪಡಿಸಿದ್ದಾರೆ.    (adsbygoogle =...

ಯುಗಾದಿಯಂದೇ ಸಿಹಿಸುದ್ದಿ ನೀಡಿದ ದೊಡ್ಮನೆ…! ರೌಡಿಸಂ ಲುಕ್ ನಲ್ಲಿ ವಿನಯ್ ರಾಜಕುಮಾರ್ ಹೊಸಚಿತ್ರ ಅನೌನ್ಸ್…!!

ಯುಗಾದಿ ಹಬ್ಬದಂದೇ ಸ್ಯಾಂಡಲ್ ವುಡ್ ದೊಡ್ಮನೆಯಿಂದ ಎರಡು ಸಿಹಿಸುದ್ದಿ ಹೊರಬಿದ್ದಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಲೂಸಿಯಾ ಪವನ್ ಹೊಸಸಿನಿಮಾ ಅನೌನ್ಸ್ ಮಾಡಿದ್ರೇ, ಡಾ.ರಾಜ್ ಮೊಮ್ಮಗ ಮೊದಲನೇ ಬಾರಿ ರೌಡಿಸಂ ಲುಕ್ ನಲ್ಲಿ...

ಸಿಂಪಲ್ ಯೋಗಕ್ಕೆ ಬೋಲ್ಡ್ ಟಚ್…! ಶ್ವೇತಾ ಶ್ರೀವಾಸ್ತವ್ ವರ್ಕೌಟ್ ಗೆ ಅಭಿಮಾನಿಗಳು ಫಿದಾ…!!

ಸಿಂಪಲ್ ಆಗ ಒಂದ ಲವ್ ಸ್ಟೋರಿ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಶ್ವೇತಾ ಶ್ರೀವಾಸ್ತವ್ ಈಗ ಸೋಷಿಯಲ್ ಮೀಡಿಯಾ ಕ್ವೀನ್ ಎನ್ನಿಸಿದ್ದಾರೆ. ತಾಯ್ತನದ ಸವಿಗಳಿಗೆಯನ್ನು ಸಖತ್ ಎಂಜಾಯ್ ಮಾಡ್ತಾ ಮಗಳ ಪ್ರತಿಯೊಂದು...

ಸ್ಯಾಂಡಲ್ ವುಡ್ ಗೆ ತಟ್ಟಿದ ಕೊರೋನಾ ಎರಡನೇ ಅಲೆ ಶಾಕ್….! ಡಾರ್ಲಿಂಗ್ ಕೃಷ್ಣ-ಮಿಲನಾಗೆ ಸೋಂಕು…!!

    (adsbygoogle = window.adsbygoogle || ).push({});ಇತ್ತೀಚಿಗಷ್ಟೇ ಹೊಸಬದುಕಿಗೆ ಕಾಲಿಟ್ಟು ಮಾಲ್ಡೀವ್ಸ್ ನಲ್ಲಿ ಹನಿಮೂನ್ ಮುಗಿಸಿ ಬಂದ ನವದಂಪತಿಗೆ ಕೊರೋನಾ ಶಾಕ್ ನೀಡಿದೆ. ನಟ ಡಾರ್ಲಿಂಗ್...

10ನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ

ದೆಹಲಿ : ಕೊರೊನಾ ಎರಡನೇ ಅಲೆಯ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬಿಎಸ್ಇ ಬೋರ್ಡ್ ಮಹತ್ವದ ನಿರ್ಧಾರ ಕೈಗೊಂಡಿದ್ದು, 10ನೇ‌ ತರಗರಿ ಪರೀಕ್ಷೆಯನ್ನು ರದ್ದು ಮಾಡಲಾಗಿದ್ದು, 12ನೇ‌ ತರಗತಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಆದೇಶ...

ಸೋಂಕಿನ ಲಕ್ಷಣಗಳಿದ್ದರೂ ವಿದ್ಯಾರ್ಥಿಗಳಿಗೆ ನಡೆಯುತ್ತಿಲ್ಲ ಕೊರೊನಾ ಟೆಸ್ಟ್ : ಕೊರೊನಾ‌ ಹಾಟ್ ಸ್ಟಾಟ್ ಅಗ್ತಿವ್ಯಾ ಶಾಲೆಗಳು..?

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ‌. ಕೊರೊನಾ ನಡುವಲ್ಲೇ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ತರಗತಿಗಳು ನಡೆಯುತ್ತಿವೆ. ಆದರೆ ಶಾಲೆಗಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೂ ವಿದ್ಯಾರ್ಥಿಗಳಿಗೆ ಮಾತ್ರ...

ಮತ್ತೊಂದು ಮದುವೆಗೆ ಮನಸ್ಸಾಗಿದೆ….! ಬಿಗ್ ಬಾಸ್ ಮನೆಯಲ್ಲಿ ಪ್ಲ್ಯಾನ್ ರಿವೀಲ್ ಮಾಡಿದ ಚಂದ್ರಚೂಡ…!!

ಬಿಗ್ ಬಾಸ್ ರಿಯಾಲಿಟಿ ಶೋ ಒಂದರ್ಥದಲ್ಲಿ ದೊಡ್ಮನೆ ಒಳಗಿರುವ ಸೆಲಿಬ್ರೇಟಿಗಳ ಅಸಲಿಯತ್ತನ್ನು ಬಿಚ್ಚಿಡೋ ಶೋ ಎನ್ನೋದರಲ್ಲಿ ಅನುಮಾನವಿಲ್ಲ. ಸಮಾಜದಲ್ಲಿ ಹೇಗೇಗೋ ಮುಖವಾಡ ತೊಟ್ಟು ವರ್ತಿಸುವ ಜನರು ಈ ರಿಯಾಲಿಟಿ ಶೋದಲ್ಲಿ ತಮ್ಮ ನಿಜರೂಪ...

ಮನೆಯಲ್ಲೇ ಸಂಭ್ರಮದ ಸೀಮಂತ…! ವರ್ಚುವಲ್ ಬೇಬಿ ಶೋವರ್ ನಲ್ಲಿ ಮಿಂಚಿದ ಶ್ರೇಯಾಘೋಷಾಲ್….!!

ಮಧುರ ಕಂಠದ ಗಾಯಕಿ ಶ್ರೇಯಾ ಘೋಷಾಲ್ ತಾಯ್ತನದ ಸಂಭ್ರಮದಲ್ಲಿದ್ದಾರೆ. ಆದರೆ ಕೊರೋನಾ ಶ್ರೇಯಾ ತಾಯ್ತನದ ಸಂಭ್ರಮ ಕಸಿದುಕೊಂಡಿದೆ. ಹೀಗಾಗಿ  ಶ್ರೇಯಾ ಘೋಷಾಲ್ ವರ್ಚುವಲ್ ಸೀಮಂತ ಆಚರಿಸಿಕೊಂಡಿದ್ದು, ತಮ್ಮಿಷ್ಟದ ಬಂಗಾಲಿ ಅಡುಗೆಗಳನ್ನು ಸವಿದು ಸಂಭ್ರಮಿಸಿದ್ದಾರೆ.ಮದುವೆಯಾಗಿ...

ಮಾಜಿ‌‌ ಸಚಿವ ಯು.ಟಿ.ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ದಾವಣಗೆರೆ : ಮಾಜಿ ಸಚಿವ ಯು.ಟಿ.ಖಾದರ್‌ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ದಾವಣಗೆರೆಯ ಅನುಗೋಡು ಗ್ರಾಮದ ಬಳಿಯಲ್ಲಿ‌ ನಡೆದಿದೆ.    (adsbygoogle = window.adsbygoogle || ).push({});ಯು.ಟಿ.ಖಾದರ್...

15 ದಿನಗಳ ಕಾಲ ಜನತಾ ಕರ್ಪ್ಯೂ : ಮಹಾರಾಷ್ಟ್ರದಲ್ಲಿ ಅಗತ್ಯ‌ ವಸ್ತು‌ ಖರೀದಿಗೂ ಬೇಕು ಅನುಮತಿ

ಮುಂಬೈ: ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ15 ದಿನಗಳ ಕಾಲ ಜನತಾ ಕರ್ಫ್ಯೂವನ್ನು ಜಾರಿ ಮಾಡಿ ಸಿಎಂ ಉದ್ದವ್ ಠಾಕ್ರೆ ಆದೇಶಿಸಿದ್ದಾರೆ.    (adsbygoogle = window.adsbygoogle ||...
- Advertisment -

Most Read