ಭಾನುವಾರ, ಏಪ್ರಿಲ್ 27, 2025

Monthly Archives: ಜುಲೈ, 2021

Bommai Cabinet : ಕರ್ನಾಟಕದಲ್ಲಿ ಸಂಪುಟ ವಿಸ್ತರಣೆಗೆ ಗ್ರೀನ್‌ಸಿಗ್ನಲ್‌ : ವಾರದಲ್ಲೇ ಹೊಸ ಮಂತ್ರಿಮಂಡಲ

ಬೆಂಗಳೂರು : ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್‌ ಬೊಮ್ಮಾಯಿ ಅವರು ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ನೂತನ ಸಂಪುಟ ವಿಸ್ತರಣೆಯ ಕಸರತ್ತು ಶುರುವಾಗಿದೆ. ಈಗಾಗಲೇ ದೆಹಲಿ ಭೇಟಿ ನೀಡಿರುವ ಬೊಮ್ಮಾಯಿ ವಾರದ ಒಳಗೆ ಸಂಪುಟ...

Lockdown : ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್‌ ..!!! ಇಂದು ಸಿಎಂ ಮಹತ್ವದ ಸಭೆ

ಬೆಂಗಳೂರು : ಇಳಿಕೆಯನ್ನು ಕಾಣುತ್ತಿದ್ದ ಕೊರೊನಾ ವೈರಸ್‌ ಹೆಮ್ಮಾರಿ ಇದೀಗ ಮತ್ತೆ ಆರ್ಭಿಟಿಸೋದಕ್ಕೆ ಶುರುಮಾಡಿದೆ. ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ತೀವ್ರವಾಗಿ ಹೆಚ್ಚುತ್ತಿದ್ದು, ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಸೋಂಕು ತೀವ್ರವಾಗಿ ಹರಡಿದ್ರೆ ಮತ್ತೆ...

FINANCIER MURDER : ಕುಂದಾಪುರ ಸಳ್ವಾಡಿಯ ಡ್ರೀಮ್ ಫೈನಾನ್ಸ್ ನ ಪಾಲುದಾರ ಅಜೇಂದ್ರ ಶೆಟ್ಟಿ ಹತ್ಯೆ

ಕುಂದಾಪುರ : ಫೈನಾನ್ಸ್‌ ವ್ಯವಹಾರ ಮಾಡಿಕೊಂಡಿದ್ದ ಉದ್ಯಮಿಯೋರ್ವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಳ್ವಾಡಿಯಲ್ಲಿ ನಡೆದಿದೆ. ಕುಂದಾಪುರದ ಡ್ರೀಮ್‌ ಫೈನಾನ್ಸ್‌ ಪಾಲುದಾರ, ಯಡ್ಯಾಡಿ ಮತ್ಯಾಡಿ...

PM Modi – CM Bommai : ಸಿಎಂ ಬೊಮ್ಮಾಯಿಗೆ ಪ್ರಧಾನಿ ಮೋದಿ ಶ್ರೀರಕ್ಷೆ : ಸಂಪೂರ್ಣ ಸಹಕಾರ ಅಂದ್ರು ನಮೋ

ನವದೆಹಲಿ : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ್‌ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಶ್ರೀರಕ್ಷೆ ಸಿಕ್ಕಿದೆ. ಕರ್ನಾಟಕದ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ನಮೋ ಟ್ವೀಟ್‌ ಮಾಡಿದ್ದಾರೆ.ಮುಖ್ಯಮಂತ್ರಿ ಬಸವರಾಜ್‌...

ಗುಂಡಿಕ್ಕಿ ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆ : ಯುವಕನೂ ಆತ್ಮಹತ್ಯೆ, ತನಿಖೆ ಚುರುಕು

ಕೊಚ್ಚಿ : ಇನ್‌ಸ್ಟಾ ಗ್ರಾಮ್‌ನಲ್ಲಿ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿತ್ತು. ನಂತರದಲ್ಲಿ ಇಬ್ಬರ ನಡುವೆ ದ್ವೇಷ ಮೂಡಿದ್ದು, ಇದೇ ಕಾರಣಕ್ಕೆ ಯುವಕ ದಂತ ವೈದ್ಯಕೀಯ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಲೆಗೈದು ನಂತರ ತಾನೂ ಆತ್ಮಹತ್ಯೆ...

Today Horoscope – ದಿನಭವಿಷ್ಯ : ಈ ರಾಶಿಯವರಿಗೆ ಅದೃಷ್ಟದ ದಿನ

ಮೇಷರಾಶಿದಾಂಪತ್ಯದಲ್ಲಿ ನೆಮ್ಮದಿ, ಸರಕಾರಿ ಕಾರ್ಯಗಳಲ್ಲಿ ಗೆಲುವು, ಸಂಶಯಕ್ಕೆ ಅವಕಾಶ ಬೇಡ, ಉದ್ಯೋಗ ಲಾಭ, ಬಂಧು ಬಾಂಧವರಿಂದ ಭಾದೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸ ಕುಂಠಿತ, ಸಾಲಭಾದೆ, ಶತ್ರು ಕಾಟ.ವೃಷಭರಾಶಿಅನಿರೀಕ್ಷಿತ ಪ್ರಯಾಣ, ಹಿರಿಯ ಆರೋಗ್ಯದಲ್ಲಿ ಚೇತರಿಕೆ,...

ದಿಢೀರ್ ಅಂತಾ ಟೊಮ್ಯೋಟೋ ಉಪ್ಪಿನಕಾಯಿ ಮಾಡೋದು ಹೇಗೆ ?

ಫ್ರೆಂಡ್ಸ್ ಊಟಕ್ಕೆ ಉಪ್ಪಿನಕಾಯಿ ಇಲ್ಲಾ ಅಂದ್ರೆ ಊಟ ಕಂಪ್ಲೀಟ್ ಆಗೊದೇ ಇಲ್ಲ. ಮಾವಿನಕಾಯಿ, ನಿಂಬೆಹಣ್ಣು, ಸೌತೆಕಾಯಿ, ನೆಲ್ಲಿಕಾಯಿ, ಕರಂಡೆಕಾಯಿ ಹೀಗೆ ವಿವಿಧ ಉಪ್ಪಿನ ಕಾಯಿಗಳನ್ನ ನಾವು ಸಾಮಾನ್ಯವಾಗಿ ತಿಂದಿರ್ತೀವಿ. ನಾರ್ಮಲ್ ಗಿಂತ ಸ್ವಲ್ಪ...

Srilanka Cricket Ban : ಶ್ರೀಲಂಕಾದ ಮೂವರು ಕ್ರಿಕೆಟಿಗರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧ

ಕೊಲಂಬೋ : ಇಂಗ್ಲೆಂಡ್‌ ಪ್ರವಾಸದ ವೇಳೆಯಲ್ಲಿ ಜೈವಿಕ ಸುರಕ್ಷಿತ ವಲಯವನ್ನುಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶ್ರೀಲಂಕಾದ ನಾಲ್ವರು ಕ್ರಿಕೆಟ್‌ ಆಟಗಾರರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಒಂದು ವರ್ಷಗಳ ಕಾಲ ನಿಷೇಧ ಹೇರಲಾಗಿದೆ.ಖ್ಯಾತ ಕ್ರಿಕೆಟಿಗರಾದ ದನುಷ್ಕಾ ಗುಣತಿಲಕ, ಕುಸಾಲ್...

Kerala Lockdown : ಕೇರಳದಲ್ಲಿ ಕೊರೊನಾ ಹೆಚ್ಚಳ ಜುಲೈ 31 ರಿಂದ ಸಂಪೂರ್ಣ ಲಾಕ್‌ಡೌನ್

ಕೇರಳ : ಕೊರೊನಾ ವೈರಸ್‌ ಸೋಂಇನ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಜುಲೈ 31 ಮತ್ತು ಆಗಸ್ಟ್ 1 ರಂದು ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಕೊರೊನಾ ಸೋಂಕು ಹೆಚ್ಚಳದ...

Yashika Aannand : ಅಪಘಾತಕ್ಕೀಡಾಗಿದ್ದ ಖ್ಯಾತ ನಟಿ ಯಶಿಕಾ ಆನಂದ್‌ ಆರೋಗ್ಯದಲ್ಲಿ ಚೇತರಿಕೆ

ಪ್ರಿಯಾಂಗಾ ಎಸ್. ಪಿಳ್ಳೈಚೆನ್ನೈ : ಕಾರು ಅಪಘಾತಕ್ಕೊಳಗಾಗಿ ಪ್ರಜ್ಞೆ ಕಳೆದುಕೊಂಡಿದ್ದ ತಮಿಳು, ತೆಲುಗು ಚಿತ್ರರಂಗ ಖ್ಯಾತ ನಟಿ ಯಶಿಕಾ ಆನಂದ್‌ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಹಿನ್ನೆಲೆ ಯಲ್ಲಿ ಅವರನ್ನು...
- Advertisment -

Most Read