Monthly Archives: ಜುಲೈ, 2021
ದಿನಭವಿಷ್ಯ : ಈ ರಾಶಿಯವರು ಇಂದು ಎಚ್ಚರವಾಗಿರುವುದು ಒಳಿತು
ಮೇಷರಾಶಿಅಪರಿಚಿತರ ಸಹಕಾರ, ನ್ಯಾಯಾಲಯದ ವಿಚಾರದಲ್ಲಿ ಗೆಲುವು, ವ್ಯವಹಾರದಲ್ಲಿ ಅನಿರೀಕ್ಷಿತ ಅಡ್ಡಿ, ಕಚೇರಿಯಲ್ಲಿ ಅಧಿಕಾರಿಗಳಿಂದ ಪ್ರಶಂಸೆ, ಸರ್ಕಾರಿ ಕೆಲಸಗಳಿಂದ ಅನುಕೂಲ, ಮಾನ ಅಪಮಾನ ನಿಂದನೆ, ಆತ್ಮಗೌರವಕ್ಕೆ ದಕ್ಕೆ, ಸ್ನೇಹಿತರಿಂದ ದೂರ, ಮಕ್ಕಳ ನಡವಳಿಕೆಯಿಂದ ಬೇಸರ.
ವೃಷಭರಾಶಿಎಚ್ಚರಿಕೆಯಿಂದ...
ಡಿ.ವಿ.ಸದಾನಂದ ಗೌಡ ಮತ್ತೆ ಸಿಎಂ..!! ಏನಿದೆ ಗೊತ್ತಾ ಬಿಜೆಪಿ ಲೆಕ್ಕಾಚಾರ
ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತು ಕೇಳಿಬರುತ್ತಿರೋ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾಗಿದೆ. ಯಡಿಯೂರಪ್ಪ ಹುದ್ದೆಯಿಂದ ಕೆಳಗಿಳಿದ್ರೆ ಸಿಎಂ ಯಾರೂ ಅನ್ನೋ ಪ್ರಶ್ನೆಗೆ ಹೈಕಮಾಂಡ್ ಉತ್ತರ ನೀಡಿದ್ದು, ಸಂಸದ...
ಗಡಿಯಲ್ಲಿ ಗುಂಡಿನ ದಾಳಿ : ಬೀದರ್ ನ ಯೋಧ ಬಸವರಾಜ್ ಹುತಾತ್ಮ
ಬೀದರ್ : ಉಗ್ರರ ವಿರುದ್ಧದ ಹೋರಾಟದ ವೇಳೆ ಗುಂಡು ತಗುಲಿ ಬೀದರ್ ಜಿಲ್ಲೆ ಔರಾದ ತಾಲೂಕಿನ ಆಲೂರ ಗ್ರಾಮದ ಯೋಧ ಬಸವರಾಜ್ ಹುತಾತ್ಮರಾಗಿದ್ದಾರೆ. ಪಂಜಾಬ್ ಗಡಿಯಲ್ಲಿ ಬಿಎಸ್ಎಫ್ ನಲ್ಲಿ ಬಸವರಾಜ್ 8 ವರ್ಷಗಳಿಂದ...
ರಾಜ್ಯದಲ್ಲಿ ಸುರಿಯುತ್ತಿದೆ ಭಾರೀ ಮಳೆ : ಬೈಕ್ ಜೊತೆ ನೀರಿನಲ್ಲಿ ಕೊಚ್ಚಿ ಹೋದ ದಂಪತಿ
ಬೆಂಗಳೂರು: ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಬಳ್ಳಾರಿ, ವಿಜಯಪುರ, ವಿಜಯ ನಗರ ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ದಂಪತಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಹಗರಿಬೊಮ್ಮಹಳ್ಳಿ ತಾಲೂಕಿನ ತಂಬ್ರಹಳ್ಳಿ-ಮುತ್ಕೂರು ಗ್ರಾಮದ...
YSV Datta: ಮಹಿಳೆಯರ ಬಗ್ಗೆ ಮಾತನಾಡುವಾಗ ಭಾಷೆಯ ಮೇಲೆ ಹಿಡಿತವಿರಲಿ…! ಎಚ್ಡಿಕೆಗೆ ದತ್ತಾ ಪಾಠ…!!
ಮಹಿಳೆಯರ ಕುರಿತು ಮಾತನಾಡುವ ಭಾಷೆಯ ಮೇಲೆ ಹಿಡಿತವಿರಲಿ ಹಾಗೂ ಪದಬಳಕೆಯ ಬಗ್ಗೆ ಗಮನವಿರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಜೆಡಿಎಸ್ ಮುಖಂಡ ವೈಎಸ್ವಿದತ್ತಾ ಸಭ್ಯತೆಯ ಪಾಠ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ವೈ.ಎಸ್.ವಿ.ದತ್ತಾ,...
ದೇವಾಲಯದಲ್ಲೊಂದು ವಿಸ್ಮಯಕಾರಿ ಘಟನೆ…! ತಿಮ್ಮಪ್ಪನ ಲೀಲೆ ನೋಡಲು ಜನಸಾಗರ..!!
ನಂಬಿದ ಭಕ್ತರಿಗೆ ಒಂದಿಲ್ಲೊಂದು ವಿಸ್ಮಯದ ಮೂಲಕ ದೇವರು ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತಾನೆ ಅನ್ನೋ ಮಾತಿದೆ. ಬೆಂಗಳೂರಿನ ದೇವಾಲಯವೊಂದರಲ್ಲಿ ಇಂತಹುದೇ ವಿಸ್ಮಯವೊಂದು ನಡೆದಿದೆ.
ಬೆಂಗಳೂರಿನ ಹೊರವಲಯದ ವರ್ತೂರು ಹೋಬಳಿಯ ರಾಮಗೊಂಡನಹಳ್ಳಿಯ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ...
Shivrajkumar: ದಯವಿಟ್ಟು ಬೇಜಾರುಮಾಡಿಕೊಳ್ಳಬೇಡಿ…! ಶಿವಣ್ಣನ ಸ್ಪೆಶಲ್ ಮನವಿ ಹಿಂದಿನ ಕಾರಣ ಏನು ಗೊತ್ತಾ…!!
ಕೊರೋನಾ ಸೋಂಕಿನ ಕಾರಣದಿಂದ ಸಿನಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾ ನೋಡೋದನ್ನು ಮಿಸ್ ಮಾಡಿಕೊಳ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ತಮ್ಮ ನೆಚ್ಚಿನ ನಟನ ಬರ್ತಡೇ ಸೆಲಿಬ್ರೇಶನ್ ಮಾಡೋದಿಕ್ಕೂ ಅವಕಾಶವಿಲ್ಲದಂತಾಗಿದೆ. ಸುದೀಪ್, ಯಶ್,ದರ್ಶನ್, ಗಣೇಶ್...
Prakash Bhagat : ಬೀದಿಯಲ್ಲಿ ದಾಲ್ ಪುರಿ ಮಾರುತ್ತಿದ್ದಾನೆ ಖ್ಯಾತ ಕ್ರಿಕೆಟಿಗ
ಅಸ್ಸಾಂ : ಒಂದು ಕಾಲದಲ್ಲಿ ಅಸ್ಸಾಂ ಕ್ರಿಕೆಟ್ ತಂಡ ರಣಜಿ ಆಟಗಾರ. ರಣಜಿ, ಮುಸ್ತಾಕ್ ಆಲಿ ಟ್ರೋಫಿಯಲ್ಲಿಯೂ ಪಾಲ್ಗೊಂಡು ಉತ್ತಮ ಪ್ರದರ್ಶನ ತೋರಿದ್ದಾನೆ. ಆದ್ರೀಗ ಜೀವನ ನಿರ್ವಹಣೆಗೆ ಬೀದಿಯಲ್ಲಿ ದಾಲ್ ಪುರಿ ಮಾರಾಟ...
ಡಿ.ವಿ.ಸದಾನಂದ ಗೌಡ ಸೇರಿ ನಾಲ್ವರು ಕೇಂದ್ರ ಸಂಪುಟಕ್ಕೆ ರಾಜೀನಾಮೆ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಪುನರಚನೆಯಾಗುತ್ತಿದೆ. ಈ ಹೊತ್ತಲೇ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೇರಿದಂತೆ ಒಟ್ಟು ನಾಲ್ವರು ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕದ...
Good News : ಒಂದಲ್ಲ ಎರಡು ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಗುಡ್ ನ್ಯೂಸ್
ನವದೆಹಲಿ : ಕೊರೊನಾ ವೈರಸ್ ಸೋಂಕಿನ ವಿರುದ್ದ ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ಪ್ರಮುಖವಾಗಿ ದೇಶದ ಪ್ರತೀ ಪ್ರಜೆಗೂ ಕೊರೊನಾ ಲಸಿಕೆ ಹಾಕಿಸಲು ಕೇಂದ್ರ ಸರಕಾರ ಸಜ್ಜಾಗಿದೆ. ಈ ನಡುವಲ್ಲೇ ಎರಡು ಡೋಸ್ ಲಸಿಕೆ...
- Advertisment -