Monthly Archives: ಆಗಷ್ಟ್, 2021
IT RAID : ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ಗೆ ಐಟಿ ಶಾಕ್
ಬೆಂಗಳೂರು : ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗಯೇ ಶಾಕ್ ಕೊಟ್ಟಿದ್ದಾರೆ. ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯಲ್ಲಿರುವ ಮನೆಯ ಮೇಲೆ ಐಟಿ ದಾಳಿ ನಡೆದಿದ್ದು, ದಾಖಲೆಗಳ...
Udupi Night Curfew : ಅಗಸ್ಟ್ 16ರ ವರೆಗೆ ಉಡುಪಿಯಲ್ಲಿ ನೈಟ್ಕರ್ಪ್ಯೂ : ಡಿಸಿ ಜಗದೀಶ್
ಉಡುಪಿ : ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡಲು ಉಡುಪಿ ಜಿಲ್ಲಾಡಳಿತ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಅಗಸ್ಟ್ ೧೬ರ ವರೆಗೆ ನೈಟ್ಕರ್ಪ್ಯೂ ಜಾರಿ...
Today Horoscope – ದಿನ ಭವಿಷ್ಯ : ಮಿಥುನರಾಶಿಯವರಿಗೆ ತಾಳ್ಮೆ ಅಗತ್ಯ
ಮೇಷರಾಶಿವ್ಯವಹಾರದ ಕ್ಷೇತ್ರದಲ್ಲಿ ಅಭಿವೃದ್ದಿ, ಹಣಕಾಸಿನ ಅನುಕೂಲ, ಮನೆಯಲ್ಲಿ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ತೊಂದರೆ ಹಾಗೂ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಪಘಾತಗಳು, ಆರೋಗ್ಯದಲ್ಲಿ ವ್ಯತ್ಯಾಸ ಆರ್ಥಿಕವಾಗಿ ನಷ್ಟ ಮತ್ತು ಮೋಸವಾಗುತ್ತದೆ.
ವೃಷಭರಾಶಿಆಸ್ತಿ ವಿಚಾರದಲ್ಲಿ ಸಮಸ್ಯೆ ಪರಿಹಾರ, ಪಾಲುದಾರಿಕೆ...
NIA ARREST : ಮಂಗಳೂರು, ಬೆಂಗಳೂರಲ್ಲಿ ಎನ್ಐಎ ದಾಳಿ : 2 ಐಸಿಸ್ ಶಂಕಿತ ಉಗ್ರರು ಸೇರಿ ನಾಲ್ವರ ಬಂಧನ
ಬೆಂಗಳೂರು : ಐಸಿಎಸ್ ಜೊತೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಮಂಗಳೂರು, ಬೆಂಗಳೂರು ಸೇರಿದಂತೆ ಐದು ಕಡೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿಸಿದ್ದಾರೆ. ದಾಳಿಯ ವೇಳೆಯಲ್ಲಿ ರಾಜ್ಯದ ಇಬ್ಬರು ಸೇರಿದಂತೆ ನಾಲ್ಕು ಮಂದಿ ಐಸಿಎಸ್ ಉಗ್ರರನ್ನು...
ಪ್ರತಿಭಟನೆ ನಡೆಸಿ ಸಚಿವನಾಗೋದು ಧರ್ಮವಲ್ಲ : ಮೌನವೃತಕ್ಕೆ ಜಾರಿದ ಕುಂದಾಪುರದ ವಾಜಪೇಯಿ
ಉಡುಪಿ : ಪ್ರತಿಭಟನೆ ನಡೆಸಿ ಮಂತ್ರಿ ಪದವಿಯನ್ನು ಪಡೆದುಕೊಳ್ಳುವುದು ಧರ್ಮವಲ್ಲ. ಸಚಿವ ಸಂಪುಟ ವಿಸ್ತರಣೆಯ ಕುರಿತು ನಾನು ಪ್ರತಿಕ್ರೀಯೆ ನೀಡುವುದಿಲ್ಲ. ನಾನು ಮೌನವ್ರತ ಕ್ಕೆ ಜಾರಿದ್ದೇನೆ ಎಂದು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ...
ಸಲಾರ್ ಸಿನಿಮಾ ಟೀಂನಿಂದ ಸಿಹಿಸುದ್ದಿ…! ಪ್ರಭಾಸ್ ಗೆ ಜೊತೆಯಾಗಲಿದ್ದಾರೆ ಬಾಲಿವುಡ್ ಬೆಡಗಿ…!!
ಕೆಜಿಎಫ್-2 ನಿರ್ದೇಶಕ ಹಾಗೂ ಪ್ರಭಾಸ್ ಕಾಮಿನೇಶನ್ ನಲ್ಲಿ ಬರ್ತಿರೋ ಬಹುನೀರಿಕ್ಷಿತ ಚಿತ್ರ ಸಲಾರ್ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡ್ತಿದೆ. ಕೊರೋನಾ ಎರಡನೇ ಅಲೆ ಬಳಿಕ ಮತ್ತೆ ಶೂಟಿಂಗ್ ಆರಂಭಿಸಿರೋ ಚಿತ್ರತಂಡ, ಸಿನಿಮಾಗೆ...
Facebook : ಫೇಸ್ಬುಕ್ನಲ್ಲಿ ಪರಿಚಯ, ದೋಖಾ : ಉಡುಪಿಯ ಮಹಿಳೆ ಕಳೆದುಕೊಂಡಿದ್ದು 19 ಲಕ್ಷ
ಉಡುಪಿ : ಫೇಸ್ಬುಕ್ನಲ್ಲಿ ಮಹಿಳೆಯೋರ್ವರಿಗೆ ವ್ಯಕ್ತಿಯೋರ್ವನ ಪರಿಚಯವಾಗಿತ್ತು. ನಂತರದ ಪರಿಚಯ ಸ್ನೇಹಕ್ಕೆ ತಿರುಗಿತ್ತು. ತಾನು ವೈದ್ಯನೆಂದು ಹೇಳಿಕೊಂಡಿದ್ದ ವ್ಯಕ್ತಿ ಮಹಿಳೆಯಿಂದ ಬರೋಬ್ಬರಿ 19 ಲಕ್ಷ ರೂಪಾಯಿ ಹಣ ಪಡೆದುಕೊಂಡು ದೋಖಾ ಮಾಡಿದ್ದಾನೆ.
ಉಡುಪಿ ಮೂಲದ...
Rashmika mandanna: ರಶ್ಮಿಕಾ ಚಿತ್ರೀಕರಣಕ್ಕೆ ಹೋದ್ರೇ ಪೋಷಕರಿಗೆ ಭಯವಂತೇ….!
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೊರೋನಾ ಸಂಕಷ್ಟದ ನಡುವೆಯೂ ವೃತ್ತಿಬದುಕಿನ ಸುವರ್ಣಕಾಲದಲ್ಲಿರೋ ನಟಿ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಶೂಟಿಂಗ್ ಗೆ ಹೋದರೇ ಪೋಷಕರು ಹೇಗೆ ರಿಯಾಕ್ಟ್ ಮಾಡ್ತಾರೆ ಅನ್ನೋ ಸಂಗತಿಯನ್ನು...
Karnataka Cabinate : 29 ಸಚಿವರ ಬೊಮ್ಮಾಯಿ ಸಂಪುಟ ಅಸ್ಥಿತ್ವಕ್ಕೆ : ಒಂದಡೆ ಸಂಭ್ರಮ, ಮತ್ತೊಂದೆಡೆ ಅಸಮಾಧಾನ
ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ 29 ಮಂದಿಯ ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದಿದೆ. ಹಾಲಿ ಸಚಿವರ ಜೊತೆಗೆ ಹೊಸ ಶಾಸಕರಿಗೂ ಮಣೆ ಹಾಕಲಾಗಿದೆ. ಆದರೆ ಆರು ಮಂದಿ...
ಬಿಜೆಪಿಯಲ್ಲಿ ಭುಗಿಲೆದ್ದ ಅಸಮಧಾನ…! ನನಗೆ ಮಂತ್ರಿಗಿರಿ ತಪ್ಪಿಸಿದ್ದೇ ಬೊಮ್ಮಾಯಿ ಎಂದ ಶಾಸಕ…!!
ಬೆಂಗಳೂರು : ಮೂರು ದಿನಗಳ ಸರ್ಕಸ್ ಬಳಿಕ ರಚನೆಯಾದ ರಾಜ್ಯ ಸಚಿವ ಸಂಪುಟ ಕಮಲ ಪಾಳಯದಲ್ಲಿ ಅಸಮಧಾನ ಹುಟ್ಟುಹಾಕಿದ್ದು, ನನಗೆ ಸಚಿವ ಸ್ಥಾನ ತಪ್ಪಿಸಿದ್ದೇ ಸಿಎಂ ಬೊಮ್ಮಾಯಿ ಎನ್ನುವ ಮೂಲಕ ಬಿಜೆಪಿ ಶಾಸಕರು...
- Advertisment -