ಮಂಗಳವಾರ, ಏಪ್ರಿಲ್ 29, 2025

Monthly Archives: ಸೆಪ್ಟೆಂಬರ್, 2021

Secret British-era tunnel : ಕೆಂಪು ಕೋಟೆಯಲ್ಲಿ ಪತ್ತೆಯಾಯ್ತು ಬ್ರಿಟಿಷರ ರಹಸ್ಯ ಸುರಂಗ

ನವದೆಹಲಿ : ದೆಹಲಿಯ ಸಿವಿಲ್ ಲೈನ್ಸ್ ನಲ್ಲಿರುವ ವಿಧಾನಸಭೆಯ ಕೊಠಡಿಯಿಂದ ಚಾಂದಿನಿ ಚೌಕ್ ನಲ್ಲಿರು ಕೆಂಪು ಕೋಟೆಗೆ ನೇರ ಸಂಪರ್ಕ ಕಲ್ಪಿಸುವ ರಹಸ್ಯ ಸುರಂಗವೊಂದು ಪತ್ತೆಯಾಗಿದೆ. ಈ ರಹಸ್ಯ ಸುರಂಗ ಬ್ರಿಟಿಷರ ಕಾಲದಲ್ಲಿ...

CET Result : ಸಪ್ಟೆಂಬರ್‌ 20 ಸಿಇಟಿ ಫಲಿತಾಂಶ : ಸಚಿವ ಅಶ್ವತ್ಥ್‌ ನಾರಾಯಣ

ಬೆಂಗಳೂರು : ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಸಪ್ಟೆಂಬರ್‌ ೨೦ರಂದು ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್‌ ನಾರಾಯಣ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಇಟಿ ಫಲಿತಾಂಶವನ್ನು ಪ್ರಕಟಿಸುವ ನಿಟ್ಟಿನಲ್ಲಿ...

ಐಡಾ ಚಂಡಮಾರುತ : ಅಮೆರಿಕದ ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ನ್ಯೂಯಾರ್ಕ್‌ : ಅಮೆರಿಕದ ನ್ಯೂಯಾರ್ಕ್‌ ಐಡಾ ಚಂಡಮಾರುತ ತಂದೊಡ್ಡಿರುವ ಮಹಾಮಳೆಗೆ ಅಕ್ಷರಶಃ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ನ್ಯೂಯಾರ್ಕ್‌ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ಶ್ವೇತ...

Shilpa Shetty : ಮುಗಿಯುತ್ತಲೇ ಇಲ್ಲ ಸಂಕಷ್ಟಗಳ ಸರಣಿ: ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ಮೇಲೆ ಮತ್ತೊಂದು ವಂಚನೆ ಪ್ರಕರಣ

ದೆಹಲಿ: ಈಗಾಗಲೇ ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಮಾರಾಟದ ಆರೋಪದಡಿ  ಜೈಲು ಸೇರಿರುವ ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.  ದೆಹಲಿ ಮೂಲದ ಉದ್ಯಮಿಯೊಬ್ಬರು ರಾಜ್ ಕುಂದ್ರಾ...

Ysr Family: ತಂಗಿ ರಾಜಕೀಯ ಪ್ರವೇಶಕ್ಕೆ ಅಣ್ಣನ ವಿರೋಧ: : ವೈಎಸ್ಆರ್ ಕುಟುಂಬದಲ್ಲಿ ಮೂಡಿದ್ಯಾ ಬಿರುಕು

ಆಂಧ್ರಪ್ರದೇಶ: ಆಂಧ್ರಪ್ರದೇಶದ ಅಧಿಕಾರದ ಗದ್ದುಗೆ ಹಿಡಿದು ಯಶಸ್ವಿ ಸಿಎಂ ಎನ್ನಿಸಿಕೊಳ್ಳುತ್ತಿರುವ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕೌಟುಂಬಿಕ ಕಾರಣಕ್ಕೆ ಸುದ್ದಿಯಾಗಿದ್ದು, ತಂದೆಯ ಸ್ಮರಣಾರ್ಥ ಆಯೋಜಿಸಲಾದ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಜಗನ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ...

Raayan Raj Sarja: ರಾಯನ್ ರಾಜ್ ಸರ್ಜಾ: ರಿವೀಲ್ ಆಯ್ತು ಮೇಘನಾ-ಚಿರು ವಂಶೋದ್ಧಾರಕನ ಮುದ್ಧಾದ ಹೆಸರು

ಕೊನೆಗೂ ಅಭಿಮಾನಿಗಳ 10 ತಿಂಗಳ ನೀರಿಕ್ಷೆ,ಕಾಯುವಿಕೆ ಕೊನೆಯಾಗಿದ್ದು, ಸ್ಯಾಂಡಲ್ ವುಡ್ ನ ಸ್ಲೈಲ್ ಕಿಂಗ್ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಪುತ್ರನಿಗೆ ಮುದ್ದಾದ ಹೆಸರಿಡಲಾಗಿದೆ. ಜ್ಯೂನಿಯರ್ ಚಿರು ಎಂದೇ ಖ್ಯಾತನಾಗಿದ್ದ...

ಪ್ಯಾರಾಲಿಂಪಿಕ್ಸ್ ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್ : ಗಣ್ಯರಿಂದ ಅಭಿನಂದನೆಗಳ ಮಹಾಪೂರ

ಟೋಕಿಯೋ : ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪ್ರವೀಣ್‌ ಕುಮಾರ್‌ ಬೆಳ್ಳಿಯ ಪದಕ ಜಯಿಸಿದ್ದಾರೆ. ಭಾರತ ಕೀರ್ತಿ ಬೆಳಗಿಸಿದ ಪ್ರವೀಣ್‌ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.ಪ್ರಧಾನಿ ನರೇಂದ್ರ...

ಖಾಸಗಿತನ ನೀತಿ ಉಲ್ಲಂಘನೆ: ವಾಟ್ಸಪ್ ಗೆ 22.5 ಕೋಟಿ ಯುರೋ ಮೊತ್ತದ ದಂಡ

ಖಾಸಗಿತನ ನೀತಿ ಉಲ್ಲಂಘಿಸಿದ ಕಾರಣಕ್ಕೆ ಪ್ರಮುಖ ಸೋಷಿಯಲ್ ಮೀಡಿಯಾ ವಾಟ್ಸಪ್ ಭಾರಿ ದಂಡ ಪಾವತಿಸುವ ಸ್ಥಿತಿ ತಲುಪಿದ್ದು, ವಾಟ್ಸಪ್ ಗೆ  22.5 ಕೋಟಿ ಯುರೋ  ದಂಡ ವಿಧಿಸಲಾಗಿದೆ. ಯುರೋಪಿಯನ್ ಒಕ್ಕೂಟಗಳ ದತ್ತಾಂಶ ಖಾಸಗಿತನ...

ಫ್ರಿಡ್ಜ್, ಟಿವಿ, ಬೈಕ್‌ ಇದ್ಯಾ, ಹಾಗಾದ್ರೇ ನಿಮ್ಮBPL ಕಾರ್ಡ್ ರದ್ದು! ರಾಜ್ಯ ಸರ್ಕಾರದಿಂದ ಬಿಗ್ ಶಾಕ್

ಬೆಂಗಳೂರು : ಬಿಪಿಎಲ್ ಕಾರ್ಡ್ ದಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಬಿಪಿಎಲ್ ಕಾರ್ಡ್ ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಮನೆಯಲ್ಲಿ ಬೈಕ್, ಟೆಲಿವಿಷನ್, ಫ್ರಿಡ್ಜ್ ಹೊಂದಿದ್ದವರ ಪಡಿತರ ಚೀಟಿಯನ್ನು...

Weekend Curfew : ಉಡುಪಿಯಲ್ಲಿ ವೀಕೆಂಡ್‌ ಕರ್ಪ್ಯೂ : ಹೊಸ ಮಾರ್ಗಸೂಚಿ ಪ್ರಕಟಿಸಿದ ಜಿಲ್ಲಾಡಳಿತ

ಉಡುಪಿ : ಕೊರೊನಾ ಪಾಸಿಟಿವಿಟಿ ದರ ಹೆಚ್ಚಳವಾದ ಬೆನ್ನಲ್ಲೇ ಇದೀಗ ಉಡುಪಿ ಜಿಲ್ಲೆಯಲ್ಲಿ ವೀಕೆಂಡ್‌ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್‌ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದ್ದು, ಕಟ್ಟುನಿಟ್ಟಿನ ಕ್ರಮ...
- Advertisment -

Most Read