ಸೋಮವಾರ, ಏಪ್ರಿಲ್ 28, 2025

Monthly Archives: ನವೆಂಬರ್, 2021

SDM ಕಾಲೇಜಿನಲ್ಲಿ ಕೊರೊನಾ ಸ್ಪೋಟ : 306 ವಿದ್ಯಾರ್ಥಿಗಳಿಗೆ ಸೋಂಕು ದೃಢ

ಧಾರವಾಡ : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಇಳಿಕೆಯಾಯ್ತು ಅಂತಾ ನೆಮ್ಮದಿಯ ನಿಟ್ಟುಸಿರುವ ಬಿಡುವ ಮುನ್ನವೇ ಧಾರವಾಡದ ಎಸ್‌ಡಿಎಂ (SDM) ಕಾಲೇಜಿನಲ್ಲಿ ಕೊರೊನಾ ಸ್ಪೋಟ ಸಂಭವಿಸಿದೆ. ಕಾಲೇಜಿನಲ್ಲಿ ಇಂದು 25ಕ್ಕೂ ಅಧಿಕ...

Omicron Karnataka : ಕರ್ನಾಟಕಕ್ಕೆ ಒಮಿಕ್ರಾನ್‌ ಭೀತಿ : ಬೆಂಗಳೂರಿಗೆ ಬಂದ ಇಬ್ಬರಿಗೆ ಕೊರೊನಾ ಸೋಂಕು ದೃಢ !

ಬೆಂಗಳೂರು : ವಿಶ್ವದಾದ್ಯಂತ ಒಮಿಕ್ರಾನ್‌ ಭಯ ಕಾಡುತ್ತಿದೆ. ಇದರೀಗ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಅಪಾಯಕಾರಿ ವೈರಸ್‌ ಇದೀಗ ಕರುನಾಡಿಗೆ (Omicron Karnataka )ಆತಂಕವನ್ನು ತಂದೊಡ್ಡಿದೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ...

Home remedies acnes : ಮುಖದಲ್ಲಿನ ಮೊಡವೆಗಳ ಪರಿಹಾರಕ್ಕೆ ಮನೆಯಲ್ಲಿಯೇ ಮಾಡಿ ಈ 4 ಸುಲಭ ಮನೆಮದ್ದು

ಯೌವನದಲ್ಲಿ ಮೊಡವೆಗಳು ಮಾಮೂಲು. ಆದರೆ ಮುಖದ ಮೊಡವೆಯ ಪರಿಹಾರಕ್ಕೆ ನಾನಾ ಕಸರತ್ತು ನಡೆಸುತ್ತೇವೆ. ಆದರೆ ಮೊಡವೆ ಎಣ್ಣೆ ಗ್ರಂಥಿ ಮತ್ತು ಕೋಶಕದಲ್ಲಿ ಉರಿಯೂತದ ಪ್ರಕ್ರಿಯೆಯಾಗಿದ್ದು, ಚರ್ಮದಲ್ಲಿ ಕೆಂಪು, ಕೋಪದ ಉಬ್ಬುಗಳಿಗೆ ಕಾರಣವಾಗುತ್ತದೆ. ಮೊಡವೆಗಳನ್ನು...

Horoscope Today : ದಿನಭವಿಷ್ಯ : ಈ ರಾಶಿಯವರಿಗೆ ಅದೃಷ್ಟ ಒಲಿಯಲಿದೆ

ಮೇಷರಾಶಿ(Horoscope Today) ಸಾಮಾಜಿಕ ಜೀವನಕ್ಕೆ ಆರೋಗ್ಯಕ್ಕೆ ಆದ್ಯತೆ ನೀಡಿ, ತಂದೆ ತಾಯಿಯ ಆರೋಗ್ಯಕ್ಕಾಗಿ ಖರ್ಚು ಮಾಡುವಿರಿ, ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ, ನಿಮ್ಮ ಸಂಬಂಧ ಬಲಗೊಳ್ಳಲಿದೆ, ಕುಟುಂಬದ ಸದಸ್ಯರ ಜೊತೆಗೆ ಶಾಪಿಂಗ್‌ಗೆ ತೆರಳುವಿರಿ,...

Samantha Hollywood : ಡಿವೋರ್ಸ್ ಬೆನ್ನಲ್ಲೇ ಸಮಂತಾಗೇ ಖುಲಾಯಿಸಿದ ಅದೃಷ್ಟ: ಹಾಲಿವುಡ್ ಗೆ ಹಾರಿದ ಸುಂದರಿ

ಟಾಲಿವುಡ್ ಬೆಡಗಿ ಸಮಂತಾ ವೈಯಕ್ತಿಕ ಬದುಕಿನ ಏರಿಳಿತಗಳ ಬಳಿಕ ಈಗ ತಮ್ಮ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ವಿಚ್ಛೇಧನದ ಬಳಿಕ ಒಂದಾದ ಮೇಲೊಂದು ಬೋಲ್ಡ್ ಸ್ಪೆಪ್ ತಗೋತಿರೋ ಸಮಂತಾ ಇದೇ ಮೊದಲ ಬಾರಿಗೆ ಹಾಲಿವುಡ್...

777 Charlie : ರಕ್ಷಿತ್‌ ಶೆಟ್ಟಿ ಅಭಿಮಾನಿಗಳಿಗೆ ನಿರಾಸೆ : ಸದ್ಯ ತೆರೆಗೆ ಬರ್ತಿಲ್ಲ 777 ಚಾರ್ಲಿ

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಮಾಸ್ ಚಿತ್ರಗಳ ಜೊತೆ ಸದಬಿರುಚಿಯ ಸಿನಿಮಾಗಳು ಸದ್ದು ಮಾಡುತ್ತಿವೆ. ಈ ಪೈಕಿ ಕುತೂಹಲ ಮೂಡಿಸಿರುವುದು ರಕ್ಷಿತ್ ಶೆಟ್ಟಿ (Rakshith Shetty) ಯವರ 777 ಚಾರ್ಲಿ. ಆದರೆ ಈ...

Puneeth – Sudeep : ಪುನೀತ್ ಅಭಿಮಾನಿ ಕಷ್ಟಕ್ಕೆ ಮಿಡಿದ ಕಿಚ್ಚ: ಚಿಕಿತ್ಸೆ ವೆಚ್ಚ ಭರಿಸಿದ ಸುದೀಪ್

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ (Sudeep) ಸದಾ ಕಷ್ಟದಲ್ಲಿದ್ದೋರ ಸಹಾಯಕ್ಕೆ ಧಾವಿಸುತ್ತಾರೆ. ಇದಕ್ಕೆ ಈಗಾಗಲೇ ನೂರೆಂಟು ಉದಾಹರಣೆಗಳು ಕಣ್ಮುಂದೆ ಇದೆ. ಆದರೆ ತಮ್ಮ ಅಭಿಮಾನಿಗಳಿಗೆ ಮಾತ್ರವಲ್ಲ ತಮ್ಮ ಆತ್ಮೀಯ ಸ್ನೇಹಿತನ...

Disha Patani : ಬಿಸಿಲಲ್ಲಿ ಬಿಕನಿ ಪೋಟೋ : ಮತ್ತೆ ಸೋಷಿಯಲ್ ಮೀಡಿಯಾಕ್ಕೆ ಮತ್ತೇರಿಸಿದ ದಿಶಾ ಪಟಾಣಿ

ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲಾ ಚಿತ್ರರಂಗದ ಸೆಲೆಬ್ರೆಟಿಗಳಿಗೂ ಹಾಟ್ ಫೆವರಿಟ್ ಸ್ಪಾಟ್ ಮಾಲ್ಡೀವ್ಸ್. ಆನ್ಯಿವರ್ಸರಿ, ಬರ್ತಡೇ ಹೀಗೆ ಎಲ್ಲ ಖುಷಿಗೂ ಸೆಲೆಬ್ರೆಟಿಗಳು ವೆಕೆಶನ್ ಗೆ ಹಾರೋದು ಮಾಲ್ಡೀವ್ಸ್ ಗೆ. ಹೀಗೆ...

Omicron Alert : ಕರ್ನಾಟಕ ಗಡಿಗಳಲ್ಲಿ ಕಟ್ಟೆಚ್ಚರ : ರಾಜ್ಯ ಪ್ರವೇಶಕ್ಕೆ RTPCR ನೆಗೆಟಿವ್ ರಿಪೋರ್ಟ್ ಕಡ್ಡಾಯ

ಬೆಂಗಳೂರು : ವಿದೇಶದಲ್ಲಿ ಕೊರೋನಾ ರೂಪಾಂತರ ತಳಿಯ (Omicron Alert) ಆರ್ಭಟ ಹೆಚ್ಚಿರುವ ಬೆನ್ನಲ್ಲೇ ರಾಜ್ಯದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವ ದಲ್ಲಿ ಮಹತ್ವದ ಸಭೆ ನಡೆದಿದೆ. ಕೊರೋನಾ ಎಕ್ಸಪರ್ಟ್ ಸಮಿತಿ ಅಧ್ಯಕ್ಷರು,...

Omicron Virus:ಮತ್ತೆ ಕೊರೊನಾತಂಕ, ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಿದ ಬಿಬಿಎಂಪಿ

ವಿದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೈಅಲರ್ಟ್ ಘೋಷಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಬೆಂಗಳೂರು ನಗರ ಜಿಲ್ಲಾಡಳಿತದ ಜೊತೆ ಬಿಬಿಎಂಪಿ ಸಭೆ ನಡೆಸಿದ್ದು, ಹಲವು ನಿಯಮಗಳನ್ನು ಜಾರಿಗೆ...
- Advertisment -

Most Read