Disha Patani : ಬಿಸಿಲಲ್ಲಿ ಬಿಕನಿ ಪೋಟೋ : ಮತ್ತೆ ಸೋಷಿಯಲ್ ಮೀಡಿಯಾಕ್ಕೆ ಮತ್ತೇರಿಸಿದ ದಿಶಾ ಪಟಾಣಿ

ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲಾ ಚಿತ್ರರಂಗದ ಸೆಲೆಬ್ರೆಟಿಗಳಿಗೂ ಹಾಟ್ ಫೆವರಿಟ್ ಸ್ಪಾಟ್ ಮಾಲ್ಡೀವ್ಸ್. ಆನ್ಯಿವರ್ಸರಿ, ಬರ್ತಡೇ ಹೀಗೆ ಎಲ್ಲ ಖುಷಿಗೂ ಸೆಲೆಬ್ರೆಟಿಗಳು ವೆಕೆಶನ್ ಗೆ ಹಾರೋದು ಮಾಲ್ಡೀವ್ಸ್ ಗೆ. ಹೀಗೆ ದೇಶದಲ್ಲಿದ್ದರೂ ಮಾಲ್ಡೀವ್ಸ್ ನ್ನೇ ಕನವರಿಸುತ್ತಿರುವ ನಟಿ ದಿಶಾ ಪಟಾಣಿ ( Disha Patani ) ತಮ್ಮ ಹಾಟ್ ಪೋಟೋದ ಮೂಲಕ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೇರಿಸಿದ್ದಾರೆ.

ಬಾಲಿವುಡ್ ನ ಮಾದಕ ಚೆಲುವೆ ದಿಶಾ ಪಟಾಣಿ ಸೋಷಿಯಲ್ ಮೀಡಿಯಾಕ್ಕೆ ಕಿಚ್ಚು ಹಚ್ಚುವ ಯಾವ ಅವಕಾಶವನ್ನು ಬಿಡೋದಿಲ್ಲ. ಸದ್ಯ ದೇಶದಲ್ಲೇ ಇದ್ದರೂ ವಿದೇಶವನ್ನು ಕನವರಿಸುತ್ತಿರುವ ದಿಶಾ ಪಟಾಣಿ ಶುಕ್ರವಾರ ತಮ್ಮ ಇನ್ ಸ್ಟಾಗ್ರಾಂ ಅಕೌಂಟ್ ಮೂಲಕ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾರೆ.

ಮಾಲ್ಡೀವ್ಸ್ ವೆಕೇಶನ್ ಡೈರಿಯ ಹಾಟ್ ಪೋಟೋವೊಂದನ್ನು ದಿಶಾ ಪಟಾಣಿ ಹಂಚಿಕೊಂಡಿದ್ದಾರೆ. ನೀಲಿ ಹಾಗೂ ಕೆಂಪು ಮಿಶ್ರಿತ ಬಿಕನಿಯಲ್ಲಿ ತಮ್ಮ ಮೈಮಾಟವನ್ನು ಪ್ರದರ್ಶಿಸಿ ದ್ದಾರೆ. ಮಾತ್ರವಲ್ಲ ಮಾಲ್ಡಿವ್ಸ್ ನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಪೋಸ್ಟ್ ಮಾಡಿದ್ದಾರೆ.

ಈ ಪೋಟೋ ಸಖತ್ ವೈರಲ್ ಆಗಿದ್ದು ಲಕ್ಷಾಂತರ ಅಭಿಮಾನಿಗಳು ಲೈಕ್ಸ್ ಒತ್ತಿದ್ದಾರೆ. ಕೆಲದಿನಗಳ ಹಿಂದೆ ದಿಶಾ ಪಟಾಣಿ ಹೆಸರು ನಟ ಜಾಕಿಶ್ರಾಫ್ ಪುತ್ರ ಟೈಗರ್ ಶ್ರಾಫ್ ಜೊತೆ ಮಾಲ್ಡೀವ್ಸ್ ಗೆ ಭೇಟಿ‌ನೀಡಿದ್ದು ಕೂಡ ಸುದ್ದಿಯಾಗಿತ್ತು.

ಇದನ್ನೂ ಓದಿ : Sanjanaa Anand : ಸಲಗ ಸುಂದರಿ ಟಾಲಿವುಡ್ ಗೆ: ಹೊಸ ಜರ್ನಿ ಖುಷಿ‌ ಹಂಚಿಕೊಂಡ ಸಂಜನಾ

ಇದನ್ನೂ ಓದಿ : ಪೆಟ್ರೋಮ್ಯಾಕ್ಸ್ ಗೆ ಸುಮನ್ ರಂಗನಾಥ್ : ಡಿಗ್ಲ್ಯಾಮರ್ ಪಾತ್ರದಲ್ಲಿ ಗ್ಲಾಮರ್ ಬೊಂಬೆ

( Disha Patani Photo Shoot in beach)

Comments are closed.