ಭಾನುವಾರ, ಏಪ್ರಿಲ್ 27, 2025

Monthly Archives: ಜುಲೈ, 2022

Praveen Nettaru Murder NIA Investigation : ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಪುತ್ತೂರಿಗೆ ಎನ್‌ಐಎ ಅಧಿಕಾರಿಗಳ ತಂಡ

ಪುತ್ತೂರು : (Praveen Nettaru Murder NIA Investigation) ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆಯನ್ನು ಆರಂಭಿಸಿದ್ದಾರೆ. ಆರು ಮಂದಿ ಅಧಿಕಾರಿಗಳ ತಂಡ ಪುತ್ತೂರಿಗೆ ಆಗಮಿಸಿದ್ದು,...

Baramulla Encounter: ಬಾರಾಮುಲ್ಲಾ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನ ಹತ್ಯೆ; ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ವಶ

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಬಿನ್ನರ್ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.ಹತ್ಯೆಗೀಡಾದ ಭಯೋತ್ಪಾದಕನನ್ನು ಬಾರಾಮುಲ್ಲಾದ ಪಟ್ಟಾನ್‌ನ ಇರ್ಷಾದ್ ಅಹ್ಮದ್...

Mangaluru Fazil murder case : ಫಾಜಿಲ್‌ ಹತ್ಯೆ ಪ್ರಕರಣ : ಐವರು ಆರೋಪಿಗಳು ಅರೆಸ್ಟ್‌ ? 8 ಕಾರುಗಳು ವಶಕ್ಕೆ

ಮಂಗಳೂರು : (Mangaluru Fazil murder case) ಸುರತ್ಕಲ್‌ನ ಮಂಗಲಪೇಟೆಯಲ್ಲಿ ನಡೆದಿರುವ ಫಾಜಿಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 51 ಮಂದಿಯನ್ನು...

IRCTC New Update: ಭಾರತೀಯ ರೈಲ್ವೆಯಿಂದ ಇಂದು 150 ರೈಲುಗಳ ರದ್ದು

ಹಲವಾರು ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಸ್ಯೆಗಳಿಂದಾಗಿ ಒಟ್ಟು 150 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಜುಲೈ 31 (ಭಾನುವಾರ) ಪ್ರಕಟಿಸಿದೆ. ಇದಲ್ಲದೆ, ಐ.ಆರ್.ಸಿ.ಟಿ.ಸಿ (IRCTC) ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಅಧಿಸೂಚನೆಯ ಪ್ರಕಾರ,...

Earthquake In Nepal: ನೇಪಾಳದ ಕಠ್ಮಂಡುವಿನಲ್ಲಿ 6.0 ತೀವ್ರತೆಯ ಭೂಕಂಪ; ಉತ್ತರ ಬಿಹಾರದಲ್ಲೂ ಕಂಪನದ ಅನುಭವ

ಜುಲೈ 31 ರ (ಭಾನುವಾರ) ಮುಂಜಾನೆ ನೇಪಾಳದ ಕಠ್ಮಂಡುವಿನಲ್ಲಿ ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು ನೇಪಾಳದ ಕಠ್ಮಂಡುವಿನ 147 ಕಿಮೀ ಈಎಸ್ಈ ದೂರದಲ್ಲಿ 8.13 (ಐ.ಎಸ್.ಟಿ) ಕ್ಕೆ...

Bengaluru power cut today : ಬೆಂಗಳೂರು ಇಂದು ಪವರ್‌ ಕಟ್‌ : ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತ, ಇಲ್ಲಿದೆ ಡಿಟೇಲ್ಸ್‌

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಭಾನುವಾರ (ಜುಲೈ 31) ವಿದ್ಯುತ್ ಪೂರೈಕೆಯಲ್ಲಿ (Bengaluru power cut today) ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಕೈಗೊಂಡಿರುವ...

KL Rahul hits back to Critics : ರಾಹುಲ್ ಬಗ್ಗೆ ಇಲ್ಲ ಸಲ್ಲದ ಟೀಕೆ ; ಚುಚ್ಚು ಮಾತುಗಳಿಗೆ ಖಡಕ್ ಉತ್ತರ ಕೊಟ್ಟ ಕನ್ನಡಿಗ

ಬೆಂಗಳೂರು: (KL Rahul hits back to Critics) ಗಾಯದ ಸಮಸ್ಯೆ, ಕೋವಿಡ್ ಪಾಸಿಟಿವ್ ಕಾರಣ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಕನ್ನಡಿಗ ಕೆ.ಎಲ್ ರಾಹುಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ ಸಲ್ಲದ ಟೀಕೆಗಳು...

Chariot Accident in Pudukkottai : ಬ್ರಹ್ಮರಥೋತ್ಸವದ ವೇಳೆ ಪಲ್ಟಿಯಾದ ರಥ : 7 ಮಂದಿ ಆಸ್ಪತ್ರೆಗೆ ದಾಖಲು

ಪುದುಕೊಟ್ಟೈ: (Chariot Accident in Pudukkottai) ಆದಿಮಾಸದ ಬ್ರಹ್ಮೋತ್ಸವದ ವೇಳೆಯಲ್ಲಿ ರಥವೊಂದು ಪಲ್ಪಿಯಾಗಿ, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಪುದುಕೊಟ್ಟೈ ಎಂಬಲ್ಲಿ ನಡೆದಿದೆ. ಗಾಯಗೊಂಡಿರುವ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ....

Night Cream Benefits : ನೈಟ್ ಕ್ರೀಮ್ ನಿಮ್ಮ ಚರ್ಮಕ್ಕೆ ಏಕೆ ಮುಖ್ಯ ಗೊತ್ತಾ !

ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ತ್ವಚೆಯ ದಿನಚರಿಯನ್ನು ಅನುಸರಿಸುವುದು ಮುಖ್ಯವಾಗಿದೆ. ನೀವು ಅತ್ಯಂತ ವಿಸ್ತಾರವಾದ ತ್ವಚೆಯ ದಿನಚರಿಯನ್ನು ಅನುಸರಿಸಬಹುದು ಅಥವಾ ಕ್ಲೆನ್ಸರ್ -ಟೋನರ್ -ಮಾಯಿಶ್ಚರೈಸ್‌ನ ಮೂಲ ದಿನಚರಿಯನ್ನು ನೀವು ಅನುಸರಿಸಬಹುದು. ಯಾವುದೇ ರೀತಿಯಲ್ಲಿ, ಚರ್ಮವು...

Shimla Tourist Places: ಶ್ಯಾಮಲಾ ದೇವಿಯಿಂದ ಹುಟ್ಟಿಕೊಂಡ ‘ಶಿಮ್ಲಾ’; ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳವಿದು

19 ನೇ ಶತಮಾನದ ಆರಂಭದಲ್ಲಿ ಜಖು ಬೆಟ್ಟವನ್ನು ಆವರಿಸಿರುವ ದಟ್ಟವಾದ ಕಾಡಿನಲ್ಲಿ ಅಸ್ತಿತ್ವದಲ್ಲಿದ್ದ ಕಾಳಿ ದೇವಿಯ ಅವತಾರವಾದ ಶ್ಯಾಮಲಾ ದೇವಿಯಿಂದ ಶಿಮ್ಲಾ ತನ್ನ ಹೆಸರನ್ನು ಪಡೆದುಕೊಂಡಿದೆ. ಶಿಮ್ಲಾ ಹಿಮಾಚಲ ಪ್ರದೇಶದ ರಾಜಧಾನಿ ಮತ್ತು...
- Advertisment -

Most Read