Monthly Archives: ಜುಲೈ, 2023
Milk – Bus fare increase : ಗ್ರಾಹಕರಿಗೆ ಬರೆ : ನಾಳೆಯಿಂದ ಹಾಲು, ಬಸ್ ದರ ಏರಿಕೆ
ಬೆಂಗಳೂರು : ಪ್ರತಿ ತಿಂಗಳು ಆರಂಭದಲ್ಲಿ ಹಣಕಾಸು ವ್ಯವಹಾರದಲ್ಲಿ (Milk - Bus fare increase) ಹಲವಾರು ಬದಲಾವಣೆ ಆಗುತ್ತದೆ. ಇನ್ನು ನಾಳೆಯಿಂದ ಹಾಲು ಹಾಗೂ ಬಸ್ ದರ ಏರಿಕೆಯಾಗಲಿದೆ. ಮೊದಲೇ ಮಾರುಕಟ್ಟೆಯಲ್ಲಿ...
Dr. K Vidyakumari : ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ : ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ
ಉಡುಪಿ : ಮಳೆಗಾಲವು ಕೀಟಜನ್ಯ ರೋಗಗಳ ಹರಡುವಿಕೆಗೆ ಪೂರಕವಾದ ವಾತಾವರಣವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ...
KMF President Bheema Naik : ತಿರುಪತಿ ಲಡ್ಡಿಗಿಲ್ಲ ನಂದಿನಿ ತುಪ್ಪ : ಬಿಜೆಪಿ ಅವಧಿಯಲ್ಲೇ ಸ್ಥಗಿತ : ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್
ಬೆಂಗಳೂರು : ತಿರುಪತಿ ಲಡ್ಡಿಗೆ ನಂದಿನಿ ತುಪ್ಪ ಹಲವು ವರ್ಷಗಳಿಂದಲೂ ಸರಬರಾಜು (KMF President Bheema Naik) ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದಲೂ ನಂದಿನಿ ತುಪ್ಪವನ್ನು ಕೆಎಂಎಫ್ ತಿರುಪತಿಗೆ ಸರಬರಾಜು ಮಾಡುತ್ತಿಲ್ಲ....
Udupi power cut : ಉಡುಪಿ ಜಿಲ್ಲೆಯಾದ್ಯಂತ ಅಗಸ್ಟ್ 2, 3 ರಂದು ವಿದ್ಯುತ್ ವ್ಯತ್ಯಯ
ಉಡುಪಿ : ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಅಗಸ್ಟ್ 2 ಮತ್ತು 3 ರಂದು ಈ ಕೆಳಗೆ ತಿಳಿಸಲಾದ ಸ್ಥಳಗಳಲ್ಲಿ (Udupi power cut ) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ...
World Coffee Conference : ಐದನೇ ವಿಶ್ವ ಕಾಫಿ ಸಮ್ಮೇಳನದ ರಾಯಭಾರಿ ಆಗಿ ಟೆನಿಸ್ ಆಟಗಾರ ರೋಹನ್ ಬೋಪಣ್ಣ
ಬೆಂಗಳೂರು : ಏಷ್ಯಾದಲ್ಲೇ ಮೊಟ್ಟ ಮೊದಲ ಬಾರಿಗೆ, (World Coffee Conference) ವಿಶ್ವ ಕಾಫಿ ಸಮ್ಮೇಳನ (WCC)ವನ್ನು ಭಾರತದಲ್ಲಿ ನಡೆಸಲಿದ್ದು, ಇದು ಐದನೇ ಸಮ್ಮೇಳನವಾಗಿದೆ. ಜಾಗತಿಕ ಸಮ್ಮೇಳನದ ಐದನೇ ಆವೃತ್ತಿಯು ಬೆಂಗಳೂರಿನಲ್ಲಿ ಸೆಪ್ಟೆಂಬರ್...
Illegal property case : ಅಕ್ರಮ ಆಸ್ತಿ ಪ್ರಕರಣ : ಡಿಕೆಶಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್
ಬೆಂಗಳೂರು : ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪರಿಹಾರವಾಗಿ, ಅಕ್ರಮ ಆಸ್ತಿ ಪ್ರಕರಣಕ್ಕೆ (Illegal property case) ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು...
Suicide case : ಚಲಿಸುತ್ತಿದ್ದ ಮೆಟ್ರೋ ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ
ದೆಹಲಿ : ಚಲಿಸುತ್ತಿರುವ ಮೆಟ್ರೂ ರೈಲಿಗೆ ಹಾರಿ ವ್ಯಕ್ತಿಯೊರ್ವ (Suicide case) ಸಾವನ್ನಪ್ಪಿರುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವ್ಯಕ್ತಿಯು ಆತ್ಮಹತ್ಯೆ ನೋಡಿದ ಜನರು ದಿಗ್ಭ್ರಮೆಗೊಳ್ಳಗಾಗುವಂತೆ ಮಾಡಿದೆ. ಮೆಟ್ರೋ ರೈಲು ಬಂದ ರಭಸಕ್ಕೆ...
NEET UG Counselling 2023 : ನೆಟ್ ಯುಜಿ ಕೌನ್ಸೆಲಿಂಗ್ 2023 : ಎಮ್‌ಸಿಸಿ ಮೊದಲ ಸುತ್ತಿನ ಆನ್‌ಲೈನ್ ಸೀಟು ಹಂಚಿಕೆ ಪ್ರಾರಂಭ
ನವದೆಹಲಿ : ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು (MCC) ನೆಟ್ ಯುಜಿ ಕೌನ್ಸೆಲಿಂಗ್ 2023 ರ ಮೊದಲ (NEET UG Counselling 2023) ಸುತ್ತಿನ ಸೀಟು ಹಂಚಿಕೆ ಫಲಿತಾಂಶದ ವಿರುದ್ಧ ಆನ್‌ಲೈನ್ ವರದಿಯನ್ನು ಇಂದು...
BMRCL Recruitment 2023 : ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ : 60 ಸಾವಿರ ರೂ. ವೇತನ
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿಯು (BMRCL Recruitment 2023) ಜುಲೈ 2023 ರ ಅಧಿಕೃತ ಅಧಿಸೂಚನೆಯ ಮೂಲಕ ಮುಖ್ಯ ಜನರಲ್ ಮ್ಯಾನೇಜರ್/ಚೀಫ್ ಇಂಜಿನಿಯರ್ (ಸಿವಿಲ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ...
Jasprit Bumrah : ಜಸ್ಪ್ರೀತ್ ಬುಮ್ರಾ ಕಂಪ್ಲೀಟ್ ಫಿಟ್, ಆಲೂರಿನಲ್ಲಿ ಪ್ರಾಕ್ಟೀಸ್ ಮ್ಯಾಚ್ ಆಡಿದ ಟೀಮ್ ಇಂಡಿಯಾ ವೇಗಿ
ಬೆಂಗಳೂರು: ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಟೀಮ್ ಇಂಡಿಯಾದ ಪ್ರೀಮಿಯರ್ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah), ಅಭ್ಯಾಸ ಪಂದ್ಯದಲ್ಲಿ ಆಡುವ ಮೂಲಕ ಭಾರತ ತಂಡದ ಕಂಬ್ಯಾಕ್’ಗೆ ಸಜ್ಜಾಗಿದ್ದಾರೆ.ಕಳೆದ 4 ತಿಂಗಳಿಂದ...
- Advertisment -