ಭಾನುವಾರ, ಏಪ್ರಿಲ್ 27, 2025

Monthly Archives: ಜನವರಿ, 2024

ವಿಕೆಂಡ್‌ ಖುಷಿಯಲ್ಲಿದ್ದವರಿಗೆ ಕರೆಂಟ್‌ ಶಾಕ್‌ : ಬೆಂಗಳೂರಿನ ಈ ಪ್ರದೇಶಗಳಲ್ಲಿಂದು ವಿದ್ಯುತ್‌ ಕಡಿತ

Bangalore Power Cut Today  : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನ ಬೃಹತ್ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಿಂದಾಗಿ ಜನವರಿ 28 ರಂದು ಕೆಲವು ಕಡೆಗಳಲ್ಲಿ ವಿದ್ಯುತ್‌ ಕಡಿತಕ್ಕೆ ಮುಂದಾಗಿದೆ....

ಶಾಲೆಗಳಿಗೆ ರಜೆ ವಿಚಾರದಲ್ಲಿ ಬಾರೀ ಬದಲಾವಣೆ, ಹೊಸ ಆದೇಶ ಹೊರಡಿಸಿದ ರಾಜ್ಯ ಸರಕಾರ

School Holiday 2024 : ದಿನದಿಂದ ದಿನಕ್ಕೆ ಚಳಿಯ (Cold wave) ಪ್ರಮಾಣ ಏರಿಕೆಯಾಗಿದೆ. ವಿಪರೀತ ಚಳಿ, ದಟ್ಟವಾದ ಮಂಜಿನ ವಾತಾವರಣ ದಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಇದೇ ಕಾರಣದಿಂದಲೇ...

ಕ್ರಿಕೆಟ್‌ ಪ್ರಿಯರಿಗೆ ಗುಡ್‌ನ್ಯೂಸ್‌ : ಈ ಬಾರಿಯೂ JioCinema ನಲ್ಲಿ IPL 2024 ಉಚಿತ

Jio Cinema IPL 2024 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (indian Premier Leauge) ಆರಂಭಕ್ಕೆ ಕ್ರಿಕೆಟ್‌ ಪ್ರಿಯರು ಕಾತರರಾಗಿದ್ದಾರೆ. ಕಳೆದ ಬಾರಿ ಕೋಟ್ಯಾಂತರ ಮಂದಿ ಕ್ರಿಕೆಟ್‌ ಅಭಿಮಾನಿಗಳು ಐಪಿಎಲ್‌ ಅನ್ನು ಉಚಿತವಾಗಿ...

ಎಲ್‌ಪಿಜಿ ಗ್ಯಾಸ್‌ ಸಬ್ಸಿಡಿ ಹಣ ಬಿಡುಗಡೆ, ನಿಮ್ಮ ಖಾತೆಗೆ ಹಣ ಜಮೆ ಆಗಿದ್ಯಾ, ಚೆಕ್‌ ಮಾಡೋದು ಹೇಗೆ ?

LPG  gas subsidy : ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದ ಕೇಂದ್ರ ಸರಕಾರ ಎಲ್‌ಪಿಜಿ (LPG) ಬಳಕೆದಾರರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಗ್ಯಾಸ್‌ ಬಳಕೆದಾರರಿಗೆ ಗ್ಯಾಸ್‌ ಸಬ್ಸಿಡಿ ಹಣ...

ಭಾರತ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕ

KL Rahul captain Indian Test team : ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಮೊದಲ ಪಂದ್ಯದಲ್ಲಿ ಸದ್ಯ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಟೆಸ್ಟ್‌...

ದಿನಭವಿಷ್ಯ 27 ಜನವರಿ 2024: ಯಾವ ರಾಶಿಯ ಮೇಲೆ ಶನಿಯ ಪ್ರಭಾವ

Horoscope Today 27 January 2024 : ದಿನಭವಿಷ್ಯ 27 ಜನವರಿ 2024 ಶನಿವಾರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಆಶ್ಲೇಷಾ ನಕ್ಷತ್ರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು, ಕರ್ನಾಟಕ ರಾಶಿಯಿಂದ ಚಂದ್ರನು ಸಿಂಹರಾಶಿಗೆ...

ನಿರೂಪ್‌ ಭಂಡಾರಿ ಜೊತೆಯಾದ ಸಾಯಿ ಕುಮಾರ್‌, ಮೋಡಿ ಮಾಡುತ್ತಾ ರಂಗಿತರಂಗ ಜೋಡಿ

SaiKumar  with Nirup Bhandari : ರಂಗಿತರಂಗ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಸಿನಿಮಾ. ಭಂಡಾರಿ ಸಹೋದರರ ತಾಕತ್ತು ಏನು ಅನ್ನೋದನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ ಸಿನಿಮಾವಿದು. ಈ ಸಿನಿಮಾ ಬಿಡುಗಡೆ ಆಗಿ...

ಐಪಿಎಲ್ 2024 ಮಿಸ್‌ ಮಾಡಿಕೊಳ್ಳಲಿದ್ದಾರೆ ಈ ಖ್ಯಾತ ಆಟಗಾರರು

IPL 2024 : ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಆರಂಭಕ್ಕೆ ಕೆಲವೇ ತಿಂಗಳುಗಳು ಬಾಕಿ ಉಳಿದಿದೆ. ಮಿನಿ ಹರಾಜು ಮುಗಿದಿದ್ದು, ತಂಡಗಳು ಬಲಾಢ್ಯ ಆಟಗಾರರನ್ನೇ ತೆಕ್ಕೆಗೆ ಹಾಕಿಕೊಂಡಿವೆ. ಅದ್ರಲ್ಲೂ ಈ ಬಾರಿ ಹರಾಜಿನಲ್ಲಿ...

ಗಣರಾಜ್ಯೋತ್ಸವದ ಮಹತ್ವ ನಿಮಗೆಷ್ಟು ಗೊತ್ತು ? ಹೇಮಂತ್‌ ಚಿನ್ನು ಅವರ ಬರಹವನ್ನು ಓದಿ

importance of Republic Day : ಜನವರಿ 26 ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲ್ಪಡಬಹುದಾದ ಮಹತ್ವಪೂರ್ಣ ದಿನವಾಗಿದೆ. ಇಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.  ನಮ್ಮ ಭಾರತ ದೇಶ ಬಹಳ ಶ್ರೀಮಂತ ಹಾಗೂ ಸಮೃದ್ಧಿಯ...

ದಿನಭವಿಷ್ಯ 26 ಜನವರಿ 2024 : ಈ ರಾಶಿಯವರು ತಪ್ಪಿಯೂ ಈ ಕಾರ್ಯಗಳನ್ನು ಮಾಡಲೇ ಬೇಡಿ

Horoscope Today 26 January 2024 : ದಿನಭವಿಷ್ಯ 26 ಜನವರಿ 2024  ಶುಕ್ರವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶರಾಶಿಗಳ ಮೇಲೆ ಇಂದು ಚಂದ್ರನ ಪ್ರಭಾವ ಇರುತ್ತದೆ. ಆಯುಷ್ಮಾನ್‌ ಯೋಗ, ಮಂಗಳಕರ ಯೋಗ...
- Advertisment -

Most Read