ಮೇಷರಾಶಿ
ಸಾಮಾಜಿಕವಾಗಿ ಘನತೆಯಿದ್ದರೂ ನೆಮ್ಮದಿ ಇರಲಾರದು, ಸ್ತ್ರೀಯರಿಂದ ಸಂಪತ್ತು ಮತ್ತು ಅನುಕೂಲ ದೊರೆಯಲಿದೆ, ಪಿತ್ರಾರ್ಜಿತ ಆಸ್ತಿ ಲಭಿಸುತ್ತದೆ, ಪುಣ್ಯ ಕ್ಷೇತ್ರಗಳ ದರ್ಶನ, ಔದ್ಯೋಗಿಕ ರಂಗದವರಿಗೆ ಲಾಭ ದೊರೆಯಲಿದೆ.
ವೃಷಭರಾಶಿ
ಬಂಧುಗಳು ಶತ್ರುಗಳಾಗುವರು, ಗೆಳೆಯರು ನಿಮ್ಮಿಂದ ಸಹಾಯವನ್ನು ನಿರೀಕ್ಷಿಸುವವರು, ಕಲೆ, ಸಾಹಿತ್ಯ ವಿಭಾಗಗಳಲ್ಲಿಯೂ ನಿಮ್ಮ ಗುರುತಿಸುವ ಕಾರ್ಯ ನಡೆಯಲಿದೆ, ಆಕಸ್ಮಿಕ ಅವಘಡ ಮತ್ತು ಅಪಘಾತಗಳು ಸಾಧ್ಯತೆ, ಸಾಮಾಜಿಕವಾಗಿ ಗೌರವಕ್ಕೆ ಧಕ್ಕೆ.
ಮಿಥುನರಾಶಿ
ಆರೋಗ್ಯ ಸಮಸ್ಯೆ, ಮಕ್ಕಳಿಂದ ಧನ ಸಹಾಯ, ಕೃಷಿಕರಿಗೆ ಅಧಿಕ ಲಾಭ, ವಸ್ತ್ರಾಭರಣ ಖರೀದಿ ಯೋಗ, ಆರ್ಥಿಕ ಸಂಕಷ್ಟ ಎದುರಿಸುವಿರಿ, ಉದ್ಯೋಗದಲ್ಲಿ ಪ್ರಗತಿ, ಸಂಗಾತಿಯಿಂದ ಅನುಕೂಲ.
ಕಟಕರಾಶಿ
ಆದಾಯದಲ್ಲಿ ತಡೆ, ಕುಟುಂಬ ಕಲಹ, ನಿರೀಕ್ಷಿತ ಕೆಲಸ ಕಾರ್ಯಗಳು ಈಡೇರದೆ ಬೇಸರ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಳ ಬದಲಾವಣೆ, ಅನಿರೀಕ್ಷಿತವಾಗಿ ಸೋಲನ್ನು ಅನುಭವಿಸುವಿರಿ, ಮಾನಸಿಕವಾಗಿ ಕಿರಿಕಿರಿ.
ಸಿಂಹರಾಶಿ
ಗೃಹ ಬದಲಾವಣೆ, ಪ್ರಯಾಣದಲ್ಲಿ ತೊಂದರೆ, ಅನಿರೀಕ್ಷಿತ ಸೋಲು ನಿರಾಸೆ, ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ದಿ, ನೂತನ ಕಾರ್ಯಕ್ಕೆ ಹಣ ಹೂಡುವಿರಿ, ಅನಾರೋಗ್ಯದಿಂದ ಕಿರಿಕಿರಿ, ಆದಾಯಕ್ಕೆ ತಡೆಯುಂಟಾಗಿ ನೆಮ್ಮದಿಗೆ ಭಂಗ.
ಕನ್ಯಾರಾಶಿ
ಪ್ರವಾಸ, ತೀರ್ಥಯಾತ್ರೆಗಳ ಸಂಭವ, ಕಚೇರಿ ಲಸಗಳಲ್ಲಿ ತಪ್ಪುಗಳು ನಡೆದು ಮನಸ್ಥಾಪ, ಡಾಪಟುಗಳಿಗೆ ಅನುಕೂಲ, ಸಹೋದರಿಯಿಂದ ಧನಲಾಭ, ಸಂಗಾತಿಯಿಂದ ನೋವು, ಸ್ಥಿರಾಸ್ತಿ, ವಾಹನ ಖರೀದಿ ಯೋಗ, ಆತ್ಮೀಯರಿಂದಲೇ ತೊಂದರೆ.
ತುಲಾರಾಶಿ
ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟ, ದೂರ ಪ್ರಯಾಣ, ಸಾಲಬಾಧೆ ಚಿಂತೆ, ಕಫ, ಅಜೀರ್ಣದಿಂದ ಆರೋಗ್ಯ ಸಮಸ್ಯೆ ಎದುರಾಗಲಿದೆ, ಮಕ್ಕಳ ಉದಾಸೀನತೆಯಿಂದ ವಿದ್ಯೆಯಲ್ಲಿ ಕೊರತೆ ಕಾಣಿಸಲಿದೆ, ಆದಾಯ ಲಭಿಸುತ್ತದೆ.
ವೃಶ್ಚಿಕರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಯಶಸ್ಸು, ಆರೋಗ್ಯದ ಬಗ್ಗೆ ಎಚ್ಚರವಿರಲಿ, ಅಧಿಕ ಖರ್ಚು, ಮಕ್ಕಳಿಂದ ನಷ್ಟ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ನಿದ್ರಾ ಭಂಗ, ಅನಾರೋಗ್ಯ, ತಂದೆಯಿಂದ ಕಿರಿಕಿರಿ, ಅತಿಯಾದ ದುಡಿಮೆಯಿಂದ ಆಯಾಸ.
ಧನುರಾಶಿ
ಭುಮಿ, ವಾಹನ ಖರೀದಿ ಯೋಗ, ಸ್ವತಃ ವ್ಯಾಪಾರಸ್ಥರಿಗೆ ಅಧಿಕ ಲಾಭ, ಮಕ್ಕಳಿಂದ ನೆಮ್ಮದಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲದ ಅಗತ್ಯ, ಕಟ್ಟಡ, ಕರಕುಶಲ ಸಾಮಗ್ರಿಗಳ ಮಾರಾಟಗಾರರಿಗೆ ಅಧಿಕ ಲಾಭ, ಕೃಷಿಕರಿಗೆ ಅನುಕೂಲ,
ಮಕರರಾಶಿ
ದೂರ ಪ್ರದೇಶಗಳಲ್ಲಿ ಉದ್ಯೋಗ ಭಾಗ್ಯ, ವೈವಾಹಕಿಯ ಜೀವನದಲ್ಲಿ ಕಿರಿಕಿರಿ, ಮಕ್ಕಳಿಂದ ನಷ್ಟ, ವಿದೇಶ ಪ್ರಯಾಣದ ಸಾಧ್ಯತೆ, ಔಷದೋಪಚಾರಕ್ಕೆ ಅಧಿಕ ಖರ್ಚು, ದಿನಾಂತ್ಯಕ್ಕೆ ಶುಭವಾರ್ತೆ.
ಕುಂಭರಾಶಿ
ಆರೋಗ್ಯ ಸಮಸ್ಯೆ ಎದುರಾಗಲಿದೆ, ಧಾರ್ಮಿಕ ಕ್ಷೇತ್ರಗಳ ಭೇಟಿ, ಗೆಳೆಯರಿಂದ ಬೇಸರ, ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ, ಪ್ರಯಾಣದಿಂದ ಅಧಿಕ ಖರ್ಚು, ತಂದೆಯಿಂದ ಲಾಭ, ವಿದ್ಯಾರ್ಥಿಗಳಿಗೆ ಅನುಕೂಲ.
ಮೀನರಾಶಿ
ಹಿರಿಯರ ಪುಣ್ಯದ ಫಲ ನಿಮಗೆ ಲಭಿಸಲಿದೆ, ಸಂಗಾತಿ ಮಾತನ್ನು ಕೇಳುವುದರಿಂದ ಲಾಭ, ಅಧಿಕಾರಿ ವರ್ಗದಲ್ಲಿ ತಿಕ್ಕಾಟ, ಖರ್ಚು ಅಧಿಕವಾಗಲಿದೆ, ಅನಿರೀಕ್ಷಿತವಾಗಿ ಸಮ್ಮಾನ, ಪ್ರಶಂಸೆ ಲಭಿಸಲಿದೆ, ಉದ್ಯೋಗ ಭಾಗ್ಯ, ಕೆಲಸ ಕಾರ್ಯಗಳಲ್ಲಿ ಯಶಸ್ಸು,