ಮಂಗಳವಾರ, ಜೂನ್ 17, 2025
HomeBreakingಗ್ರಾ.ಪಂ. ಚುನಾವಣೆ : ಅರಂಬೋಡಿ, ವೇಣೂರಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಚಾರ

ಗ್ರಾ.ಪಂ. ಚುನಾವಣೆ : ಅರಂಬೋಡಿ, ವೇಣೂರಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಚಾರ

- Advertisement -

ವೇಣೂರು : ಅರಂಬೋಡಿ ಹಾಗೂ ವೇಣೂರು ಗ್ರಾಮ ಪಂಚಾಯಿತಿಗಳಿಗೆ ಮಾರ್ಚ್ 19ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಮತಯಾಚನೆಯನ್ನು ಮಾಡುತ್ತಿದೆ.

Harish Kumar

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವೇಣೂರು, ಹೊಕ್ಕಾಡಿಗೋಳಿ ಹಾಗೂ ಅರಂಬೋಡಿ ಪ್ರದೇಶಗಳಲ್ಲಿ ಮತಯಾಚನೆ ಮಾಡಿದ್ದಾರೆ.

Harish Kumar 2

ಇಡೀ ದಿನ ಮತ ಯಾಚನೆ ನಡೆಸಿದ ಹರೀಶ್ ಕುಮಾರ್ ಪ್ರತಿ ಮನೆಮನೆಗೆ ತೆರಳಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಸಾಧನೆಗಳನ್ನು ಮತದಾರರಿಗೆ ಸೂಕ್ಷ್ಮವಾಗಿ ವಿವರಿಸಿದರು. ಮತಯಾಚನೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೈಲೇಶ್ ಕುರ್ತುಕೋಡಿ ಉಪಸ್ಥಿತರಿದ್ದರು.

https://kannada.newsnext.live/cd-case-lady-video-release-jarakiholi-arrest-demand/
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular