Masturbation Breaks :ನೀವು ಯಾವುದೇ ಕಚೇರಿಗಳಲ್ಲಿ ಕೆಲಸ ಮಾಡುವವರಾಗಿದ್ದರೆ ಅಲ್ಲಿ ಯಾವಾಗೆಲ್ಲ ವಿರಾಮ ನೀಡುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ. ಸಾಮಾನ್ಯವಾಗಿ ಊಟಕ್ಕೆ ಸಂಜೆ ಟೀಗೆ ವಿರಾಮವನ್ನು ನೀಡುತ್ತಾರೆ. ಕೆಲವೊಂದು ಕಡೆಗಳಲ್ಲಿ ಜಿಮ್ ಮಾಡೋದಕ್ಕೂ ವಿರಾಮ ಇರುತ್ತದೆ. ಆದರೆ ಎಂದಾದರೂ ಯಾವುದಾದರೂ ಆಫೀಸಿನಲ್ಲಿ ಹಸ್ತ ಮೈಥುನ ಮಾಡಿಕೊಳ್ಳಲು ವಿರಾಮ ನೀಡಿದ್ದನ್ನು ನೋಡಿದ್ದೀರೇ..? ಈ ರೀತಿಯಾಗಿ ಸಿಬ್ಬಂದಿಯ ಬಗ್ಗೆ ಕಾಳಜಿ ವಹಿಸುವ ಬಾಸ್ ಕೂಡ ಈ ಜಗತ್ತಿನಲ್ಲಿದ್ದಾರೆ ಎಂದರೆ ನೀವು ನಂಬಲೇಬೇಕು.
ನೀಲಿ ಚಿತ್ರಗಳ ನಿರ್ದೇಶಕಿಯಾಗಿರುವ ಎರಿಕಾ ಲಸ್ಟ್ ತನ್ನ ಸಿಬ್ಬಂದಿಗೆ ಹಸ್ತ ಮೈಥುನ ಮಾಡಿಕೊಳ್ಳಲು ಪ್ರತಿ ದಿನ ಅರ್ಧ ಗಂಟೆ ವಿರಾಮವನ್ನು ನೀಡುತ್ತಾರಂತೆ. ಈ ರೀತಿ ಮಾಡುವುದರಿಂದ ತನ್ನ ಸಿಬ್ಬಂದಿಗೆ ಕೆಲ ಕಾಲ ನಿರಾಳ ಉಂಟಾಗುತ್ತದೆ ಎನ್ನುವುದು ಎರಿಕಾ ಲಸ್ಟ್ ಉದ್ದೇಶವಾಗಿದೆ. ಕಳೆದೊಂದು ವರ್ಷದಿಂದ ಎರಿಕಾ ಲಸ್ಟ್ ತನ್ನ ಸಿಬ್ಬಂದಿಗೆ ಇಂತಹದ್ದೊಂದು ವಿರಾಮವನ್ನು ನೀಡುತ್ತಿದ್ದಾರೆ.
ಎರಿಕಾ ಲಸ್ಟ್ ಕಳೆದೊಂದು ವರ್ಷದಿಂದ ಇಂತಹ ಪಾಲಿಸಿಯನ್ನು ಯಶಸ್ವಿಯಾಗಿ ನಡೆಸಿದ ಬಳಿಕ ಇದೀಗ ಇನ್ನೂ ಒಂದು ಹೆಜ್ಜೆ ಮುಂದುವರಿದು ಹಸ್ತ ಮೈಥುನದ ಜೊತೆಯಲ್ಲಿ ತನ್ನ ಸಿಬ್ಬಂದಿಗೆ ಸೆಕ್ಸ್ ಟಾಯ್ಗಳನ್ನು ಕೊಡಿಸುವುದಾಗಿಯೂ ಘೋಷಣೆ ಮಾಡಿದ್ದಾರೆ. ಸಿಬ್ಬಂದಿಗೆ ಈ ರೀತಿಯಾಗಿ ವಿರಾಮ ನೀಡುವ ವಿಚಾರವಾಗಿ ಮಾತನಾಡಿದ ಎರಿಕಾ ಲಸ್ಟ್ ನಾನು ನನ್ನ ಸಿಬ್ಬಂದಿಯನ್ನು ಗೌರವಿಸುತ್ತೇನೆ. ಹೀಗಾಗಿ ನಾನು ಕೆಲಸದ ಸ್ಥಳದಲ್ಲಿ ಹೆಚ್ಚಿನ ಚಟುವಟಿಕೆ ಇರಬೇಕು. ಸಿಬ್ಬಂದಿ ಯಾವುದೇ ಒತ್ತಡದಿಂದ ಇರಬಾರದು ಎಂದು ಈ ರೀತಿ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಎರಿಕಾ ಲಸ್ಟ್ ಬರೆದುಕೊಂಡಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ನಾನು ನನ್ನ ಸಿಬ್ಬಂದಿಗೆ 30 ನಿಮಿಷ ಪ್ರತಿ ದಿನ ಹಸ್ತ ಮೈಥುನ ಮಾಡಿಕೊಳ್ಳು ವಿರಾಮ ನೀಡಲು ಆರಂಭಿಸಿದೆ ಎಂಬುದು ನಿಮಗೆ ನೆನಪಿದ್ದರಿಬಹುದು. ಇದೀಗ ಈ ಪಾಲಿಸಿಯನ್ನು ಇನ್ನಷ್ಟು ನವೀಕರಿಸಲು ನಿರ್ಧರಿಸಿದ್ದೇವೆ. ನಮ್ಮ ಸಿಬ್ಬಂದಿಗೆ ನಾನು ಸೆಕ್ಸ್ ಟಾಯ್ಗಳನ್ನು ನೀಡಲು ನಿರ್ಧರಿಸಿದ್ದೇನೆ ಎಂಧು ಹೇಳಿದರು.
ಇದನ್ನು ಓದಿ : Virat Kohli New Record : 10 ವರ್ಷಗಳಲ್ಲಿ 20 ಸಾವಿರ ರನ್ ; ಶತಕ “ಬರ”ದೇ ಇದ್ರೂ ಕೊಹ್ಲಿಯೇ ಕಿಂಗ್
ಇದನ್ನೂ ಓದಿ : British Tourist Raped : ಮಸಾಜ್ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಗೋವಾದಲ್ಲಿ ಅತ್ಯಾಚಾರ : ಆರೋಪಿ ಬಂಧನ
Boss Of The Year Employer Gives Staff Masturbation Breaks As Part Of Special Perks At Work