ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಮತ್ತೆ ಇಳಿಕೆ : ಆತಂಕದಲ್ಲಿ ಬೆಳೆಗಾರರು

ಮಂಗಳೂರು : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಇಳಿಕೆ (Arecanut Price Decrease) ಕಂಡಿದೆ. ಈ ವಾರದ ಆರಂಭದಲ್ಲಿ ಅಡಿಕೆ ಬೆಲೆಯಲ್ಲಿ ಏರಿಕೆ ಆಗಿದ್ದು, ಇಂದು (ಜನವರಿ 24) ಮಾರುಕಟ್ಟೆಯಲ್ಲಿ ಏಕಾಏಕಿಯಾಗಿ ಅಡಿಕೆ ಧಾರಣೆ ಕುಸಿತಗೊಂಡಿದೆ. ಕಳೆದೆರಡು ದಿನದಿಂದ ಹೆಚ್ಚಿನ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಾಣುತ್ತಿದ್ದರಿಂದ ಬೆಳೆಗಾರರಿಗೆ ಸಂತಸವನ್ನು ತಂದಿದೆ. ಇದೀಗ ಮತ್ತೆ ಅಡಿಕೆ ಬೆಲೆಯಲ್ಲಿ ಇಳಿಕೆ ಕಂಡಿದ್ದರಿಂದ ರೈತರು ಆತಂಕಕ್ಕೆ ಒಳಗಾಗುವಂತೆ ಆಗಿದೆ. ಇದೀಗ ನಮ್ಮ ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಮತ್ತೆ ಇಳಿಮುಖವಾಗಿದೆ. ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದ್ದರಿಂದಾಗಿ ಅಡಿಕೆ ಬೆಳೆಗಾರರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಆದರೆ ರಾಜ್ಯದ ಕೆಲವೊಂದು ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಉತ್ತಮವಾಗಿದ್ದು, ಕೆಲವೆಡೆ ಇಳಿಕೆ ಆಗಿರುವುದ್ದರಿಂದ ರೈತರು ಬೇಸರಕ್ಕೆ ಒಳಾಗಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಅಡಿಕೆ ಮಾರುಕಟ್ಟೆಯ ವಹಿವಾಟಿನಲ್ಲಿ ಚೇತರಿಕೆ ಕಾಣುಬಹುದು ಎನ್ನುವ ನಿರೀಕ್ಷೆಯಲ್ಲಿ ರೈತರು ಕಾದಿದ್ದಾರೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ವಿವರ :

ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ

  • ಬಂಟ್ವಾಳ ಕೋಕಾ ರೂ. 25,000 ರೂ. 22,500
  • ಬಂಟ್ವಾಳ ಹೊಸ ವೆರೈಟಿ ರೂ. 22,500 ರೂ. 40,000
  • ಬಂಟ್ವಾಳ ಹಳೆಯ ವೆರೈಟಿ ರೂ. 48,000 ರೂ. 54,500
  • ಭದ್ರಾವತಿ ರಾಶಿ ರೂ. 38,199 ರೂ. 47,319
  • ಚನ್ನಗಿರಿ ರಾಶಿ ರೂ. 46,299 ರೂ. 47,659
  • ಚಿತ್ರದುರ್ಗ ಅಪಿ ರೂ. 47,119 ರೂ. 47,529
  • ಚಿತ್ರದುರ್ಗ ಬೆಟ್ಟೆ ರೂ. 34,659 ರೂ. 35,099
  • ಚಿತ್ರದುರ್ಗ ಕೆಂಪು ಗೋಟು ರೂ. 30,100 ರೂ. 30,500
  • ಚಿತ್ರದುರ್ಗ ರಾಶಿ ರೂ. 46,639 ರೂ. 47,069
  • ಕಾರ್ಕಳ ಹೊಸ ವೆರೈಟಿ ರೂ. 30,000 ರೂ. 40,000
  • ಕಾರ್ಕಳ ಹಳೆಯ ವೆರೈಟಿ ರೂ. 40,000 ರೂ. 54,500
  • ಸಾಗರ ಕೆಂಪು ಗೋಟು ರೂ. 32,899 ರೂ. 34,919
  • ಸಾಗರ ರಾಶಿ ರೂ. 35,036 ರೂ. 46,929
  • ಸಾಗರ ಸಿಪ್ಪೆಗೋಟು ರೂ. 18,200 ರೂ. 21,022
  • ಸಾಗರ ಚಾಲಿ ರೂ. 39,109 ರೂ. 39,109
  • ಶಿವಮೊಗ್ಗ ಬೆಟ್ಟೆ ರೂ. 46,000 ರೂ. 52,829
  • ಶಿವಮೊಗ್ಗ ಗೊರಬಲು ರೂ. 17,080 ರೂ. 36,199
  • ಶಿವಮೊಗ್ಗ ರಾಶಿ ರೂ. 47,599 ರೂ. 47,069
  • ಶಿವಮೊಗ್ಗ ಸರಕು ರೂ. 50,800 ರೂ. 80,496
  • ಸಿದ್ದಾಪುರ ಬಿಳೆ ಗೊಟು ರೂ. 33,899 ರೂ. 32,599
  • ಸಿದ್ದಾಪುರ ಚಾಲಿ ರೂ. 39,399 ರೂ. 41,199
  • ಸಿದ್ದಾಪುರ ಕೋಕಾ ರೂ. 31,889 ರೂ. 30,399
  • ಸಿದ್ದಾಪುರ ಹೊಸ ಚಾಲಿ ರೂ. 32,899 ರೂ. 35,809
  • ಸಿದ್ದಾಪುರ ಕೆಂಪು ಗೋಟು ರೂ. 31,899 ರೂ. 32,899
  • ಸಿದ್ದಾಪುರ ರಾಶಿ ರೂ. 46,629 ರೂ. 46,569
  • ಸಿದ್ದಾಪುರ ತಟ್ಟಿ ಬೆಟ್ಟೆ ರೂ. 38,699 ರೂ. 45,809
  • ಶಿರಸಿ ಬೆಟ್ಟೆ ರೂ. 25,199 ರೂ. 42,799
  • ಶಿರಸಿ ಬಿಳೆ ಗೊಟು ರೂ. 23,699 ರೂ. 34,999
  • ಶಿರಸಿ ಚಾಲಿ ರೂ. 32,809 ರೂ. 43,039
  • ಶಿರಸಿ ಕೆಂಪು ಗೋಟು ರೂ. 29,699 ರೂ. 34,776
  • ಶಿರಸಿ ರಾಶಿ ರೂ. 38,299 ರೂ. 46,208
  • ಯಲ್ಲಾಪುರ ಅಪಿ ರೂ. 52,119 ರೂ. 61,269
  • ಯಲ್ಲಾಪುರ ಬಿಳೆ ಗೊಟು ರೂ. 35,699 ರೂ. 33,016
  • ಯಲ್ಲಾಪುರ ಕೋಕಾ ರೂ. 18,899 ರೂ. 31,122
  • ಯಲ್ಲಾಪುರ ಹಳೆ ಚಾಲಿ ರೂ. 41,871 ರೂ. 40,189
  • ಯಲ್ಲಾಪುರ ಹೊಸ ಚಾಲಿ ರೂ. 32,912 ರೂ. 35,299
  • ಯಲ್ಲಾಪುರ ಕೆಂಪು ಗೋಟು ರೂ. 26,899 ರೂ. 35,001
  • ಯಲ್ಲಾಪುರ ರಾಶಿ ರೂ. 45,019 ರೂ. 51,475
  • ಯಲ್ಲಾಪುರ ತಟ್ಟಿ ಬೆಟ್ಟೆ ರೂ. 44,899 ರೂ. 42,199

ಇದನ್ನೂ ಓದಿ : ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ಧಿ : ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಿಕೆಯ ಸಂಪೂರ್ಣ ಮಾಹಿತಿ

ಇದನ್ನೂ ಓದಿ : Arecanut Today Price Increase :ಅಡಿಕೆ ಬೆಳೆಗಾರರಿಗೆ ಗುಡ್‌ ನ್ಯೂಸ್‌ : ಅಡಿಕೆ ಧಾರಣೆಯಲ್ಲಿ ಭಾರೀ ಏರಿಕೆ

ಇದನ್ನೂ ಓದಿ : ಅಡಿಕೆ ಬೆಲೆಯಲ್ಲಿ ಏರಿಳಿತ : ಆತಂಕದಲ್ಲಿ ಅನ್ನದಾತರು

Arecanut Price Decrease: The price of arecanut in the market has decreased again: the growers are worried

Comments are closed.