ಕೊರೋನಾದಿಂದ ಮನೋರಂಜನಾ ಕ್ಷೇತ್ರದ ಚಟುವಟಿಕೆಗಳು ಸ್ಥಗಿತವಾಗಿದ್ದರೂ ನಟಿಯರ ಹಾಟ್ ಹಾಟ್ ಪೋಟೋಶೂಟ್ ಗೆ ಮಾತ್ರ ಯಾವುದೇ ಅಡ್ಡಿಯಾಗಿಲ್ಲ. ಹೀಗಾಗಿ ಒಬ್ಬರಾದ ಮೇಲೊಬ್ಬರು ಅಂದದ ಪೋಟೋ ಹಂಚಿಕೊಳ್ಳುತ್ತ ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚುತ್ತಿದ್ದಾರೆ.

ದರ್ಶನ್ ಅಭಿನಯದ ಯಜಮಾನ ಮೂಲಕ ಸ್ಯಾಂಡಲ್ ವುಡ್ ಗೆ ಅಡಿ ಇಟ್ಟ ಮಾದಕ ಬೆಡಗಿ ತಾನ್ಯಾ ಹೋಪ್ ಕಪ್ಪು ಕಪ್ಪಾದ ಬಟ್ಟೆಯಲ್ಲಿ ತನ್ನ ಹಾಲಿನಂತ ಮೈಸಿರಿ ಬಿಚ್ಚಿಟ್ಟಿದ್ದಾರೆ.

ಹೊಸ ಪೋಟೋಶೂಟ್ ಪೋಟೋಗಳನ್ನು ತಾನ್ಯಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ತಾನ್ಯಾ ಹಂಚಿಕೊಂಡ ಪೋಟೋಗಳಿಗೆ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ಲಕ್ಷಾಂತರ ಜನರು ಲೈಕ್ಸ್ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ : ಬಾಲಿವುಡ್ ನಲ್ಲಿ ಮಾದಕ ಮೈಮಾಟ ತೋರಿದ ಸ್ಯಾಂಡಲ್ ವುಡ್ ಬೆಡಗಿ…! ಪ್ರಣೀತಾ ಹಾಟ್ ಪೋಟೋ ವೈರಲ್…!!
ಪಡ್ಡೆಹೈಕಳ ನಿದ್ದೆಗೆಡಿಸುವ ಪೋಟೋಗಳ ಜೊತೆ ತಾನ್ಯಾ ಹೋಪ್ ರಸಿಕರ ಎದೆಗೆ ಕಚಗುಳಿ ಇಟ್ಟಿದ್ದಾರೆ.

ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಬ್ಯುಸಿಯಾಗಿರುವ ತಾನ್ಯಾ ಹೋಪ್ ಸದ್ಯ ಹೋಂ ಮಿನಿಸ್ಟರ್ ಹಾಗೂ ಬೆಲ್ ಬಾಟಂ -2 ಚಿತ್ರದಲ್ಲೂ ನಟಿಸುತ್ತಿದ್ದಾರೆ.