Browsing Tag

actress

raja rani season 2 show : ರಾಜಾ ರಾಣಿ ಸೀಸನ್​ 2 ನಿರೂಪಕಿ ಬದಲಾದ ಬಗ್ಗೆ ಸ್ಪಷ್ಟನೆ ನೀಡಿದ ಅನುಪಮಾ ಗೌಡ

raja rani season 2 show : ಕಲರ್ಸ್​ ಕನ್ನಡದಲ್ಲಿ ಅದ್ಧೂರಿಯಾಗಿ ರಾಜಾ ರಾಣಿ ರಿಯಾಲಿಟಿ ಶೋನ 2ನೇ ಆವೃತ್ತಿ ತೆರೆ ಕಂಡಿದೆ. ಈ ಹಿಂದೆ ಪ್ರಸಾರವಾಗಿದ್ದ ರಾಜಾ ರಾಣಿ ಸೀಸನ್​ 1 ಯಶಸ್ಸಿನ ಬಳಿಕ ಕಲರ್ಸ್ ಕನ್ನಡ ಇದೀಗ ಮತ್ತೊಮ್ಮೆ ಮತ್ತಷ್ಟು ತಾರಾ ದಂಪತಿಯ ಜೊತೆಯಲ್ಲಿ ಈ ಸೀಸನ್​ನ್ನು!-->…
Read More...

Bhargavi Narayan Died : ಪ್ರಸಿದ್ಧ ನಟಿ, ಬರಹಗಾರ್ತಿ ಭಾರ್ಗವಿ ನಾರಾಯಣ ನಿಧನ; ಗಣ್ಯರ ಸಂತಾಪ

ಹಿರಿಯ ನಟಿ, ಬರಹಗಾರ್ತಿ ಭಾರ್ಗವಿ ನಾರಾಯಣ್ ಅವರು (Bhargavi Narayan) ಸೋಮವಾರ, ಫೆಬ್ರವರಿ 14 ರಂದು ಇಹಲೋಕ ತ್ಯಜಿಸಿದ್ದಾರೆ. ಪ್ರಮುಖ ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದ ಅವರು, ರಂಗಭೂಮಿ, ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ನಟಿ ಜನಪ್ರಿಯವಾಗಿದ್ದರು. ಚಂದನವನದ ಹಲವು ಗಣ್ಯರು!-->…
Read More...

Khushbu Sundar : ಫಿಟ್ ಅಂಡ್ ಯಂಗ್ ಆಗಿ ಕಾಣುತ್ತಿದ್ದಾರೆ ಖುಷ್ಬೂ ಸುಂದರ್: ಇದರ ಸೀಕ್ರೆಟ್ ಆದ್ರೂ ಏನು?

ತಮಿಳು ನಟಿ ಖುಷ್ಬೂ ಸುಂದರ್ ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಜನಪ್ರಿಯ ಆಗಿದ್ದರೆ ಸುಮಾರು ನಾಲ್ಕು ದಶಕಗಳಿಂದ ಸಕ್ರಿಯವಾಗಿ ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
Read More...

Malaika Arora :ಚೆನ್ನಾಗಿ ಮುತ್ತು ಕೊಡೋ ಗಂಡಸರು ಇಷ್ಟ: ಬಾಲಿವುಡ್ ಹಾಟ್ ಬಾಂಬ್ ಮಲೈಕಾ ಬಿಚ್ಚುಮಾತು

47 ವರ್ಷವಾದ್ರೂ ಹದಿನೆಂಟರ ಹುಡುಗಿಯನ್ನೂ ನಾಚಿಸುವಂತೆ ಮೈಬಳುಕಿಸೋ ಐಟಂ ಡ್ಯಾನ್ಸರ್ ಹಾಗೂ ನಟಿ ಮಲೈಕಾ ಅರೋರಾ ಬಾಲಿವುಡ್ ನ ಹಾಟ್ ಬಾಂಬ್ . ಸದಾ ಬೋಲ್ಡ್ ಪೋಟೋಸ್ ಗಳಿಂದಲೇ ಸೋಷಿಯಲ್ ಮೀಡಿಯಾಗೆ ಕಿಚ್ಚು ಹಚ್ಚುವ ಮಲೈಕಾ ಈ ಭಾರಿ ಮಾತಿನಿಂದಲೇ ಹಂಗಾಮಾ ಸೃಷ್ಟಿಸಿದ್ದು, ಮುತ್ತು ಕೊಡೋ ಗಂಡಸರು!-->…
Read More...

Jhanvi Kapoor: ಸಮುದ್ರದಲ್ಲಿ ಅಲೆಗಳಂತೆ ಮೈಬಳುಕಿಸಿದ ಬಾಲಿವುಡ್ ನಟಿ: ಜಾಹ್ನವಿ ಕಪೂರ್ ವಿಡಿಯೋ ವೈರಲ್

ಬಾಲಿವುಡ್ ನಟಿ, ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ಶ್ರಿದೇವಿ ಪುತ್ರಿ ಹಾಗೂ ಕಪೂರ್ ಮನೆತನದ ಕುಡಿ ಜಾಹ್ನವಿ ಕಪೂರ್ ಸಿನಿಮಾಗಿಂತ ಸೋಷಿಯಲ್ ಮೀಡಿಯಾದಲ್ಲೇ ಸದ್ದು ಮಾಡ್ತಾರೆ.ಸದಾ ಸದಾ ಹಾಟ್ ಪೋಟೋಗಳು, ವೆಕೇಶನ್ ಡೈರಿಸ್ ಹಂಚಿಕೊಳ್ಳೋ ಜಾಹ್ನವಿ ಕಪೂರ್ ಮತ್ತೊಮ್ಮೆ!-->!-->!-->!-->!-->!-->!-->…
Read More...

Sonal Chauhaan: ಜನ್ನತ್ ಚೆಲುವೆಯ ಬಿಂದಾಸ್ ಪೋಸ್: ಪಡ್ಡೆಗಳ ನಿದ್ದೆಕದ್ದ ಸೋನಲ್ ಚೌಹಾನ್

ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಮಿಂಚಿದ ನಟಿ ಸೋನಲ್ ಚೌಹಾನ್ ನಟಿ,ಮಾಡೆಲ್ ಹಾಗೂ ಸಿಂಗರ್ ಆಗಿಯೂ ಫೇಮಸ್. ನಟಿಯಾಗಿ ತೆರೆ ಮೇಲೆ ಮಿಂಚಿದ್ದಕ್ಕಿಂತ ಪೋಟೋಶೂಟ್ ನಲ್ಲೇ ಮಿಂಚಿದ ಸೋನಲ್ ಹಾಟ್ ಹಾಟ್ ಪೋಟೋಸ್ ಮೂಲಕ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.ಮಿಸ್ ವರ್ಲ್ಡ್ ಟೂರಿಸಂ ಕಿರೀಟ!-->!-->!-->!-->!-->!-->!-->…
Read More...

Pooja Hegde: ಸಾಕ್ಷಿ ಅವಾರ್ಡ್ ಫಂಕ್ಷನ್ ನಲ್ಲಿ ಮಿಂಚಿದ ಪೂಜಾ ಹೆಗ್ಡೆ: ಸೋಷಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್

ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ಸಿನಿಮಾಗಳ ಜೊತೆ ಜೊತೆಗೆ ಅವಾರ್ಡ್ ಫಂಕ್ಷನ್ ನಲ್ಲೂ ಗಮನ ಸೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಮಾಡಿದ ಕೆಲಸಕ್ಕೆ ಅವಾರ್ಡ್ ಸಂದಿದೆ ಎಂದು ಸಂಭ್ರಮಿಸಿದ್ದಾರೆ.ನವದೆಹಲಿಯಲ್ಲಿ ನಡೆದ ಸಾಕ್ಷಿ ಅವಾರ್ಡ್!-->!-->!-->!-->!-->…
Read More...

Jacqueline Fernandez: ವಿಕ್ರಾಂತ್ ರೋಣ ಬೆಡಗಿಗೆ ಇಡಿ ಸಂಕಷ್ಟ: ಮತ್ತೆ ಸಮನ್ಸ್ ನೀಡಿದ ಜಾರಿ ನಿರ್ದೇಶನಾಲಯ

ಸ್ಯಾಂಡಲ್ ವುಡ್ ಗೂ ಎಂಟ್ರಿಕೊಟ್ಟು ಮೊದಲ ಸಿನಿಮಾದಲ್ಲೇ ಕನ್ನಡ ಕಲಿತು ಕನ್ನಡಿಗರ ಮನಗೆದ್ದ ವಿಕ್ರಾಂತ್ ರೋಣದ ಐಟಂ ಸಾಂಗ್ ಸುಂದರಿ, ರಕ್ಕಮ್ಮನಿಗೆ ಇಡಿ ಶಾಕ್ ನೀಡಿದ್ದು,ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ನಟಿ ಜಾಕ್ವಲಿನ್!-->!-->!-->!-->!-->!-->!-->…
Read More...

ನವಿರಾದ ಪೋಟೋಶೂಟ್ ನಲ್ಲಿ ಮಿಂಚಿದ ನೋರಾ ಪತೇಹಿ ಅಲಿ ಖಾನ್

ನೃತ್ಯ,ಮಾಡೆಲಿಂಗ್,ಆಕ್ಟಿಂಗ್ ಹಾಗೂ ಸಿಂಗಿಂಗ್ ಹೀಗೆ ಬಹುಮುಖ ಪ್ರತಿಭೆಯಾಗಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ಬಾಲಿವುಡ್ ನಟಿ ನೋರಾ ಪತೇಹಿ ಖಾನ್ ಹಾಟ್ ಲುಕ್ ಪೋಟೋಸ್ ಜೊತೆ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ.ವೈಟ್ ಓಫನ್ ಚೆಸ್ಟ್ ಡ್ರೆಸ್ ನಲ್ಲಿ ನೋರಾ ಪತೇಹಿ ಪೋಟೋಗೆ ಪೋಸ್!-->!-->!-->!-->!-->!-->!-->…
Read More...

ಬಾಲಿವುಡ್ ನಟಿಗೆ ಬಂದೂಕು ತೋರಿಸಿ ದರೋಡೆ: ನನ್ನ ಮೇಲೆ ಅತ್ಯಾಚಾರ ಮಾಡಿದ್ರೇ ಎಂದು ಭಯವಾಯ್ತು ಎಂದ ನಟಿ

ಇವೆಂಟ್ ಗಾಗಿ ಅಡ್ವಾನ್ಸ್ ಪಡೆದು ವಾಪಸ್ಸಾಗುತ್ತಿದ್ದ ಬಾಲಿವುಡ್ ನಟಿಯ ಕಾರನ್ನು ಅಡ್ಡ ಹಾಕಿದ ದರೋಡೆಕೋರರ ಗುಂಪು ಗನ್ ತೋರಿಸಿ ದೋಚಿದ ಘಟನೆ ದೆಹಲಿಯಲ್ಲಿ ನಡೆದಿದೆ. ನಟಿ ನಿಖಿತಾ ರಾವಲ್ ದರೋಡೆಗೊಳಗಾದ ನಟಿಯಾಗಿದ್ದು ತಮ್ಮ ಭಯಾನಕ ಅನುಭವ ಹಂಚಿಕೊಂಡಿದ್ದಾರೆ.ಗರಂ ಮಸಾಲಾ ಸೇರಿದಂತೆ!-->!-->!-->!-->!-->…
Read More...