- Advertisement -
ನವದೆಹಲಿ : ಕೊರೊನಾ ವೈರಸ್ ಸೋಂಕಿನ ತಡೆಗೆ ದೇಶವನ್ನೇ ಲಾಕ್ ಡೌನ್ ಮಾಡಿರೊ ಕೇಂದ್ರ ಸರಕಾರ ಕೊರೊನಾ ತಡೆಗಾಗಿ 15,000 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಜನರ ಆರೋಗ್ಯವನ್ನು ನೋಡಿಕೊಳ್ಳುವುದು ರಾಜ್ಯ ಸರಕಾರ ಕರ್ತವ್ಯವಾಗಿದೆ. 21 ದಿನಗಳ ಲಾಕ್ ಡೌನ್ ಬಹಳ ದೀರ್ಘವಾದುದು. ಕೇಂದ್ರ, ರಾಜ್ಯ ಸರಕಾರ ಸೂಚನೆಗಳನ್ನು ಪಾಲಿಸಿ. ನಿಮ್ಮ ಜೀವನ್ನು ಉಳಿಸಿಕೊಳ್ಳುವುದು ಬಿಟ್ಟು ಬೇರೆ ದಾರಿಯಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ.