ನಿತ್ಯಭವಿಷ್ಯ : 25-03-2020

0

ಮೇಷರಾಶಿ
ವೃತ್ತಿರಂಗದಲ್ಲಿ ಒತ್ತಡಗಳಿಂದ ಕೆಲಸಕಾರ್ಯಗಳು ವಿಳಂಬವಾದಾವು. ದಂಪತಿಗಳಿಗೆ ಶುಭವಾರ್ತೆ ಸಂತಸ ತರಲಿದೆ. ವಿದ್ಯಾರ್ಥಿಗಳಿಗೆ ಗೊಂದಲಗಳು ಕಿರಿಕಿರಿಯೆನಿಸುವುದು. ವೃಥಾ ತಿರುಗಾಟ, ಹಣಕಾಸು ತೊಂದರೆ, ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಭಯ, ಪಾಪ ಕಾರ್ಯದಲ್ಲಿ ಆಸಕ್ತಿ, ಯತ್ನ ಕಾರ್ಯದಲ್ಲಿ ಅಡಚಣೆ, ಕೃಷಿಯಲ್ಲಿ ಅಲ್ಪ ಪ್ರಗತಿ.

ವೃಷಭರಾಶಿ
ಆರೋಗ್ಯಭಾಗ್ಯ ವರ್ಧಿಸಲಿದೆ. ವೃತ್ತಿರಂಗದಲ್ಲಿ ಚಟುವಟಿಕೆಯ ದಿನಗಳಿವು. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ವಿಳಂಬ ತಂದಾವು. ಹಿತಶತ್ರುಗಳು ನಿಮ್ಮಿಂದ ದೂರವಾಗಲಿದ್ದಾರೆ. ಜಾಗ್ರತೆ ಇರಲಿ. ಮಿಶ್ರ ಫಲ ಯೋಗ, ಗುರು ಶುಭದಾಯಕ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಮಂಗಳ ಕಾರ್ಯ ಜರುಗುವುದು, ಯತ್ನ ಕಾರ್ಯದಲ್ಲಿ ಅಲ್ಪ ಪ್ರಗತಿ, ಸಂತಾನ ವೃದ್ಧಿ, ಕೆಲಸದಲ್ಲಿ ಅಭಿವೃದ್ಧಿ, ಮಾನಸಿಕ ಚಿಂತೆ, ವೃಥಾ ಖರ್ಚು, ಕುಟುಂಬದಲ್ಲಿ ಅನಾರೋಗ್ಯ.

ಮಿಥುನರಾಶಿ
ಈ ದಿನವು ಮಿಶ್ರಫ‌ಲದಾಯಕ. ಮಾತಿನಿಂದ ವಾದ, ವಿವಾದಕ್ಕೆ ಕಾರಣರಾಗದಂತೆ ವರ್ತಿಸಿ. ಗುರು, ಶನಿ ಅಶುಭದಾಯಕ, ಕುಟುಂಬದಲ್ಲಿ ಅನಾರೋಗ್ಯ, ಬಂಧು ಮಿತ್ರರಲ್ಲಿ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ವಿಘ್ನ, ವೃಥಾ ಖರ್ಚು, ಚೋರಾಗ್ನಿ ಭೀತಿ, ಮನೋವ್ಯಥೆ, ವ್ಯವಹಾರದಲ್ಲಿ ವಿಳಂಬ, ಅಲ್ಪ ಮಟ್ಟಿನ ನೆಮ್ಮದಿ ಲಭಿಸುವುದು.

ಕಟಕರಾಶಿ
ವರ್ಷಾದಿಯಲ್ಲಿ ಗುರು ಶುಭದಾಯಕ, ಶುಭ ಕಾರ್ಯ ಯತ್ನ ಸಫಲ, ಬಂಧು ಮಿತ್ರರಿಂದ ಸಹಾಯ, ಶ್ರೀದೇವರ ಪ್ರಾರ್ಥನೆ, ಶಾಂತಿ ಸಮಾಧಾನವನ್ನು ತಂದುಕೊಡಲಿದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ಆತಂಕ ತಂದಾವು. ಅನಾವಶ್ಯಕ ಅಧಿಕ ಖರ್ಚುವೆಚ್ಚಗಳು ಕಂಡು ಬಂದಾವು. ಹಣಕಾಸು ಪರಿಸ್ಥಿತಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ವ್ಯತ್ಯಾಸ, ಪರಸ್ಥಳ ವಾಸ,

ಸಿಂಹರಾಶಿ
ಕುಟುಂಬದಲ್ಲಿ ತೊಂದರೆ, ದಾಯಾದಿಗಳ ಕಲಹ, ಪ್ರಯಾಣದಲ್ಲಿ ಅಡಚಣೆ, ಸೇವಕರಿಂದ ಕಿರಿಕಿರಿ, ಈ ವರ್ಷ ಶನಿ ಶುಭದಾಯಕ, ವರ್ಷಾಂತ್ಯದಲ್ಲಿ ಗುರು ಬಲ, ವಸ್ತ್ರಾಭರಣ ಯೋಗ, ಧರ್ಮ ಕಾರ್ಯದಲ್ಲಿ ಆಸಕ್ತಿ, ಸಜ್ಜನರ ಸಹವಾಸ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಶುಭ ಕಾರ್ಯ ಯತ್ನ ಸಫಲ, ಗೌರವ ಸನ್ಮಾನ ಪ್ರಾಪ್ತಿ, ಸಂಚಾರದಲ್ಲಿ ಜಾಗ್ರತೆ. ಹಿತಶತ್ರುಗಳಿಂದ ತೊಂದರೆ.

ಕನ್ಯಾರಾಶಿ
ಹಳೆಯ ಬಂಧುಬಾಂದವರ ಸಮಾಗಮ ತುಸು ಸಮಾಧಾನ ತರಲಿದೆ. ಉದ್ಯೋಗ ವರ್ಗದವರಿಗೆ ಬದಲಾವಣೆ. ಆರೋಗ್ಯದ ಬಗ್ಗೆ ಯೋಚಿಸುವಂತಾದೀತು. ರಾಜಕೀಯದವರಿಗೆ ನೆಮ್ಮದಿ ಇರದು. ಮಿಶ್ರ ಫಲ ಯೋಗ, ಆರೋಗ್ಯ ಸುಧಾರಣೆ, ಯತ್ನ ಕಾರ್ಯದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸತ್ಕಾರ್ಯದಲ್ಲಿ ಆಸಕ್ತಿ, ಸಜ್ಜನರ ಸಹವಾಸ ಮಾಡುವಿರಿ, ದಾಯಾದಿಗಳ ಕಲಹ, ಮನಃಸ್ತಾಪ,

ತುಲಾರಾಶಿ
ಸಾಮಾಜಿಕ ಕಾರ್ಯರಂಗದಲ್ಲಿ ಉತ್ತಮ ಫ‌ಲ. ಭೂಸಂಬಂಧಿ ವ್ಯವಹಾರಗಳು ಲಾಭಕರವಾಗಬಹುದು. ಯುವತಿಯರ ಪ್ರೇಮಪಾಶಕ್ಕೆ ಕಂಕಣಬಲದ ಯೋಗವಿದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಶುಭ ಫಲಗಳು ಕಡಿಮೆ, ಸ್ಥಳ ಬದಲಾವಣೆ, ಬಂಧು ಮಿತ್ರರಿಂದ ತೊಂದರೆ, ಉದ್ಯೋಗದಲ್ಲಿ ಕಿರುಕುಳ, ಹಣಕಾಸು ಮುಗ್ಗಟ್ಟು, ಸರ್ಕಾರಿ ಕೆಲಸದಲ್ಲಿ ಅಡಚಣೆ, ಆರೋಗ್ಯದಲ್ಲಿ ವ್ಯತ್ಯಾಸ, ವೃಥಾ ಖರ್ಚು.

ವೃಶ್ಚಿಕರಾಶಿ
ಕೆಲಸ ಕಾರ್ಯಗಳಲ್ಲಿ ಅಡಚಣೆ, ವೈವಾಹಿಕ ಮಾತುಕತೆ ಮುಂದುವರಿಯಲಿದೆ. ಆರ್ಥಿಕ ಮುನ್ನಡೆ. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ನಿಶ್ಚಿತ ಫ‌ಲ. ವ್ಯಾಪಾರ, ವ್ಯವಹಾರದಲ್ಲಿ ಉನ್ನತಿ. ಬಂಧು ಮಿತ್ರರಲ್ಲಿ ವಿರೋಧ, ಪರಸ್ಥಳ ವಾಸ, ವೃಥಾ ತಿರುಗಾಟ, ಹಣಕಾಸು ತೊಂದರೆ, ಶನಿ ಶುಭಫಲ ಕರುಣಿಸುವನು, ಆರೋಗ್ಯದಲ್ಲಿ ಸುಧಾರಣೆ, ಸತ್ಕಾರ್ಯದಲ್ಲಿ ಆಸಕ್ತಿ, ಶುಭ ಫಲ ಯೋಗ ಲಭಿಸುವುದು.

ಧನಸ್ಸುರಾಶಿ
ಹಿರಿಯರಿಗೆ ಮನೆಯಲ್ಲಿ ಮಾನಸಿಕ ಶಾಂತಿ, ಸಮಾಧಾನ ಸಿಗಲಿದೆ. ಹಳೆಯ ಬಾಕಿ ವಸೂಲಿ. ಕೆಲಸಕಾರ್ಯಗಳಲ್ಲಿ ಹಣದ ಮುಗ್ಗಟ್ಟಿನಿಂದ ವಿಳಂಬ. ಮಾನಸಿಕ ನೆಮ್ಮದಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಗೌರವ ಸನ್ಮಾನ ಪ್ರಾಪ್ತಿ, ತೀರ್ಥಯಾತ್ರೆ ಯೋಗ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ವ್ಯವಹಾರದಲ್ಲಿ ಪ್ರಗತಿ, ಬಂಧು ಮಿತ್ರರಿಂದ ಸಹಾಯ, ಮಾನಸಿಕ ಚಿಂತೆ, ವ್ಯಾಪಾರ ನಷ್ಟ, ಆರೋಗ್ಯ ವ್ಯತ್ಯಾಸ, ವೃಥಾ ತಿರುಗಾಟ, ಸೇವಕರಿಂದ ತೊಂದರೆ,

ಮಕರರಾಶಿ
ಕೆಲಸಕಾರ್ಯಗಳಲ್ಲಿ ಅಡಚಣೆ. ಸಂಗ್ರಹಿಸಿಟ್ಟ ಹಣವು ನೀರಿನಂತೆ ಖರ್ಚಾಗಲಿದೆ. ನೂತನ ಕೆಲಸಕಾರ್ಯಗಳಿಗೆ ಉತ್ತಮ ಸಮಯವಲ್ಲ. ವೃಥಾ ತಿರುಗಾಟ, ಧನ ವ್ಯಯ, ಮನಃಸ್ತಾಪ, ಬಂಧು ಮಿತ್ರರಲ್ಲಿ ವಿರೋಧ, ಸರ್ಕಾರದಿಂದ ತೊಂದರೆ, ಆರೋಗ್ಯ ವ್ಯತ್ಯಾಸ, ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ ಲಾಭ, ಕೆಲಸ ಕಾರ್ಯಗಳಲ್ಲಿ ಅಡಚಣೆ,

ಕುಂಭರಾಶಿ
ಹಣದ ಅಪವ್ಯಯ, ಮುನ್ನಡೆಗೆ ಕಷ್ಟವಾಗುತ್ತದೆ. ಸರಕಾರದ ಕೆಲಸ ಕಾರ್ಯಗಳಲ್ಲಿ ಅಪಜಯ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ. ದಾಂಪತ್ಯದಲ್ಲಿ ಅಭಿಪ್ರಾಯ ಭೇದ. ಸ್ಥಳ ಬದಲಾವಣೆ, ಮಾನಹಾನಿ, ಬಂಧುಗಳಲ್ಲಿ ಕಲಹ, ಯತ್ನ ಕಾರ್ಯದಲ್ಲಿ ವಿಘ್ನ, ಮನಸ್ಸಿನಲ್ಲಿ ಸದಾ ಚಿಂತೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅಧಿಕವಾದ ತಿರುಗಾಟ, ಧನವ್ಯಯ, ಅಲ್ಪ ಪ್ರಗತಿ, ವ್ಯಾಪಾರ ವ್ಯವಹಾರದಲ್ಲಿ ಶುಭ.

ಮೀನರಾಶಿ
ಗುರು, ಶನಿ ಶುಭದಾಯಕ, ಸಾಂಸಾರಿಕವಾಗಿ ಸಾಮರಸ್ಯದ ಕೊರತೆ. ಸಂಚಾರ ವೃತ್ತಿಯವರಿಗೆ ಚೇತರಿಕೆ. ಮಿತ್ರರ ಸಹಕಾರದಿಂದ ಕಾರ್ಯಸಿದ್ದಿ ಇದೆ. ಶುಭ ಫಲ ಲಭಿಸುವುದು, ಆರೋಗ್ಯದಲ್ಲಿ ಸುಧಾರಣೆ, ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ, ಕುಟುಂಬದಲ್ಲಿ ಸೌಖ್ಯ, ಯತ್ನ ಕಾರ್ಯದಲ್ಲಿ ಪ್ರಗತಿ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ವಿವಾಹ ಭಾಗ್ಯ, ಶುಭ ಕಾರ್ಯ ಯಶಸ್ಸು, ಧರ್ಮ ಕಾರ್ಯದಲ್ಲಿ ಆಸಕ್ತಿ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ದಿಯಾಗುವುದು.

Leave A Reply

Your email address will not be published.