ಮಂಗಳವಾರ, ಜೂನ್ 17, 2025
HomeBreakingನಿಮ್ಮನ್ನು ಪ್ರತಿದಿನ ನೆನಪಿಸಿಕೊಳ್ಳುತ್ತೇನೆ…! ಕೆಜಿಎಫ್ ನಟಿಯ ಭಾವುಕ ಪೋಸ್ಟ್ ಹಾಕಿದ್ದ್ಯಾರಿಗೆ ಗೊತ್ತಾ…!!

ನಿಮ್ಮನ್ನು ಪ್ರತಿದಿನ ನೆನಪಿಸಿಕೊಳ್ಳುತ್ತೇನೆ…! ಕೆಜಿಎಫ್ ನಟಿಯ ಭಾವುಕ ಪೋಸ್ಟ್ ಹಾಕಿದ್ದ್ಯಾರಿಗೆ ಗೊತ್ತಾ…!!

- Advertisement -

ಕೆಜಿಎಫ್ ಸಿನಿಮಾದ ಗಲೀ ಗಲೀ ಹಾಡಿಗೆ ಮೈಬಳುಕಿಸಿ ಕುಣಿದು ಮನೆಮಾತಾದ ಬಾಲಿವುಡ್ ನಟಿ ಮೌನಿ ರಾಯ್ ತಂದೆಯ ನೆನಪಿನಲ್ಲಿ ಭಾವುಕರಾಗಿದ್ದು, ನಿಮ್ಮನ್ನು ಪ್ರತಿದಿನ ನೆನಪಿಸಿಕೊಳ್ಳುತ್ತೇನೆ ಎಂದು ಕಣ್ಣೀರು ಮಿಡಿದಿದ್ದಾರೆ.

A1 14

ಮೌನಿ ರಾಯ್ ತಂದೆ ಉದ್ಯಮಿ ಅನಿಲ್ ರಾಯ್ 2013 ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. 2021 ಜೂನ್ 9 ರಂದು ರಾಯ್ ಕುಟುಂಬ ಅನಿಲ್ ರಾಯ್ ಪುಣ್ಯತಿಥಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ತಂದೆಯ ಪೋಟೋದೊಂದಿಗೆ ಪೋಸ್ಟ್ ಹಾಕಿರುವ ಮೌನಿ ಭಾವುಕರಾಗಿದ್ದಾರೆ.

A3 10

ಇಂದಿಗೆ 8 ವರ್ಷಗಳು ಸಂದಿವೆ. ನೀವು ಸಂತೋಷವಾಗಿದ್ದೀರಿ ಎಂದುಕೊಳ್ಳುತ್ತೇನೆ.

A6 4

ನಾನು ನಿಮ್ಮನ್ನು ಪ್ರತಿದಿನ ನೆನಪಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಮೌನಿ ಈ ಪೋಸ್ಟ್ ಗೆ ಹಲವು ಸೆಲೆಬ್ರೆಟಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

A2 16
https://www.instagram.com/p/CP3jqFThJjg/?utm_medium=copy_link

ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರೋ ಮೌನಿ ರಾಯ್, ಕೆಜಿಎಫ್ ಚಿತ್ರದ ಮೂಲಕ ಕನ್ನಡದಲ್ಲಿ ಪ್ರಸಿದ್ಧಿ ಗಳಿಸಿದ್ದಾರೆ.

A5 9

ಸದ್ಯ ಹಲವು ಸಿನಿಮಾದಲ್ಲಿ ಬ್ಯುಸಿಯಾಗಿರೋ ಮೌನಿ ರಾಯ್ ದೇವೋ ಕೀಂ ದೇವ್ ಮಹಾದೇವ್ ಧಾರಾವಾಹಿಯ ಸತಿ ಹಾಗೂ ನಾಗೀನ್ ಧಾರಾವಾಯಿಯಲ್ಲಿ ಮಿಂಚಿದ್ದರು.

A6 5

ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸಿರುವ ಮೌನಿ ರಾಯ್ ಸದ್ಯ ಚಿತ್ರ ಬಿಡುಗಡೆಗೆ ಕಾದಿದ್ದಾರೆ.

RELATED ARTICLES

Most Popular