Gold Price Low : ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌ : ಮತ್ತೆ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ

ನವದೆಹಲಿ : ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್. ಚಿನ್ನ ಹಾಗೂ ಬೆಳ್ಳಿಯ ದರ ಇಂದು (14 ಫೆಬ್ರವರಿ) ಮಂಗಳವಾರದಂದು (Gold Price Low) ಮತ್ತೆ ಇಳಿಕೆಯಾಗಿದೆ. ದೇಶಿಯ ಬಿಲಿಯನ್‌ ಮಾರುಕಟ್ಟೆಯಲ್ಲಿ ಉಭಯ ಲೋಹಗಳ ದರ ಇಳಿಕೆಯಾಗಿದ್ದರೂ, ಹಾವು ಏಣಿ ಆಟ ಮುಂದುವರೆದಿದೆ. ಇದೀಗ ಮದುವೆ ಸಮಾರಂಭ ದಿನಗಳು ಪ್ರಾರಂಭವಾಗಿರುವುದರಿಂದ ಜನರು ದಿನನಿತ್ಯ ಚಿನ್ನದ ಬೆಲೆ ಮೇಲೆ ಗಮನವಿಡುತ್ತಾರೆ. ಅದರಂತೆ ಇಂದಿನ ಸುದ್ದಿಯೂ ಚಿನ್ನಾಭರಣ ಖರೀದಿ ಮಾಡುವ ಗ್ರಾಹಕರಿಗೆ ಉಪಯುಕ್ತವಾಗಿದೆ.

ಹಿಂದಿನ ಎರಡು ದಿನದ ವಹಿವಾಟಿಗೆ ಹೋಲಿಸಿದರೆ, ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ ಕಂಡಿದೆ. ಇಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 100 ರೂ. ಇಳಿಕೆಯಾಗಿದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ 150 ರೂ. ಇಳಿಕೆಯಾಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ಬೆಲೆ 500 ರೂ. ಇಳಿಕೆಯಾಗಿದೆ. ಇನ್ನು ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 52,500 ರೂ.ಗೆ ಹೋಲಿಸಿದರೆ ಇಂದು 52,400 ರೂ. ಬಂದಿದೆ. ಇನ್ನು ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ರೂ.57,160 ಆಗಿದೆ. ಗುಡ್‌ರಿಟರ್ನ್ಸ್ ಭಾರತದಲ್ಲಿ ಚಿನ್ನದ ಬೆಲೆಯ ಕುರಿತು ಈ ಮಾಹಿತಿಯನ್ನು ನೀಡುತ್ತಿದೆ ಇದರಿಂದ ನೀವು ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು. ಹೀಗಾಗಿ ದೇಶದ ವಿವಿಧ ವಾಣಿಜ್ಯ ನಗರಗಳ ಇಂದಿನ ಚಿನ್ನ ಮತ್ತು ಬೆಳೆ ದರಗಳನ್ನು ಈ ಕೆಳಗೆ ನೀಡಲಾಗಿದೆ

Gold Price Low : 14 ಫೆಬ್ರವರಿ 2023 ರಂದು ಪ್ರಮುಖ ನಗರಗಳ ಚಿನ್ನದ ದರ (10 GM) :

ನಗರದ ಹೆಸರು 22 ಕ್ಯಾರೆಟ್ 24 ಕ್ಯಾರೆಟ್

  • ಚೆನ್ನೈ ರೂ. 53,300 ರೂ. 58,140
  • ಮುಂಬೈ ರೂ. 52,400 ರೂ. 57,160
  • ದೆಹಲಿ ರೂ. 52,550 ರೂ. 57,310
  • ಕೋಲ್ಕತ್ತಾ ರೂ. 52,400 ರೂ. 57,240
  • ಬೆಂಗಳೂರು ರೂ. 52,450 ರೂ. 57,210
  • ಹೈದರಾಬಾದ್ ರೂ. 52,400 ರೂ. 57,240
  • ಸೂರತ್ ರೂ. 52,450 ರೂ. 57,210
  • ಪುಣೆ ರೂ. 52,400 ರೂ. 57,160
  • ವಿಶಾಖಪಟ್ಟಣಂ ರೂ. 52,400 ರೂ. 57,160
  • ಅಹಮದಾಬಾದ್ ರೂ. 52,450 ರೂ. 57,210
  • ಲಕ್ನೋ ರೂ. 52,550 ರೂ. 57,310
  • ನಾಸಿಕ್ ರೂ. 52,430 ರೂ. 57,190

ಇಂದಿನ ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ :

  • ಬೆಂಗಳೂರು : ರೂ. 72000/-
  • ಮೈಸೂರು : ರೂ. 72000/-
  • ಮಂಗಳೂರು : ರೂ. 72000/-
  • ಮುಂಬೈ : ರೂ. 70000/-
  • ಚೆನ್ನೈ : ರೂ. 72000/-
  • ದೆಹಲಿ : ರೂ. 70000/-
  • ಹೈದರಾಬಾದ್‌ : ರೂ. 72000/-
  • ಕೊಲ್ಕತ್ತಾ : ರೂ. 70000/-

ಇದನ್ನೂ ಓದಿ : Post Office Gram Suraksha Yojana : ರೈತರಿಗೆ ಗುಡ್‌ ನ್ಯೂಸ್‌ : ಪ್ರತಿನಿತ್ಯ 50 ರೂ.ಹೂಡಿಕೆ ಮಾಡಿ 35 ಲಕ್ಷ ಲಾಭ ಪಡೆಯಿರಿ

ಇದನ್ನೂ ಓದಿ : Banana Price Hike : ಬಾಳೆಹಣ್ಣಿನ ಬೆಲೆ ಡಜನ್ ಗೆ 80 ರೂಪಾಯಿ : ಬೆಲೆ ಕೇಳಿ ಸುಸ್ತಾದ ಗ್ರಾಹಕರು

ಇದನ್ನೂ ಓದಿ : Pan – Aadhar Link Status : ಕೇಂದ್ರ ಸರಕಾರದಿಂದ ಅಧಿಸೂಚನೆ : ಇದನ್ನು ಮಾಡದಿದ್ದರೆ, 13 ಕೋಟಿ ಪ್ಯಾನ್ ಕಾರ್ಡ್ ರದ್ದು

ಸ್ಥಳೀಯ ಬೆಲೆಗಳು ಇಲ್ಲಿ ತೋರಿಸಿದ್ದಕ್ಕಿಂತ ಭಿನ್ನವಾಗಿರಬಹುದು. ಪಟ್ಟಿಮಾಡಲಾದ ಕೋಷ್ಟಕವು TDS, GST ಮತ್ತು ಇತರ ತೆರಿಗೆಗಳನ್ನು ಸೇರಿಸದೇ ಇರುವ ಡೇಟಾವನ್ನು ತಿಳಿಸಲಾಗಿದೆ. ಮೇಲೆ ತಿಳಿಸಿದ ಪಟ್ಟಿಯು ಭಾರತದಾದ್ಯಂತ ವಿವಿಧ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ ಮತ್ತು 24-ಕ್ಯಾರೆಟ್ ಚಿನ್ನಕ್ಕೆ ದಿನದ ಚಿನ್ನದ ಬೆಲೆಗಳು ಆಗಿದೆ.

Gold Price Low : Good news for jewelery lovers: Gold and silver prices have come down again

Comments are closed.