Gold Rates Today : ಮಾರುಕಟ್ಟೆಯಲ್ಲಿ ಎಷ್ಟಿದೆ ಇಂದಿನ ಚಿನ್ನದ ದರ

ನವದೆಹಲಿ : ಭಾರತದ ನಗರಗಳಾದ್ಯಂತ ಚಿನಿವಾರ ಮಾರುಕಟ್ಟೆಯಲ್ಲಿ (Gold Rates Today) ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗದೇ ಉಳಿದಿವೆ. ಮದುವೆಯ ಮಾಸ ಆರಂಭವಾಗಿದ್ದರಿಂದ ಚಿನ್ನದಲ್ಲಿ ಬೆಲೆಯಲ್ಲಿ ಏರಿಳಿತಗಳು ಸಾಮಾನ್ಯವಾಗಿರುತ್ತದೆ. ಕೆಲವೊಮ್ಮೆ ಏರಿಕೆ ಕಂಡರೆ, ಬೆರಳೆಣಿಕೆ ದಿನದಲ್ಲಿ ಮಾತ್ರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡಿರುತ್ತದೆ. ಒಂದಷ್ಟು ಜನರು ಚಿನ್ನ ಹಾಗೂ ಬೆಳ್ಳಿ ಬೆಲೆಯ ಇಳಿಕೆಗಾಗಿ ಕಾದು ಕೂತ್ತಿದ್ದರೆ, ಮತ್ತೊಂದಿಷ್ಟು ಜನ ಅದನ್ನು ಖರೀದಿಸುವ ಅನಿವಾರ್ಯತೆಯಿಂದ ಅಂದಿನ ದರಕ್ಕೆ ಖರೀದಿ ಮಾಡುತ್ತಾರೆ.

ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 52,200 ರೂ. ಮತ್ತು ಅದೇ ಪ್ರಮಾಣದ 24 ಕ್ಯಾರೆಟ್ ಚಿನ್ನದ ಬೆಲೆ ಇಂದು 56,950 ರೂ.ನಲ್ಲಿ ಮಾರಾಟವಾಗುತ್ತಿದೆ. ಇನ್ನು ಫೆಬ್ರವರಿ 20, 2023 ರಂದು ಟಾಪ್ ಇಂಡಿಯನ್ ಮೆಟ್ರೋಗಳಲ್ಲಿ ಚಿನ್ನದ ಬೆಲೆಗಳು ಈ ಕೆಳಗಿನಂತೆ ಇರುತ್ತದೆ.

ನಗರಗಳ ಹೆಸರು ಚಿನ್ನದ ದರ (22 ಕ್ಯಾರೆಟ್ ) ಚಿನ್ನದ ದರ (24 ಕ್ಯಾರೆಟ್ )

  • ಚೆನ್ನೈ ರೂ. 52,900 ರೂ. 57,710
  • ಮುಂಬೈ ರೂ. 52,200 ರೂ. 56,950
  • ದೆಹಲಿ ರೂ. 52,350 ರೂ. 57,100
  • ಕೋಲ್ಕತ್ತಾ ರೂ. 52,200 ರೂ. 56,950
  • ಬೆಂಗಳೂರು ರೂ. 52,250 ರೂ. 57,000
  • ಹೈದರಾಬಾದ್ ರೂ. 52,200 ರೂ. 56,950
  • ಸೂರತ್ ರೂ. 52,250 ರೂ. 57,000
  • ಪುಣೆ ರೂ. 52,200 ರೂ. 56,950
  • ವಿಶಾಖಪಟ್ಟಣಂ ರೂ. 52,200 ರೂ. 56,950
  • ಅಹಮದಾಬಾದ್ ರೂ. 52,250 ರೂ. 57,000
  • ಲಕ್ನೋ ರೂ. 52,350 ರೂ. 57,100
  • ನಾಸಿಕ್ ರೂ. 52,230 ರೂ. 56,980

ಇದನ್ನೂ ಓದಿ : Credit Card Balance Transfer : ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ : ಈ ಸೌಲಭ್ಯದಿಂದ ನಿಮಗೆ ಹಣ ಉಳಿಸಲು ಹೇಗೆ ಸಾಧ್ಯ ಗೊತ್ತಾ ?

ಇದನ್ನೂ ಓದಿ : Lost Pan Card : ನಿಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದೀರಾ? ಮರು ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ ?

ಇದನ್ನೂ ಓದಿ : ಹೆಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರ ಗಮನಕ್ಕೆ : FD ಮೇಲೆ ಶೇ. 6ರಷ್ಟು ಬಡ್ಡಿದರ ಹೆಚ್ಚಳ

ಇದನ್ನೂ ಓದಿ : Tata Owned Air India : ಟಾಟಾ ಒಡೆತನದ ಏರ್ ಇಂಡಿಯಾ ಕುರಿತು ದೂರುಗಳ ಸರಣಿ ಟ್ವೀಟ್‌ ಮಾಡಿದ ಬಿಬೆಕ್ ಡೆಬ್ರಾಯ್

ಸ್ಥಳೀಯ ಬೆಲೆಗಳು ಇಲ್ಲಿ ತೋರಿಸಿದ್ದಕ್ಕಿಂತ ಭಿನ್ನವಾಗಿರಬಹುದು. ಪಟ್ಟಿಮಾಡಲಾದ ಕೋಷ್ಟಕವು ಟಿಡಿಎಸ್ (TDS), ಜಿಎಸ್‌ಟಿ (GST) ಮತ್ತು ಇತರ ತೆರಿಗೆಗಳನ್ನು ಸೇರಿಸದೆಯೇ ಡೇಟಾವನ್ನು ತೋರಿಸುತ್ತದೆ. ಮೇಲೆ ತಿಳಿಸಿದ ಪಟ್ಟಿಯು ಭಾರತದಾದ್ಯಂತ ವಿವಿಧ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ದಿನದ ಚಿನ್ನದ ಬೆಲೆಗಳು ಆಗಿರುತ್ತದೆ.

Gold Rates Today: How much is the gold rate today in the market?

Comments are closed.