ಜಿಯೋ ಪ್ಲಾಟ್‌ಫಾರ್ಮ್ IPO ಇಂದಿನಿಂದ ಪ್ರಾರಂಭ ! ಕನಿಷ್ಠ ಹೂಡಿಕೆ, ಬೆಲೆ ಮತ್ತು ಶೇರು ವಿವರ ಹೀಗಿದೆ...
ಜಿಯೋ ಪ್ಲಾಟ್‌ಫಾರ್ಮ್ IPO ಸಾರ್ವಜನಿಕರಿಗೆ ಇಂದು ಅಂದರೆ ಅಕ್ಟೋಬರ್ 21, 2026 ಕ್ಕೆ ತೆರೆದುಕೊಂಡಿದೆ. ಈ IPO ವಿವರ ಹೀಗಿದೆ...
By Archana V Bhat | ಅರ್ಚನಾ ವಿ ಭಟ್
1 min read
ರಿಲಯನ್ಸ್ ಒಡೆತನದಲ್ಲಿರುವ ಜಿಯೋ, ದೇಶದ ಅತಿ ದೊಡ್ಡ ಟೆಲಿಕಾಂ ನೆಟವರ್ಕ್ ಕಂಪನಿ. ಈಗ ಜಿಯೋ ಪ್ಲಾಟಫಾರ್ಮ್ ಶೇರು ಪೇಟೆಗೆ ಪಾದಾರ್ಪಣೆ ಮಾಡಲು ಮುಂದಾಗಿದೆ. ಜಿಯೋ ತನ್ನ IPO ಹೊರತರುವ ಮೂಲಕ ಶೇರು ಪೇಟೆಗೆ ಎಂಟ್ರಿ ಕೊಡಲಿದೆ. ಜಿಯೋ ಪ್ಲಾಟ್‌ಫಾರ್ಮ್ IPO ಸಾರ್ವಜನಿಕರಿಗೆ ಇಂದು ಅಂದರೆ ಅಕ್ಟೋಬರ್ 21, 2026 ಕ್ಕೆ ತರೆದುಕೊಂಡಿದೆ. ಆಸಕ್ತರು ಅಕ್ಟೋಬರ್ 23, 2026 ರವರೆಗೆ ಶೇರು ಖರೀದಿಗೆ ಬಿಡ್ ಮಾಡಬಹುದಾಗಿದೆ.
ಜಿಯೋ ಪ್ಲಾಟ್‌ಫಾರ್ಮ್ IPO ವಿವರ
ಬಿಡ್ ಪ್ರಾರಂಭ ದಿನಾಂಕ : ಅಕ್ಟೋಬರ್ 21, 2026
ಬಿಡ್ ಅಂತಿಮ ದಿನಾಂಕ : ಅಕ್ಟೋಬರ್ 23, 2026
ಅಲಾಟ್ಮೆಂಟ್ ದಿನಾಂಕ : ಅಕ್ಟೋಬರ್ 26, 2026
ರಿಫಂಡ್ ಪ್ರಾರಂಭಿಸುವ ದಿನಾಂಕ : ಅಕ್ಟೋಬರ್ 27, 2026
ಲಿಸ್ಟಿಂಗ್ ದಿನಾಂಕ : ಅಕ್ಟೋಬರ್ 28, 2026
ಜಿಯೋ IPO ಶೇರಿನ ವಿವರ
ಪ್ರೈಸ್ ಬ್ಯಾಂಡ್ : ಪ್ರತಿ ಶೇರಿನ ಬೆಲೆ ₹1,065 ದಿಂದ ₹1,119
ಲಾಟ್ ಸೈಝ್ : 12 ಶೇರುಗಳು
ಇಶ್ಯು ಸೈಝ್ : ₹30,213 ಕೋಟಿ
ಎಕ್ಸ್‌ಚೇಂಜ್ : BSE ಮತ್ತು NSE
Topics
ಸಂಬಂಧಿತ ಸುದ್ದಿಗಳು
business
ಭಾರತದಲ್ಲಿ ₹1.64 ಲಕ್ಷ ದಾಟಿದ ಐಫೋನ್ 18 ಪ್ರೋ ಬೆಲೆ: ದುಬಾರಿ ಮೊಬೈಲ್ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರು
business
ಯಜಮಾನಿಯರೇ ಗಮನಿಸಿ : ಗೃಹಲಕ್ಷ್ಮೀ ಯೋಜನೆಯಲ್ಲಿ ಭಾರೀ ಬದಲಾವಣೆ
business
ಯುಪಿಐ ಶುಲ್ಕ ವರ್ತಕರಿಗೆ ಬಿಗ್ ರಿಲೀಫ್ : ಹಬ್ಬದ ಹೊತ್ತಲ್ಲಿ ಡಿಜಿಟಲ್ ಪಾವತಿ ಶುಲ್ಕಕ್ಕೆ ವಿನಾಯಿತಿ
business

