ಭಾನುವಾರ, ಏಪ್ರಿಲ್ 27, 2025
HomeCinemaನಂಗೆ ಪಬ್ಲಿಸಿಟಿ ಬೇಕಿದ್ದರೇ ಬಟ್ಟೆ ಇಲ್ಲದೇ ಓಡಾಡುತ್ತಿದ್ದೆ: ಬಿಗ್ ಬಾಸ್ ಸ್ಪರ್ಧಿ ಬೋಲ್ಡ್ ಟಾಕ್

ನಂಗೆ ಪಬ್ಲಿಸಿಟಿ ಬೇಕಿದ್ದರೇ ಬಟ್ಟೆ ಇಲ್ಲದೇ ಓಡಾಡುತ್ತಿದ್ದೆ: ಬಿಗ್ ಬಾಸ್ ಸ್ಪರ್ಧಿ ಬೋಲ್ಡ್ ಟಾಕ್

- Advertisement -

ಓಟಿಟಿ ಬಿಗ್ ಬಾಸ್ ನಲ್ಲಿ ಸೆಕ್ಸ್ ನಡೆದಿದೆ ಎಂಬ ಬೋಲ್ಡ್ ಹೇಳಿಕೆ ಮೂಲಕ ಸಂಚಲನ ಸೃಷ್ಟಿಸಿದ ನಟಿ ಉರ್ಫಿ  ತಮ್ಮ ಅರೆಬೆತ್ತಲೇ ಕಾಸ್ಟ್ಯೂಮ್ ಮೂಲಕ  ಟೀಕೆಗೆ ಗುರಿಯಾಗಿದ್ದರು. ಆದರೆ ತಮ್ಮ ಬಟ್ಟೆ ಬಗ್ಗೆ ಬಂದ ಕಮೆಂಟ್ ಗೆ ಬೋಲ್ಡ್ ಆನ್ಸರ್ ಕೊಟ್ಟ ಉರ್ಫಿ ಜಾವೇದ್, ನಂಗೆ ಪಬ್ಲಿಸಿಟಿ ಬೇಕಿದ್ದರೇ ಬಟ್ಟೆ ಇಲ್ಲದೇ ಓಡಾಡುತ್ತಿದ್ದೆ ಎಂದಿದ್ದಾರೆ.

ಓಟಿಟಿ  ಬಿಗ್ ಬಾಸ್ ನಿಂದ ಹೊರಬಂದ ಸ್ಪರ್ಧಿ ಉರ್ಫಿ ಇತ್ತೀಚಿಗೆ ಬಿಗ್ ಬಾಸ್ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದರು.  ಬಿಗ್ ಬಾಸ್ ನಲ್ಲಿ ಖುಲ್ಲಂ ಖುಲ್ಲ ಸೆಕ್ಸ್ ನಡೆದಿದೆ ಎಂದು ಉರ್ಫಿ ಆರೋಪಿಸಿದ್ದರು. ಇದರ ಬಳಿಕ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದ ಉರ್ಫಿ ಜಾವೇದ್, ರಿಪ್ಪಡ್ ಡೆನಿಮ್ ಜಾಕೆಟ್ ಧರಿಸಿ ಟ್ರೋಲ್ ಗೆ ಗುರಿಯಾಗಿದ್ದರು.

ಅರ್ಧ ಎದೆ ಭಾಗವನ್ನು ತೋರುವಂತಿದ್ದ ಜಾಕೆಟ್ ಧರಿಸಿದ್ದ ಉರ್ಫಿ ಜಾವೇದ್ ಕಂಡ ಟ್ರೋಲಿಗರು ಇದೆಂತಾ ಬಟ್ಟೆ ಎಂದು ಕಮೆಂಟ್ ಮಾಡಿದ್ದರು. ಮಾತ್ರವಲ್ಲ ಪಬ್ಲಿಸಿಟಿಗಾಗಿ ಇಂಥ ಬಟ್ಟೆ ಬೇಕಾ ಎಂದಿದ್ದರು. ಸಖತ್ ಟ್ರೋಲ್ ಗೆ ಗುರಿಯಾಗಿದ್ದ ಉರ್ಫಿ ಈ ಕಮೆಂಟ್ ಗಳಿಗೆ ಸಖತ್ ತಿರುಗುತ್ತ ನೀಡಿದ್ದಾರೆ.

ಬಟ್ಟೆಗಿಂತ ಹೆಚ್ಚಾಗಿ ನನ್ನಲ್ಲಿ ವಿಷಯಗಳಿವೆ.  ಆದರೂ ಜನರು ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಗೊತ್ತಿಲ್ಲ. ಲಖ್ನೋದ ಸಾಂಪ್ರದಾಯಿಕ ವಾತಾವರಣದಲ್ಲಿ ಹುಟ್ಟಿಬೆಳೆದ ನನಗೆ ಬಟ್ಟೆ ಯಾವತ್ತೂ ಪ್ರಾಬ್ಲಂ ಆಗಿಲ್ಲ ಎಂದಿದ್ದಾರೆ.

ಜನರು ನಾನು ಪಬ್ಲಿಸಿಟಿಗೋಸ್ಕರ ಇಂಥ ಬಟ್ಟೆ ಹಾಕುತ್ತಿದ್ದೇನೆ ಎಂದು ಭಾವಿಸಿದ್ದರೇ, ಅದು ಅವರ ತಪ್ಪು. ನನಗೆ ಪಬ್ಲಿಸಿಟಿ ಬೇಕಿದ್ದರೇ ನಾನು ಏರ್ ಪೋರ್ಟ್ ಗೆ ಬಟ್ಟೆ ಇಲ್ಲದೇ ಹೋಗುತ್ತಿದ್ದೆ ಎಂದಿದ್ದಾರೆ. ಇಂತಹ ಕಮೆಂಟ್ ಗಳು ನನಗೆ ಲಾಭ ತರೋದಿಲ್ಲ. ನಾನು ದಪ್ಪ ಚರ್ಮದವಳು ಎಂದು ಉರ್ಫಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಹೋಪ್ ಮೂಲಕ ಸಿಂಪಲ್ ಹುಡುಗಿಯ ಗ್ರ್ಯಾಂಡ್ ರೀ ಎಂಟ್ರಿ:ಮೋಶನ್ ಪೋಸ್ಟರ್ ರಿಲೀಸ್

ಇದನ್ನೂ ಓದಿ : ಯೂರೋಪ್ ನಲ್ಲಿ ಹಾಟ್ ಪೋಟೋಶೂಟ್….! ಕಂಗನಾ ಬೋಲ್ಡ್ ಲುಕ್ ವೈರಲ್….!!

( urfi javedh bold comment about her dress )

RELATED ARTICLES

Most Popular