Browsing Tag

bigboss

Big Boss: ಬಿಗ್ ಬಾಸ್ ಸೀಸನ್ 9ರ ಕುರಿತು ಕಿಚ್ಚ ಸುದೀಪ್ ಟ್ವೀಟ್; ಶೀಘ್ರದಲ್ಲೇ ಪ್ರೊಮೊ ಲಾಂಚ್

ಬಿಗ್ ಬಾಸ್(Big Boss) ಕನ್ನಡದ ತಯಾರಕರು ಕಾರ್ಯಕ್ರಮದ ಹೊಸ ಸೀಸನ್‌ಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಕುರಿತು ಹೋಸ್ಟ್ ಕಿಚ್ಚ ಸುದೀಪ್ (Kicha Sudeep) ಇತ್ತೀಚೆಗೆ ಟ್ವೀಟ್ ಮಾಡಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 9 ರ ಪ್ರೋಮೋವನ್ನು ಶೂಟ್ ಮಾಡಿದ್ದೇನೆ ಮತ್ತು ಅದು!-->…
Read More...

Arvind- Divya : 24 ಗಂಟೆ 200 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸಿದ ಅರವಿಂದ್‌ : ಸಹಚಾಲಕಿಯಾದ ದಿವ್ಯ ಉರುಡುಗ

ಬಿಗ್‌ಬಾಸ್‌ ಖ್ಯಾತಿಯ ಅರವಿಂದ್‌ ಕೆ.ಪಿ. ಹಾಗೂ ದಿವ್ಯ ಉರುಡುಗ ಜೋಡಿ ಜೋಡಿ ಸಖತ್‌ ಸುದ್ದಿಯಲ್ಲಿದೆ. ಇಷ್ಟು ದಿನ ಬೈಕ್‌ ಹಿಡಿದು ದಾಖಲೆ ನಿರ್ಮಿಸುತ್ತಿದ್ದ ಅರವಿಂದ್‌ ಇದೀಗ ಮಹೀಂದ್ರಾ XUV 700 ಕಾರು ರೇಸ್‌ನಲ್ಲಿ ಪಾಲ್ಗೊಂಡಿದ್ದಾರೆ. 24 ಗಂಟೆಗಳ ಕಾಲ 200 ಕಿ.ಮೀ. ವೇಗದಲ್ಲಿ ಕಾರು!-->…
Read More...

ನಂಗೆ ಪಬ್ಲಿಸಿಟಿ ಬೇಕಿದ್ದರೇ ಬಟ್ಟೆ ಇಲ್ಲದೇ ಓಡಾಡುತ್ತಿದ್ದೆ: ಬಿಗ್ ಬಾಸ್ ಸ್ಪರ್ಧಿ ಬೋಲ್ಡ್ ಟಾಕ್

ಓಟಿಟಿ ಬಿಗ್ ಬಾಸ್ ನಲ್ಲಿ ಸೆಕ್ಸ್ ನಡೆದಿದೆ ಎಂಬ ಬೋಲ್ಡ್ ಹೇಳಿಕೆ ಮೂಲಕ ಸಂಚಲನ ಸೃಷ್ಟಿಸಿದ ನಟಿ ಉರ್ಫಿ  ತಮ್ಮ ಅರೆಬೆತ್ತಲೇ ಕಾಸ್ಟ್ಯೂಮ್ ಮೂಲಕ  ಟೀಕೆಗೆ ಗುರಿಯಾಗಿದ್ದರು. ಆದರೆ ತಮ್ಮ ಬಟ್ಟೆ ಬಗ್ಗೆ ಬಂದ ಕಮೆಂಟ್ ಗೆ ಬೋಲ್ಡ್ ಆನ್ಸರ್ ಕೊಟ್ಟ ಉರ್ಫಿ ಜಾವೇದ್, ನಂಗೆ ಪಬ್ಲಿಸಿಟಿ ಬೇಕಿದ್ದರೇ!-->…
Read More...

ಈ ಪೋಟೋದಲ್ಲಿರೋರನ್ನು ಗುರುತಿಸಿ…! ಬಾರ್ಬಿಡಾಲ್ ಖ್ಯಾತಿಯ ನಿವೇಧಿತಾ ಕೊಟ್ರು ಟಾಸ್ಕ್..!

ಲಾಕ್ ಡೌನ್ ನಿಂದ ಮನೆಯಲ್ಲೇ ಇರೋ ಸೆಲೆಬ್ರೆಟಿಗಳು ತಮ್ಮ ಬಾಲ್ಯದ ಪೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ಕೊಡ್ತಿದ್ದಾರೆ. ಇದಕ್ಕೆ  ಸ್ಯಾಂಡಲ್ ವುಡ್ ನ ಬೇಬಿಡಾಲ್ ಖ್ಯಾತಿಯ ನಿವೇದಿತಾ ಗೌಡ ಕೂಡ ಹೊರತಲ್ಲ. ಪುಟ್ಟ ಮಗುವಿನ ಪೋಟೋ ಶೇರ್ ಮಾಡಿರೋ ನಿವೇದಿತಾ ಇದು ಯಾರು ಗುರುತಿಸಿ!-->!-->!-->…
Read More...

ಬೆಳ್ಳಿತೆರೆಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಹಾನಿ….! ಭಾರತ ಸಿಂಧೂರಿ ಸಿನಿಮಾ ಸೆಟ್ಟೇರಲು ಸಿದ್ಧ…!!

ಮಂಡ್ಯ: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಕೊರೋನಾಕ್ಕಿಂತ ಹೆಚ್ಚು ಸದ್ದು ಮಾಡಿದ ಸಂಗತಿ ಐಎಎಸ್ ಅಧಿಕಾರಿಗಳಿಬ್ಬರ ಜಡೆಜಗಳ. ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವೆ ಕಲಹ ತಣ್ಣಗಾಗುತ್ತಿದ್ದಂತೆ ರೋಹಿಣಿ ಸಿಂಧೂರಿ ಸಾಹಸಗಾಥೆ ಸಿನಿಮಾ!-->!-->!-->…
Read More...

10 ತಿಂಗಳಿಗೆ ಕೊನೆಯಾಯ್ತು ದಾಂಪತ್ಯ…!  ಸತ್ಯ ರಿವೀಲ್ ಮಾಡಿದ ನಟಿ ನಿಧಿ ಸುಬ್ಬಯ್ಯ…!!

ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗದಲ್ಲಿ ಮಿಂಚಿದ ನಟಿ ನಿಧಿ ಸುಬ್ಬಯ್ಯ ದಾಂಪತ್ಯದ ಅಸಲಿ ಸತ್ಯ ಈಗ ಬಯಲಾಗಿದೆ.ನಿಧಿ ಸುಬ್ಬಯ್ಯ ಬಿಗ್ ಬಾಸ್  ಕನ್ನಡದ 8 ನೇ ಸೀಸನ್ ಪ್ರವೇಶಿಸಿ ದಾಗಿನಿಂದಲೂ‌ ಅವರ ವೈಯಕ್ತಿಕ ಬದುಕಿನ ಬಗ್ಗೆ ಗುಸುಗುಸು ಮಾತುಕತೆ‌ ನಡೆದೇ‌ ಇತ್ತು.ಆದರೆ!-->!-->!-->!-->!-->!-->!-->!-->!-->…
Read More...

49 ರ ನಟಿಯ ಹಾಟ್ ಪೋಟೋಶೂಟ್….! ಟ್ರೋಲ್ ಗಳಿಗೆ ಬಿಕನಿ ಮೂಲಕ ಉತ್ತರ ಕೊಟ್ಟ ಮಾದಕಬೆಡಗಿ…!!

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಅನ್ನೋದು ಕಾಮನ್. ಅದರಲ್ಲೂ ಸೆಲೆಬ್ರೆಟಿಗಳನ್ನು ಟ್ರೋಲ್ ಮಾಡೋದರಲ್ಲಿ  ನೆಟ್ಟಿಗರು ಮುಂದಿರತಾರೇ. ಇಂತಹುದೇ ಟ್ರೋಲ್ ವೊಂದಕ್ಕೆ 49 ವಯಸ್ಸಿನ ನಟಿ ಡೋಂಟ್ ಕ್ಯಾರ್ ಎಂದಿದ್ದು, ರೇಗಿಸಿದ ಪುಂಡರಿಗೆ ಬಿಕನಿ ಪೋಟೋದ ಮೂಲಕ ಉತ್ತರ ನೀಡಿ ಸೈ!-->!-->!-->…
Read More...

ಬಿಗ್ ಬಾಸ್ ಸ್ಪರ್ಧಿಗಳಿಗೆ,ಪ್ರೇಕ್ಷಕರಿಗೆ ಶಾಕ್…! ಈ ವಾರವೂ ಕತೆ ಹೇಳೋಕೆ ಬರ್ತಿಲ್ಲ ಕಿಚ್ಚ ಸುದೀಪ್…!!

ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಪ್ರೇಕ್ಷಕರಿಗೆ ವಾರದ ಕತೆ ಕಿಚ್ಚನ ಜೊತೆ ನೋಡೋದೆ ಒಂದು ವಿಶಿಷ್ಟ ಅನುಭವ. ಎಲ್ಲರನ್ನು ರೇಗಿಸುತ್ತ, ಮಾತಿನಲ್ಲೇ ನೀಡಬೇಕಾದ ಸ್ಪಷ್ಟ ಸಂದೇಶ ರವಾನಿಸುತ್ತ ಕಿಚ್ಚ ಸುದೀಪ್ ನಡೆಸಿಕೊಡುವ ಎಲಿಮಿನೇಶನ್ ಹಾಗೂ ಆಂಕ್ಯರಿಂಗ್!-->!-->!-->…
Read More...

ಸ್ಯಾಂಡಲ್ ವುಡ್ ಕಿಚ್ಚನಿಗೆ ಜ್ವರ….! ವೀಕೆಂಡ್ ಬಿಗ್ ಬಾಸ್ ಶೋಗೆ ಬರಲ್ಲ ಸುದೀಪ್….!!

ಕಳೆದ ಕೆಲ ತಿಂಗಳುಗಳಿಂದ ಸಿನಿಮಾ ಶೂಟಿಂಗ್, ಪ್ರಮೋಶನ್ ಬಿಗ್ ಬಾಸ್ ಹೀಗೆ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ನಟ ಸುದೀಪ್ ಅನಾರೋಗ್ಯಕ್ಕಿಡಾಗಿದ್ದಾರೆ. ಜ್ವರದಿಂದ ಬಳಲುತ್ತಿರುವ ಸುದೀಪ್ ಗೆ ವೈದ್ಯರು ಕೆಲದಿನಗಳ ವಿಶ್ರಾಂತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವೀಕೆಂಡ್!-->!-->!-->…
Read More...

ಮತ್ತೊಂದು ಮದುವೆಗೆ ಮನಸ್ಸಾಗಿದೆ….! ಬಿಗ್ ಬಾಸ್ ಮನೆಯಲ್ಲಿ ಪ್ಲ್ಯಾನ್ ರಿವೀಲ್ ಮಾಡಿದ ಚಂದ್ರಚೂಡ…!!

ಬಿಗ್ ಬಾಸ್ ರಿಯಾಲಿಟಿ ಶೋ ಒಂದರ್ಥದಲ್ಲಿ ದೊಡ್ಮನೆ ಒಳಗಿರುವ ಸೆಲಿಬ್ರೇಟಿಗಳ ಅಸಲಿಯತ್ತನ್ನು ಬಿಚ್ಚಿಡೋ ಶೋ ಎನ್ನೋದರಲ್ಲಿ ಅನುಮಾನವಿಲ್ಲ. ಸಮಾಜದಲ್ಲಿ ಹೇಗೇಗೋ ಮುಖವಾಡ ತೊಟ್ಟು ವರ್ತಿಸುವ ಜನರು ಈ ರಿಯಾಲಿಟಿ ಶೋದಲ್ಲಿ ತಮ್ಮ ನಿಜರೂಪ ತೋರುತ್ತಾರೆ. ಅಂತೆಯೇ ಪತ್ರಕರ್ತ ಹಾಗೂ ಚಿಂತಕ!-->!-->!-->…
Read More...