Jinal Joshi Photoshoot : ಹಾಟ್ ಹಾಟ್ ಪೋಟೋಸ್ ನಲ್ಲೇ ಮಿಂಚೋ ಬೆಡಗಿ ಜಿನಾಲ್ ಜೋಶಿ

Jinal Joshi Photoshoot : ಯೂ ಟ್ಯೂಬ್ ಹಾಡಿನ ಮೂಲಕ ಸೋಷಿಯಲ್ ಮೀಡಿಯಾ ಕ್ಕೆ ಪರಿಚಿತವಾದ ಆಕೆ ಈಗ ಮಾಡೆಲ್, ನಟಿ ಎಲ್ಲದಕ್ಕಿಂತ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಫ್ಯಾನ್ಸ್ ಹೊಂದಿರೋ ಜನಪ್ರಿಯ ಹಾಟ್ ಬೆಡಗಿ. ಒಂದೆರಡು ಹಾಟ್ ಹಾಟ್ ಫೊಟೋಶೂಟ್ ನಡೆಸೋ ನಟಿಯರ ನಡುವೆ ಈಕೆ ಎಲ್ಲ ಪೋಟೋಗಳು ಬೋಲ್ಡ್ ಹಾಗೂ ಬ್ಯೂಟಿಫುಲ್ ಅನ್ನೋದು ವಿಶೇಷ. ಇಷ್ಟಕ್ಕೂ ನಾವು ಹೇಳ್ತಿರೋದು ಯಾರ ಬಗ್ಗೆ ಅನ್ನೋ ಕುತೂಹಲ ನಿಮಗಿದ್ಯಾ ? ಅದು ಮತ್ಯಾರು ಅಲ್ಲ ಭಾರತೀಯ ಮಾಡೆಲ್ ಹಾಗೂ ನಟಿ ಜಿನಾಲ್ ಜೋಶಿ (Jinal Joshi .

model Actress Jinal Joshi Photoshoot

ಮಹಾರಾಷ್ಟ್ರದ ಮುಂಬೈ ಮೂಲದ 25 ರ ಹರೆಯದ ಜಿನಾಲ್ ಜೋಶಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 2020 ರಲ್ಲಿ. ಮರಾಠಿ ಹಾಡು ಸತರಂಗಿ ರಾಣಿ ಹಾಡಿನಲ್ಲಿ ನಟಿಸುವ ಮೂಲಕ ಜಿನಾಲ್ ಜೋಷಿ ಸೋಷಿಯಲ್ ಮೀಡಿಯಾಕ್ಕೆ‌ಎಂಟ್ರಿ ಕೊಟ್ಟರು.

model Actress Jinal Joshi Photoshoot

ಹಲವು ಟಿವಿ ಜಾಹೀರಾತುಗಳಲ್ಲೂ ನಟಿಸಿರುವ ಜಿನಾಲ್ ಜೋಶಿ ಇನ್ ಸ್ಟಾಗ್ರಾಂ ನಲ್ಲಿ ಬರೋಬ್ಬರಿ 1 ಮಿಲಿಯನ್ ಪಾಲೋವರ್ಸ್ ಹೊಂದಿದ್ದಾರೆ. ಸದಾ ಕಾಲ ಒಂದಕ್ಕಿಂತ ಒಂದು ಹಾಟ್ ಹಾಟ್ ಪೋಟೋಶೂಟ್ ಗೆ ಪೋಸ್ ಕೊಡೋ ಜಿನಾಲ್ ಜೋಶಿ ಒಂದು ಪೋಟೋಗೆ ಲಕ್ಷಾಂತರ ಲೈಕ್ಸ್ ಹರಿದು ಬರುತ್ತವೆ.

ಅನುಪಮ್ ಖೇರ್ ಅಕಾಡೆಮಿಯಲ್ಲೂ ಶಿಕ್ಷಣ ಪಡೆದಿರುವ ಜಿನಾಲ್ ಜೋಶಿ ಬಾಲಿವುಡ್ ನಲ್ಲಿ ಹಲವು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಗುರುತಿಸಿಕೊಳ್ಳುವಂತಹ ಹಾಗೂ ಬ್ರೇಕ್ ನೀಡುವಂತಹ ಸಿನಿಮಾವೊಂದರ ನೀರಿಕ್ಷೆಯಲ್ಲಿದ್ದಾರೆ.

ಸದಾ ಪ್ರವಾಸವನ್ನು ಇಷ್ಟಪಡುವ ಜಿನಾಲ್ ಜೋಶಿ ಸಮುದ್ರ ತೀರ ಸೇರಿದಂತೆ ಹಲವೆಡೆಯಲ್ಲಿ ತಮ್ಮ ಮಾದಕ ಮೈಮಾಟದ ಜೊತೆ ಪೋಟೋ ಶೇರ್ ಮಾಡ್ತಿದ್ದಾರೆ. ಕೇವಲ ಪೋಟೋ ಮಾತ್ರವಲ್ಲ ಹಾಟ್ ಹಾಟ್ ವಿಡಿಯೋಗಳನ್ನು ಶೇರ್ ಮಾಡೋ ಜಿನಾಲ್ ಗೆ ಸಖತ್ ಫ್ಯಾನ್ಸ್ ಇರೋದು ಸತ್ಯ.

ಇದನ್ನೂ ಓದಿ : Film Review of Major : ನಿಜವಾದ ಸ್ಯಾಂಡಿಯನ್ನು ನೋಡಿದಂತಾಯ್ತು : ಮೇಜರ್ ಸಂದೀಪ್ NSG ಸಹೋದ್ಯೋಗಿ

ಇದನ್ನೂ ಓದಿ : FIR Against Allu Arjun : ಜಾಹೀರಾತು ತಂದ ಸಂಕಷ್ಟ: ಅಲ್ಲೂ ಅರ್ಜುನ್ ವಿರುದ್ಧ FIR

model Actress Jinal Joshi Photoshoot

Comments are closed.