ಸ್ಯಾಂಡಲ್ವುಡ್ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ತಮ್ಮ ಹಾಟ್ ಹಾಟ್ ಪೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಪ್ರಿಯಾಂಕಾ ಮತ್ತೇರಿಸುವ ಪೋಟೋ ನೋಡಿದ ಪಡ್ಡೆ ಹೈಕಳು ಲೈಕ್ ಒತ್ತೋದ್ರಲ್ಲೇ ಬ್ಯುಸಿಯಾಗಿದ್ದಾರೆ.

ಗಣಪ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ಪ್ರಿಯಾಂಕಾ ತಿಮ್ಮೇಶ್ ಬಿಗ್ ಬಾಸ್ ಸೀಸನ್ 8 ರಲ್ಲೂ ಸ್ಪರ್ಧಿಯಾಗಿದ್ದರು.

ಬಿಗ್ ಬಾಸ್ ಮನೆಯಲ್ಲೂ ತಮ್ಮ ಹಾಟ್ ಹಾಟ್ ಅವತಾರದಿಂದ ಮನಸೆಳೆದಿದ್ದ ಪ್ರಿಯಾಂಕಾ ಬಿಗ್ ಬಾಸ್ ನಿಂದ ಹೊರಬರುತ್ತಿದ್ದಂತೆ ಪೋಟೋಶೂಟ್ ನಲ್ಲಿ ಮನಸೆಳೆದಿದ್ದಾರೆ.

ಪ್ರೆಟಿ ಲುಕ್, ಡಾರ್ಕ್ ಕಲರ್ ಡ್ರೆಸ್ ನಲ್ಲಿ ಪ್ರಿಯಾಂಕಾ ತಿಮ್ಮೇಶ್ ಪೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

ಸದ್ಯ ಅರ್ಜುನ್ ಗೌಡ್ ಹಾಗೂ ಶುಗರ್ ಲೆಸ್ ಚಿತ್ರದಲ್ಲಿ ಪ್ರಿಯಾಂಕಾ ಬ್ಯುಸಿಯಾಗಿದ್ದಾರೆ.

2015 ರಲ್ಲಿ ಗಣಪ ಮೂಲಕ ಚಂದನವನಕ್ಕೆ ಕಾಲಿಟ್ಟ ಶಿವಮೊಗ್ಗದ ಭದ್ರಾವತಿ ಮೂಲದ ಚೆಲುವೆ ಪ್ರಿಯಾಂಕಾ ತಿಮ್ಮೇಶ್, ಮಲೆಯಾಳಂ ಹಾಗೂ ತಮಿಳು ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : ನಾಗಿನಿಯ ಹಾಟ್ ಅವತಾರ: ಪಡ್ಡೆಗಳ ನಿದ್ದೆ ಕದ್ದ ದೀಪಿಕಾ ದಾಸ್
ಇದನ್ನೂ ಓದಿ : ದಿನಕ್ಕೆ 16 ಮಾತ್ರೆ ತೆಗೆದುಕೊಳ್ಳುತ್ತಿದ್ದೆ: ತಮ್ಮ ಪ್ರಕರಣಕ್ಕೆ ತಾವೇ ಟ್ವಿಸ್ಟ್ ಕೊಡೋ ಯತ್ನ ಮಾಡ್ತಿದ್ದಾರಾ ಸಂಜನಾ ?
ಇದನ್ನೂ ಓದಿ :ಜ್ಯೂನಿಯರ್ ಚಿರುಗೆ ನಾಮಕರಣ ಯಾವಾಗ? ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ