ಭಾನುವಾರ, ಏಪ್ರಿಲ್ 27, 2025
HomeCinemaDeepika Das: ನಾಗಿನಿಯ ಹಾಟ್ ಅವತಾರ: ಪಡ್ಡೆಗಳ ನಿದ್ದೆ ಕದ್ದ ದೀಪಿಕಾ ದಾಸ್

Deepika Das: ನಾಗಿನಿಯ ಹಾಟ್ ಅವತಾರ: ಪಡ್ಡೆಗಳ ನಿದ್ದೆ ಕದ್ದ ದೀಪಿಕಾ ದಾಸ್

- Advertisement -

ನಾಗಿನಿ‌ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದ ನಟಿ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ ೭ ರಲ್ಲೂ ಪ್ರೇಕ್ಷಕರ ಗಮನ ಸೆಳೆದಿದ್ದರು. ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ಆಕ್ಟಿವ್ ಆಗಿರೋ ದೀಪಿಕಾ ದಾಸ್ ಹಾಟ್ ಪೋಟೋ ಶೂಟ್ ಪೋಟೋಸ್ ಹಂಚಿಕೊಂಡಿದ್ದಾರೆ.

ಬಿಗ್  ಬಾಸ್ ಸೀಸನ್ -೭ ರ ಬಳಿಕ ಕಿರುತೆರೆ ಹಾಗೂ ಹಿರಿತೆರೆ ಎರಡರಿಂದಲೂ ದೂರ ಉಳಿದಿರುವ ದೀಪಿಕಾ ದಾಸ್ ಒಳ್ಳೆಯ ಅವಕಾಶದ ನೀರಿಕ್ಷೆಯಲ್ಲಿದ್ದಾರಂತೆ.

ಒಂದೊಳ್ಳೆ ಅವಕಾಶದ ನೀರಿಕ್ಷೆಯಲ್ಲಿ ಸಖತ್ ಹಾಟ್ ಹಾಟ್ ಆಗಿ ದೀಪಿಕಾ ದಾಸ್ ಪೋಟೋ ಗೆ ಪೋಸ್ ನೀಡಿದ್ದಾರೆ.ನಾಗಿನಿ ಅವತಾರ ಕಂಡು ಫ್ಯಾನ್ಸ್ ಗಳು ಅಚ್ಚರಿಗೊಂಡಿದ್ದು ಪೋಟೋ ಶೇರ್ ಮಾಡಿ, ಲೈಕ್ಸ್ ಒತ್ತಿ ಸಂಭ್ರಮಿಸುತ್ತಿದ್ದಾರೆ.

ಅಚ್ಚಕಾಫಿ ಬಣ್ಣದ ಸಿಂಗಲ್‌ಲೇಯರ್ ಟಾಪ್‌ನಲ್ಲಿ ದೀಪಿಕಾ‌ ಮತ್ತೇರಿಸುವ ಮಾದಕ‌ಸೌಂದರ್ಯ ಅನಾವರಣಗೊಂಡಿದೆ. ಸುಂದರವಾದ ಕಾಡಿನ ನಡುವೆ, ಒಂದು ಸೇತುವೆ , ಸೇತುವೆ ಮುಂದೇ ಬಿಸಿಲಿಗೆ ಮೈಯೊಡ್ಡಿ ನಿಂತಂತೆ ದೀಪಿಕಾ ದಾಸ್ ಪೋಸ್ ನೀಡಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಆಗಾಗ ತಮ್ಮ ಹಾಟ್ ಪೋಟೋಸ್, ವರ್ಕೌಟ್ ವಿಡಿಯೋ ಹಂಚಿಕೊಳ್ಳೋ ದೀಪಿಕಾ, ತಮ್ಮದೇ ಆದ ಯೂ ಟ್ಯೂಬ್ ಚಾನೆಲ್ ಹೊಂದಿದ್ದು ಅದರಲ್ಲಿ ಆಗಾಗ ಫಿಟನೆಸ್ ಸೇರಿದಂತೆ ಹಲವು ವಿಡಿಯೋ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ : ಜ್ಯೂನಿಯರ್ ಚಿರುಗೆ ನಾಮಕರಣ ಯಾವಾಗ? ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ

ಇದನ್ನೂ ಓದಿ : ದಿನಕ್ಕೆ 16 ಮಾತ್ರೆ ತೆಗೆದುಕೊಳ್ಳುತ್ತಿದ್ದೆ: ತಮ್ಮ ಪ್ರಕರಣಕ್ಕೆ ತಾವೇ ಟ್ವಿಸ್ಟ್ ಕೊಡೋ ಯತ್ನ ಮಾಡ್ತಿದ್ದಾರಾ ಸಂಜನಾ ?

RELATED ARTICLES

Most Popular