ನಟಿಯರು ಪ್ರಚಲಿತಕ್ಕೆ ಬರೋದು ಸಿನಿಮಾದ ಮೂಲಕವೇ ಆದರೂ ನಟಿಯರ ಪಬ್ಲಿಸಿಟಿ ಲೆಕ್ಕ ಹಾಕೋದು ಮಾತ್ರ ಅವರ ಪೋಟೋಶೂಟ್ ಗಳ ಆಧಾರದ ಮೇಲೆ. ಆದರೆ ಇಲ್ಲೊಬ್ಬ ನಟಿಗೆ ಮಾತ್ರ ಆಕೆಯ ಮಾದಕ ಪೋಟೋಶೂಟ್ ಮುಳುವಾಗಿದ್ದು, ಇದೇ ಕಾರಣಕ್ಕೆ ನಟಿಮಣಿಯ ತಾಯಿ ಸಿನಿಮಾರಂಗ ತೊರೆಯುವಂತೆ ಒತ್ತಾಯಿಸಿದ್ದಾರಂತೆ. ಟಾಲಿವುಡ್ ನಟಿ ಪಾಯಲ್ ರಜಪೂತ್ ( Actress Payal Rajput Photoshoot ) ಸದ್ಯ ಸ್ಯಾಂಡಲ್ ವುಡ್ ನ ಹೆಡ್ ಬುಷ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಟಿ ಪಾಯಲ್ ರಜಪೂತ್ ಸಿನಿಮಾವೊಂದಕ್ಕಾಗಿ ಸಖತ್ ಹಾಟ್ ಪೋಟೋಶೂಟ್ ಮಾಡಿಸಿದ್ದರು.

ಆ ಪೋಟೋಶೂಟ್ ಪಾಯಲ್ ಪಾಲಿಗೆ ಮುಳುವಾಗಿದೆ. ಪಾಯಲ್ ಹಾಟ್ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಕೆಲವರು ಈ ಹಾಟ್ ಪೋಟೋಗೆ ಸಖತ್ ಕಮೆಂಟ್ ಮಾಡಿದ್ದು ಕೆಲವರು ಪಾಯಲ್ ಬೋಲ್ಡ್ ಪೋಟೋಗಳನ್ನು ಟ್ರೋಲ್‌ಮಾಡಿದ್ದಾರೆ.

ಪಾಯಲ್ ಪೋಟೋಶೂಟ್ ಗೆ ಯೆಲ್ಲೋ ಬಟನ್ ಲೆಸ್ ಕೋಟ್ ಧರಿಸಿ ಪೋಸ್ ನೀಡಿದ್ದಾರೆ. ಬಟನ್ ಲೆಸ್ ಕೋಟ್ ಹಾಕಿರೋದರಿಂದ ಪಾಯಲ್ ಸೌಂದರ್ಯ ಅನಾವರಣಗೊಂಡಿದೆ. ಈ ಹಾಟ್ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಈ ಹಾಟ್ ಬೋಲ್ಡ್ ಪೋಟೋಗೆ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಈ ಅಶ್ಲೀಲಕಮೆಂಟ್ ಗಳು ಪಾಯಲ್ ರಜಪೂತ ತಾಯಿಯವರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಪಾಯಲ್ ರಜಪೂತ್ ತಾಯಿ ಚಿತ್ರರಂಗವನ್ನೇ ತೊರಯುವಂತೆ ಮಗಳ ಬಳಿ ಹಟ ಮಾಡಿದ್ದಾರಂತೆ.

ಸೋಷಿಯಲ್ ಮೀಡಿಯಾ ಟ್ರೋಲ್ ಗಳಿಂದ ತಾಯಿ ಬೇಸರಗೊಂಡಿರೋದನ್ನು ಗಮನಿಸಿದ ಪಾಯಲ್ ರಜಪೂತ್ ತಾಯಿ ಬಳಿಮಾತನಾಡಿ ಅವರನ್ನು ಕನ್ವಿನ್ಸ್ ಮಾಡಿದ್ದಾರಂತೆ. .ಮಾತ್ರವಲ್ಲ ಸೆಲೆಬ್ರೇಟಿಗಳಿಗೆ ಇವೆಲ್ಲ ಕಾಮನ್ ಎಂಬ ಅಂಶವನ್ನು ಮನದಟ್ಟುಮಾಡಿಸಿದ್ದಾರಂತೆ.

ಇದಕ್ಕೂ ಮುನ್ನವೂ ಹಲವು ಭಾರಿ ಪಾಯಲ್ ರಜಪೂತ್ ಬಟ್ಟೆಗಳು ಟ್ರೋಲ್ ಗೆ ಒಳಗಾಗಿದ್ದವು. ಈ ಭಾರಿ ಬೋಲ್ಡ್ ಪೋಸ್ ಕೊಟ್ಟ ಪಾಯಲ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಟಾಲಿವುಡ್‌ನ ಆರ್‌ಎಕ್ಸ್ 100 ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ್ದ ಪಾಯಲ್, ಪಡ್ಡೆ ಹೈಕಳ ನಿದ್ದೆ ಕದ್ದಿದ್ರು. ನಂತರದಲ್ಲಿ ಅತೀ ಹೆಚ್ಚು ಹಾಟ್ ಸಿನಿಮಾಗಳಲ್ಲಿಯೇ ಪಾಯಲ್ ಕಾಣಿಸಿಕೊಂಡಿದ್ದಾರೆ. ಸದ್ಯ ಪಾಯಲ್ ರಜಪೂತ್ ಸ್ಯಾಂಡಲ್ ವುಡ್ ನ ಹೆಡ್ ಬುಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು ಭೂಗತ ಪಾತಕಿ ಕಥೆ ಆಧರಿಸಿದ ಈ ಸಿನಿಮಾವನ್ನು ಡಾಲಿ ಧನಂಜಯ್ ನಿರ್ಮಿಸುತ್ತಿದ್ದು ಅವರೇ ನಾಯಕರಾಗಿಯೂ ನಟಿಸುತ್ತಿದ್ದಾರೆ.
ಇದನ್ನೂ ಓದಿ : ಮೊದಲರಾತ್ರಿಯ ಮಂಚದಲ್ಲಿ ಪೋಟೋಶೂಟ್….! ಸಭ್ಯತೆಯ ಚೌಕಟ್ಟು ದಾಟಿದ ಕ್ಯಾಮರಾಕಣ್ಣು…!!
ಇದನ್ನೂ ಓದಿ : ಮರ, ಗಿಡ, ಎಲೆ ಬಳಸಿ ಹಾಟ್ ಪೋಟೋ ಶೂಟ್….! ವೈರಲ್ ಆಯ್ತು ಫ್ರೀವೆಡ್ಡಿಂಗ್ ಪೋಟೋಸ್….!!
ಇದನ್ನೂ ಓದಿ : ಸಂತೂರ್ ಮಮ್ಮಿಯ ಮತ್ತೆರಿಸೋ ಅವತಾರ : ಇಲ್ಲಿದೆ ಆಕಾಂಕ್ಷಾ ಅಂದದ ಅನಾವರಣ
ಇದನ್ನೂ ಓದಿ : ಮತ್ತೆ ಮತ್ತೇರಿಸಿದ ಮಾದಕ ಚೆಲುವೆ : ಶ್ವೇತವಸ್ತ್ರದಲ್ಲಿ ಸನ್ನಿ ಸ್ಟನ್ನಿಂಗ್ ಲುಕ್
(Parent’s Opposition to Actress Payal Rajput Photoshoot)