ನಟಿ, ಮಾಡೆಲ್, ಸಿಂಗರ್ ಹಾಗೂ ಟೆಲಿವಿಷನ್ ನಿರೂಪಕಿಯಾಗಿ ಕೆರಿಯರ್ ಆರಂಭಿಸಿದ ನೀಳಕಾಯದ ಸುಂದರಿ ಸಂತೂರ್ ಬ್ಯೂಟಿ (Santoor Beauty) ಆಕಾಂಕ್ಷಾ ಶರ್ಮಾ (Akanksha Sharma Photo Shoot) ತಮ್ಮ ಪೋಟೋ ಶೂಟ್ ಮೂಲಕ ಪಡ್ಡೆಗಳ ಎದೆ ಬಡಿತ ಹೆಚ್ಚಿಸಿದ್ದಾರೆ. ಸ್ಯಾಂಡಲ್ ವುಡ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅಕಾಂಕ್ಷಾ ಶರ್ಮಾ ಬಾಲಿವುಡ್, ಹಾಲಿವುಡ್ ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ನಟಿ, ಮಾಡೆಲ್, ಸಿಂಗರ್ ಆಗಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಆಕಾಂಕ್ಷಾ ಶರ್ಮಾ ಹಲವು ಜಾಹೀರಾತಿನಲ್ಲಿ ಕ್ಯೂಟ್,ಬಬ್ಲಿ ಪೋಸ್ ಗಳ ಮೂಲಕ ಯುವಜನತೆಯ ಮನಸ್ಸು ಗೆದ್ದಿದ್ದಾರೆ.

ಸಂತೂರ್, ಕ್ಯಾಡ್ ಬರಿ ಸಿಲ್ಕ್, ಆಮ್ ವೇ, ಹೇರ್ ಕೇರ್ ಸೇರಿದಂತೆ ಹಲವು ಜಾಹೀರಾತಿನಲ್ಲಿ ಗಮನ ಸೆಳೆದಿರೋ ಆಕಾಂಕ್ಷಾ ಮೂಲತಃ ಮಾಡೆಲ್. ಹರಿಯಾಣ ಮೂಲದ ಆಕಾಂಕ್ಷಾ ಶರ್ಮಾ ದೆಹಲಿಯ ಅಯ್ ಆಯ್ ಟಿಯಲ್ಲಿ ಪದವಿ ಪಡೆದಿದ್ದಾರೆ.

ಸ್ಯಾಂಡಲ್ ವುಡ್ ನ ಕ್ರೇಜಿ ಸ್ಟಾರ್ ರವಿಚಂದ್ರನ್ ಪ್ರೊಡಕ್ಷನ್ ನಲ್ಲಿ ಸಿದ್ಧವಾಗ್ತಿರೋ ತ್ರಿವಿಕ್ರಮ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟ ಹಾಲಿನ ಬಿಳುಪಿನ ತೆಳ್ಳನೆಯ ಮೈಮಾಟದ ಚೆಲುವೆ ಹಲವು ಹಿಂದಿ ವಿಡಿಯೋ ಸಾಂಗ್ಸ್ ನಲ್ಲೂ ಕಾಣಿಸಿಕೊಂಡಿದ್ದಾರೆ.

ಮಿಸ್ ಟೀನ್ ಇಂಡಿಯಾ 2014 ಟೈಟಲ್ ಗೆದ್ದಿರೋ ಆಕಾಂಕ್ಷಾ ಶರ್ಮಾ ತನ್ನ ಮೈಮಾಟವನ್ನು ಸುಂದರವಾಗಿ ಕಾಪಾಡಿಕೊಳ್ಳೋದರಲ್ಲಿ ಎತ್ತಿದ ಕೈ.

ಇದನ್ನೂ ಓದಿ : ಕಿಕ್ಕೇರಿಸೋ ಪೋಟೋಗಳಲ್ಲಿ ನಿಖಿತಾ….!! ಬಾಲಿವುಡ್ ನಟಿಯರನ್ನು ಮೀರಿಸಿದೆ ಕಿರುತೆರೆ ನಟಿಯ ಹಾಟ್ ಶೂಟ್….!
ಸೋಷಿಯಲ್ ಮೀಡಿಯಾದಲ್ಲಿ ತಮ್ಮಮಾದಕ ಪೋಸ್ ಗಳಿಂದಲೇ ಲಕ್ಷಾಂತರ ಹೃದಯಗಳ ಮೆಚ್ಚುಗೆಗೆ ಪಾತ್ರವಾಗಿರೋ ಆಕಾಂಕ್ಷಾ ಒಂದಕ್ಕಿಂತ ಒಂದು ಹಾಟ್ ಪೋಟೋಗಳನ್ನು ಶೇರ್ ಮಾಡಿ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.

ಅದರಲ್ಲೂ ಇತ್ತೀಚಿಗೆ ನಟಿ ಆಕಾಂಕ್ಷಾ ಶೇರ್ ಮಾಡಿರೋ ಬ್ಲಾಕ್ ಡ್ರೆಸ್ ನ ಹಾಟ್ ಪೋಟೋಸ್ ಪಡ್ಡೆಗಳ ಎದೆ ಬಡಿತವನ್ನೇ ಏರುಪೇರಾಗಿ ಮಾಡಿಸುವಂತಿದ್ದು ಇನ್ ಸ್ಟಾಗ್ರಾಂ ನ ಪೋಟೋಸ್ ಗೆ ಲೈಕ್ಸ್ ಸುರಿಮಳೆ ಸುರಿದಿದೆ.

ಇದನ್ನೂ ಓದಿ : ಮೊದಲರಾತ್ರಿಯ ಮಂಚದಲ್ಲಿ ಪೋಟೋಶೂಟ್….! ಸಭ್ಯತೆಯ ಚೌಕಟ್ಟು ದಾಟಿದ ಕ್ಯಾಮರಾಕಣ್ಣು…!!
ಸಂತೂರ್ ಸೋಪಿನ್ ಮಮ್ಮಿ ಪಾತ್ರದಲ್ಲಿ ಮಿಂಚಿದ ಅಕಾಂಕ್ಷಾ ಶರ್ಮಾ ಹಾಟ್ ಹಾಟ್ ಅವತಾರದ ಪೋಟೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸೋ ನಟಿಗೆ ಫ್ಯಾನ್ ಫಾಲೋವರ್ಸ್ ಹೆಚ್ಚುತ್ತಲೇ ಇದ್ದಾರೆ.

ಇದನ್ನೂ ಓದಿ : kangana ranaut : ಯೂರೋಪ್ ನಲ್ಲಿ ಹಾಟ್ ಪೋಟೋಶೂಟ್….! ಕಂಗನಾ ಬೋಲ್ಡ್ ಲುಕ್ ವೈರಲ್….!!
ಇದನ್ನೂ ಓದಿ : Photoshoot : ಮರ, ಗಿಡ, ಎಲೆ ಬಳಸಿ ಹಾಟ್ ಪೋಟೋ ಶೂಟ್….! ವೈರಲ್ ಆಯ್ತು ಫ್ರೀವೆಡ್ಡಿಂಗ್ ಪೋಟೋಸ್….!!
( Santoor Beauty Akanksha Sharma Photo Shoot )