ಬೆಂಗಳೂರು: (Corona positivity) ಚೀನಾ ಸೇರಿದಂತೆ ಹಲವು ನೆರೆದೇಶಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ದೇಶದಲ್ಲೂ ಕೂಡ ಹೊಸ ರೂಪಾಂತರ ಸೋಂಕು ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಕೊರೋನಾ ಸಕ್ರೀಯ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.1.45 ದಾಖಲಾಗಿದೆ.
ನಗರದಲ್ಲಿ 15 ಜನರಲ್ಲಿ ಕೊರೋನಾ ಸೋಂಕು ಪತ್ತೆ:
ಗುರುವಾರ ನಗರದಲ್ಲಿ 15 ಜನರಲ್ಲಿ ಕೊರೋನಾ ಸೋಂಕು (Corona positivity) ಪತ್ತೆಯಾಗಿತ್ತು. ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ. 1.45 ದಾಖಲಾಗಿದೆ. ಕೊರೋನಾ ಸೋಂಕು ಪತ್ತೆಯಾದ 15 ಜನರಲ್ಲಿ 13 ಮಂದಿ ಗುಣಮುಖರಾಗಿದ್ದು, ಯಾವುದೇ ಸಾವುಗಳ ವರದಿಯಾಗಿಲ್ಲ. ನಗರದಲ್ಲಿ 1,224 ಸೋಂಕು ಪ್ರಕರಣಗಳು ಸಕ್ರೀಯವಾಗಿದ್ದು, ಎಲ್ಲರೂ ಮನೆಯಲ್ಲಿ ಕ್ವಾರಂಟೈನ್ ಮೂಲಕ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಕೊರೋನಾ ವಿರುದ್ದ ಒಟ್ಟು 406 ಮಂದಿ ಲಸಿಕೆ ಪಡೆದುಕೊಂಡಿದ್ದು, 45 ಮಂದಿ ಮೊದಲ ಡೋಸ್, 42 ಮಂದಿ ಎರಡನೇ ಡೋಸ್ ಮತ್ತು 319 ಮಂದಿ ಮೂರನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈವರೆಗೆ ನಗರದಲ್ಲಿ 1059 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 906 ಆರ್‌ಟಿಪಿಸಿಆರ್ ಹಾಗೂ 153 ಮಂದಿಗೆ ರಾರಯಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಇದನ್ನೂ ಓದಿ : Coronavirus Lockdown News Today : ಕ್ರಿಸ್‌ಮಸ್, ಹೊಸ ವರ್ಷಕ್ಕೂ ಮೊದಲು ಭಾರತದಲ್ಲಿ ಕೋವಿಡ್ ನಿರ್ಬಂಧ ಸಾಧ್ಯತೆ
ಇದನ್ನೂ ಓದಿ : Face mask compulsory: ಚೀನಾದಲ್ಲಿ ಕೊರೊನಾ ಆರ್ಭಟ : ಬೆಂಗಳೂರಲ್ಲಿ ಮಾಸ್ಕ್ ಕಡ್ಡಾಯಕ್ಕೆ ಚಿಂತನೆ
ಇದನ್ನೂ ಓದಿ : Covid vaccine death: ಕೋವಿಡ್ ಲಸಿಕೆಯಿಂದ ಆಗುವ ಸಾವುಗಳಿಗೆ ಸರ್ಕಾರ ಹೊಣೆಯಲ್ಲ: ಸುಪ್ರೀಂಕೋರ್ಟ್ ಗೆ ಕೇಂದ್ರ ಸ್ಪಷ್ಟನೆ
ಇದನ್ನೂ ಓದಿ : Lockdown for Beijing : ಚೀನಾದಲ್ಲಿ ನಿತ್ಯವೂ 31 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣ : ಬೀಜಿಂಗ್‌ಗೆ ಲಾಕ್‌ಡೌನ್ ಎಚ್ಚರಿಕೆ
ಇದನ್ನೂ ಓದಿ : Lockdown again in China : ಕೊರೊನಾ ಹೊಸ ಅಲೆಯ ಆರ್ಭಟ : ಚೀನಾದಲ್ಲಿ ಮತ್ತೆ ಲಾಕ್‌ಡೌನ್
(Corona positivity) Corona infection cases are increasing in many neighboring countries including China, strict measures have been taken in Bengaluru state in view of the detection of a new mutated infection case in the country as well. In the meantime, cases of active corona infection have been detected in the state and the positivity rate has been recorded at 1.45 percent.