ಸೋಮವಾರ, ಜೂನ್ 16, 2025
HomeCrimeBus-truck collision: ಬಸ್ ಗೆ ಟ್ರಕ್‌ ಢಿಕ್ಕಿ: 6 ಮಂದಿ ಸಾವು, 21 ಜನರಿಗೆ ಗಾಯ

Bus-truck collision: ಬಸ್ ಗೆ ಟ್ರಕ್‌ ಢಿಕ್ಕಿ: 6 ಮಂದಿ ಸಾವು, 21 ಜನರಿಗೆ ಗಾಯ

- Advertisement -

ಉತ್ತರ ಪ್ರದೇಶ: (Bus-truck collision) ಐವತ್ತು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್‌ ಒಂದಕ್ಕೆ ಟ್ರಕ್‌ ಢಿಕ್ಕಿಯಾಗಿದ್ದು, ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 21 ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ ನಲ್ಲಿ ಬುಧವಾರ ನಡೆದಿದೆ. ಗಾಯಾಳುಗಳಿಗೆ ಸೈಫೈ ವೈಧ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಲುಧಿಯಾನ ಮತ್ತು ರಾಯ್ ಬರೇಲಿಯಿಂದ 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಮುಂಜಾನೆ 4:30 ರ ಸುಮಾರಿಗೆ ಅಪಘಾತಕ್ಕೀಡಾಗಿದ್ದು (Bus-truck collision), ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು 21 ಮಂದಿ ಗಾಯಗೊಂಡಿದ್ದಾರೆ.

ಮಾಹಿತಿಗಳ ಪ್ರಕಾರ ಬೆಳಿಗ್ಗೆ 4:30 ರ ಸುಮಾರಿಗೆ ಬಸ್‌ ಚಾಲಕನಿಗೆ ತೂಕಡಿಕೆ ಪ್ರಾರಂಭವಾಗಿತ್ತು. ಈ ವೇಳೆ ಡಿಎಂಸಿ ವಾಹನ ಹಿಂಬದಿಯಿಂದ ಬಂದು ಬಸ್‌ ಗೆ ಢಿಕ್ಕಿ ಹೊಡೆದು ಬಸ್‌ ಪಲ್ಟಿಯಾಗಿದೆ. ಇದರ ಪರಿಣಾಮ ಬಸ್‌ ನಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 21 ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದ ಕುರಿತು ಫಿರೋಜಾಬಾದ್‌ ನಲ್ಲಿ ದೂರು ದಾಖಲಾಗಿದ್ದು, ಅಪಘಾತ ನಡೆದ ಸ್ಥಳದಿಂದ ಬಸ್‌ ಅನ್ನು ಹೊರತೆಗೆಯಲಾಗಿದೆ. ಅಪಘಾತದ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : Dehli acid attack: 17 ವರ್ಷದ ಬಾಲಕಿ ಮೇಲೆ ಆಸಿಡ್ ದಾಳಿ : ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ

ಇದನ್ನೂ ಓದಿ : ಕೋಟ: ಹೃದಯಾಘಾತದಿಂದ 30 ವರ್ಷದ ಮಹಿಳೆ ಸಾವು

ಇದನ್ನೂ ಓದಿ : Family problem: ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಇದನ್ನೂ ಓದಿ : Cyber Crime: ಅಪ್ಪನ 2 ಲಕ್ಷ ರೂ. ಸಾಲ ತೀರಿಸಲು ಮಗಳು ತೆಗೆದುಕೊಂಡಿದ್ದು ‘ಆ’ ಒಂದು ದಿಟ್ಟ ನಿರ್ಧಾರ; ಆಮೇಲೆ ಏನಾಯ್ತು..?

(Bus-truck collision) A private bus carrying 50 passengers was hit by a truck, six people were killed and 21 injured in the accident in Firozabad, Uttar Pradesh on Wednesday. The injured are being treated at Saifi Medical College.

RELATED ARTICLES

Most Popular