ಶಾಲಾ ಮಕ್ಕಳ ಬಸ್‌ ಪಲ್ಟಿ: ಐವರು ಮಕ್ಕಳಿಗೆ ಗಾಯ

ಶಿವಮೊಗ್ಗ: (shivamogga school bus accident) ಪ್ರವಾಸಕ್ಕೆಂದು ಕರೆತಂದಿದ್ದ ಶಾಲಾ ಮಕ್ಕಳ ಬಸ್‌ ಪಲ್ಟಿಯಾಗಿ ಐವರು ಮಕ್ಕಳಿಗೆ ಗಾಯವಾಗಿರುವ ಘಟನೆ ಶಿವಮೊಗ್ಗದ ತುಮರಿ ಹಿನ್ನೀರಿನ ಬಳಿಯ ವಕ್ಕೋಡಿ ಬಳಿಯಲ್ಲಿ ನಡೆದಿದೆ.

ಹಾಸನದಿಂದ ಪ್ರವಾಸಕ್ಕೆಂದು ಶಿವಮೊಗ್ಗಕ್ಕೆ ಹೈಸ್ಕೂಲ್‌ ಮಕ್ಕಳನ್ನು ಕರೆತಂದಿದ್ದ ಶಾಲಾ ಬಸ್‌ ಸಿವಮೊಗ್ಗದಲ್ಲಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಐವರು ಮಕ್ಕಳು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಕ್ಕಳನ್ನು ಕೂಡಲೆ ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

shivamogga school bus accident: ವಿಸ್ತರಣಾ ಕಾರ್ಯ ನಡೆಯದ ಹಿನ್ನಲೆಯಲ್ಲಿ ಅಪಘಾತ

ಘಟನಾ ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ರಸ್ತೆ ಚಿಕ್ಕದಾಗಿದ್ದು, ವಿಸ್ತರಣೆ ಕಾರ್ಯ ನಡೆಯದ ಕಾರಣ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ : ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಕಿರುಕುಳ: ಕಾಮುಕ ಶಿಕ್ಷಕನಿಗೆ ಧರ್ಮದೇಟು

ಇದನ್ನೂ ಓದಿ : Student died: ಶಾಲೆಯಲ್ಲಿ ನೇಣು ಬಿಗಿದು 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಇದನ್ನೂ ಓದಿ : Thumkur accident: ಕ್ಯಾಂಟರ್‌ ಗೆ ಕಾರು ಢಿಕ್ಕಿ: ನಾಲ್ವರು ಸಾವು

ರಸ್ತೆಗಳಲ್ಲಿ ನಡೆಯುತ್ತಿರುವ ಈ ರೀತಿಯ ಅಪಘಾತಕ್ಕೆ ಚಾಲಕನ ಅಜಾಗರೂಕತೆ ಒಂದು ಕಾರಣವಾದರೆ, ಆ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಇನ್ನೊಂದು ರೀತಿಯಲ್ಲಿ ಕಾರಣೀಕರ್ತರಾಗಿರುತ್ತಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಈ ರೀತಿಯ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ರಸ್ತೆಗಳ ದುರಸ್ತಿ ಕಾರ್ಯದ ಜೊತೆಗೆ ರಸ್ತೆಗಳ ವಿಸ್ತರಣಾ ಕಾರ್ಯ ಕೂಡ ಅವಶ್ಯಕವಾಗಿದೆ.

ಇದನ್ನೂ ಓದಿ : Liquor tragedy: ಬಿಹಾರದಲ್ಲಿ ಕಳ್ಳಭಟ್ಟಿ ದುರಂತಕ್ಕೆ 20 ಮಂದಿ ಬಲಿ; ವಿಧಾನಸಭೆಯಲ್ಲಿ ಚರ್ಚೆ, ಪ್ರತಿಪಕ್ಷಗಳ ಗದ್ದಲ

ಇದನ್ನೂ ಓದಿ : Escort service website: ಎಸ್ಕಾರ್ಟ್ ವೆಬ್ ಸೈಟ್ ನಲ್ಲಿ ಪತ್ನಿ ಮತ್ತು ತಂಗಿಯ ಫೋಟೋ ಕಂಡು ವ್ಯಕ್ತಿಯೊಬ್ಬ ಬೆಚ್ಚಿಬಿದ್ದಿದ್ದು ಯಾಕೆ ಗೊತ್ತಾ..?

ಇದನ್ನೂ ಓದಿ : Birbhum accused’s death: ಕಸ್ಟಡಿಯಲ್ಲಿದ್ದ ಹಿಂಸಾಚಾರ ಪ್ರಕರಣದ ಆರೋಪಿ ಸಾವು : ಸಿಬಿಐ ಅಧಿಕಾರಿಗಳ ವಿರುದ್ಧ ಕೊಲೆ ಕೇಸ್‌ ದಾಖಲು

Five children were injured when the school bus they were bringing on a trip overturned near Vakkodi near Tumari backwater in Shivamogga.

Comments are closed.