Suicide Case in railway track: ರೈಲ್ವೇ ಹಳಿಯಲ್ಲಿ ಪ್ರೇಮಿಗಳ ಮೃತದೇಹ ಪತ್ತೆ

ನೆಲಮಂಗಲ: (Suicide Case in railway track) ರೈಲ್ವೇ ಹಳಿ ಬಳಿಯಲ್ಲಿ ಅನುಮಾನಸ್ಪದವಾಗಿ ಇಬ್ಬರು ಪ್ರೇಮಿಗಳ ಮೃತದೇಹ ಪತ್ತೆಯಾಗಿರುವ ಘಟನೆ ಚಿಕ್ಕಬಾಣಾವರ ಮತ್ತು ಗೊಲ್ಲಹಳ್ಳಿ ರೈಲು ನಿಲ್ದಾಣಗಳ ನಡುವಿನ ಹುಸ್ಕೂರು ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಅದರಲ್ಲಿ ಯುವಕನ ಹೆಸರು ನಾಗೇಂದ್ರ ಎಂದು ಪತ್ತೆಯಾಗಿದ್ದು, ಯುವತಿಯ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

ಹುಸ್ಕೂರು ಗ್ರಾಮದ ರೈಲ್ವೇ ಹಳಿ ಬಳಿಯಲ್ಲಿ ಇಬ್ಬರು ಪ್ರೇಮಿಗಳ ಮೃತದೇಹ (Suicide Case in railway track) ಪತ್ತೆಯಾಗಿದ್ದು, ಅವರ ಸಾವು ಅನುಮಾನಸ್ಪದವಾಗಿದೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಯುವಕ ಮತ್ತು ಯುವತಿ ಇಬ್ಬರೂ ಮನೆ ಬಿಟ್ಟು ಬಂದಿದ್ದರು ಎನ್ನಲಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಮದುವೆ ಕೂಡ ಆಗಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಇಬ್ಬರೂ ಚಲಿಸುತ್ತಿರುವ ರೈಲಿಗೆ ಸಿಲುಕಿ ಆತ್ನಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಯುವಕನನ್ನು ಇಪ್ಪತ್ತೊಂದು ವರ್ಷದ ನಾಗೇಂದ್ರ ಎಂದು ಗುರುತಿಸಲಾಗಿದ್ದು, ಯುವತಿಯ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡರೂ ಇಬ್ಬರ ಸಾವು ಅನುಮಾನಸ್ಪದವಾಗಿದೆ. ಈ ಪ್ರಕರಣದ ಕುರಿತು ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : ಮಾದಕ ವ್ಯಸನ, ಅನೈತಿಕ ಸಂಬಂಧ : ಪತ್ನಿಯನ್ನೇ ಕೊಲೆಗೈದು ದೇಹವನ್ನು ತುಂಡರಿಸಿದ ಪತಿ

ಇದನ್ನೂ ಓದಿ : Firecracker Explosion : ಪಟಾಕಿ ಸ್ಪರ್ಧೆಯ ವೇಳೆ ಅವಘಡ : ಪಟಾಕಿ ಸ್ಪೋಟದಿಂದ 30ಕ್ಕೂ ಅಧಿಕ ಮಂದಿಗೆ ಗಾಯ

ಇದನ್ನೂ ಓದಿ : Karavali bomb blast case: ಸ್ಫೋಟಕ್ಕೂ ಮುನ್ನ ರಿಂಗಣಿಸಿದ ಸ್ಯಾಟಲೈಟ್‌ ಫೋನ್‌ : ಕರಾವಳಿಯಲ್ಲಿ ಮತ್ತೇ ಆತಂಕ

(Suicide Case in railway track) The incident where the bodies of two lovers were suspiciously found near the railway track took place at Huskoor railway station between Chikkabanavara and Gollahalli railway stations. In it, the name of the young man was found to be Nagendra, but no information about the young woman was known.

Comments are closed.