ನಿತ್ಯಭವಿಷ್ಯ : 16-02-2021

ಮೇಷರಾಶಿ
ಆತ್ಮಚಿಂತನೆಯಿಂದ ಒಳಿತು, ವ್ಯವಹಾರದಲ್ಲಿ ಅಭಿವೃದ್ದಿ ಗೋಚರಕ್ಕೆ ಬರಲಿದೆ, ಯತ್ನ ಕಾರ್ಯಗಳಲ್ಲಿ ಜಯ, ಆಪ್ತರೊಡನೆ ಪ್ರೀತಿ, ಸುಖ ಭೋಜನ, ಹಣಕಾಸಿನ ವಿಷಯಗಳಲ್ಲಿ ಎಚ್ಚರ.

ವೃಷಭರಾಶಿ
ದೇವತಾ ಕಾರ್ಯಗಳ ಬಗ್ಗೆ ಚಿಂತನೆ, ಆಸ್ತಿ ವಿಚಾರದಲ್ಲಿ ಕಿರಿಕಿರಿ, ಪ್ರಯತ್ನ ಪಟ್ಟರೆ ಉತ್ತಮ ಫಲ, ಹಿರಿಯರ ಮಾತನ್ನು ಆಲಿಸಿ, ಮನಶಾಂತಿ, ಪರರ ಮಾತಿಗೆ ಕಿವಿ ಕೊಡಬೇಡಿ.

ಮಿಥುನರಾಶಿ
ಪ್ರಯತ್ನ ಬಲದಿಂದ ನಿಂತಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ, ವಿದೇಶ ಪ್ರಯಾಣ ಶುಭಫಲ, ಸ್ವಂತ ಉದ್ಯಮಿಗಳಿಗೆ ಲಾಭ, ವಿವಾಹ ಯೋಗ, ಶುಭವಾರ್ತೆ ಕೇಳುವಿರಿ.

ಕಟಕರಾಶಿ
ವಾದ ವಿವಾದಗಳಿಂದ ದೂರವಿರಿ, ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ, ಋಣಭಾದೆ, ಮಾನಸಿಕ ಒತ್ತಡ, ಮಹಿಳೆಯರಿಗೆ ತೊಂದರೆ, ದಾಂಪತ್ಯದಲ್ಲಿ ಸಂತಸ, ಆಸ್ತಿ ಮಾರಾಟದಿಂದ ಲಾಭ.

ಸಿಂಹರಾಶಿ
ದೂರ ಸಂಚಾರ, ಸಣ್ಣ-ಪುಟ್ಟ ವಿಚಾರಗಳಿಂದ ಮನಸ್ತಾಪ, ಕೃಷಿಕರಿಗೆ ಲಾಭ, ಸೋಲನ್ನು ಒಪ್ಪಿಕೊಳ್ಳದೆ ಮುನ್ನಡೆಯುವಿರಿ, ಸ್ತ್ರೀಸೌಖ್ಯ, ಸಲ್ಲದ ಅಪವಾದ, ಸ್ಥಳ ಬದಲಾವಣೆ.

ಕನ್ಯಾರಾಶಿ
ಎಣಿಕೆಯಂತೆಯೇ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ, ಯೋಚಿಸಿ ನಿರ್ಧಾರ, ಮಕ್ಕಳಿಂದ ಶುಭಸುದ್ದಿ, ಶತ್ರು ಭಾದೆ, ಶೀತ ಸಂಬಂಧ ರೋಗಗಳು, ಮನೆಯಲ್ಲಿ ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ.

ತುಲಾರಾಶಿ
ಪತ್ನಿ ಮಕ್ಕಳಿಂದ ಸಹಕಾರ, ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಭಾಗ್ಯ, ಅಧಿಕ ತಿರುಗಾಟ, ತಾಳ್ಮೆ ಅಗತ್ಯ, ಮಾತೃವಿನಿಂದ ಸಹಾಯ, ಗುರು ಹಿರಿಯರಲ್ಲಿ ಭಕ್ತಿ.

ವೃಶ್ಚಿಕರಾಶಿ
ಮೇಲಾಧಿಕಾರಿಗಳಿಂದ ಕಿರಿಕಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ, ವೈವಾಹಿಕ ಜೀವನದಲ್ಲಿ ಬಿರುಕು, ಭಿನ್ನಾಭಿಪ್ರಾಯದಿಂದ ಕಲಹ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು.

ಧನಸ್ಸುರಾಶಿ
ಶುಭಮಂಗಲ ಕಾರ್ಯದ ಮಾತುಕತೆಯಲ್ಲಿ ಅಡ್ಡಿ, ಅನಾರೋಗ್ಯ, ಶೈಕ್ಷಣಿಕ ವೃತ್ತಿಯವರಿಗೆ ಆರ್ಥಿಕ ಸಂಕಷ್ಟ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಅಧಿಕ ಖರ್ಚು, ಆತ್ಮೀಯರ ಭೇಟಿ.

https://kannada.newsnext.live/goodnews-bpl-card-holders-your-card-is-not-canceled-though-bike-tv-pridge/

ಮಕರರಾಶಿ
ರಾಜಕಾರಣಿಗಳಿಗೆ ತೊಂದರೆ, ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ, ಚಂಚಲ ಮನಸ್ಸು, ಕೋರ್ಟ್ ಕೆಲಸಗಳಲ್ಲಿ ಅಡತಡೆ, ವಿರೋಧಿಗಳಿಂದ ತೊಂದರೆ, ಅನಿರೀಕ್ಷಿತ ಅಭಿವೃದ್ದಿ.

ಕುಂಭರಾಶಿ
ಆತ್ಮವಿಶ್ವಾಸದಿಂದ ಗೆಲುವು, ಅವಮಾನಕಾರಿ ಸಂದರ್ಭಗಳು ಎದುರಾದಾವು, ಚಾಣಾಕ್ಷತನ ನಿಮ್ಮನ್ನು ಕಾಪಾಡಲಿದೆ, ಕುಟುಂಬದಲ್ಲಿ ನೆಮ್ಮದಿ, ಸಾಧಾರಣ ಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಕ್ಲೇಷ.

https://kannada.newsnext.live/chichory-coffe-health-healthtips-goodhealth/

ಮೀನರಾಶಿ
ದೃಢಮನಸ್ಸಿನಿಂದ ಮುನ್ನಡೆದರೆ ಕೆಲಸ ಕಾರ್ಯಗಳಲ್ಲಿ ಗೆಲುವು, ದುಡುಕು ಸ್ವಭಾವ, ದುರಾಲೋಚನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಹಿರಿಯರಿಂದ ಸಲಹೆ. ವ್ಯವಹಾರ ಕ್ಷೇತ್ರದಲ್ಲಿ ಪೂರಕ ವಾತಾವರಣ.

Comments are closed.