Browsing Tag

aries

ನಿತ್ಯಭವಿಷ್ಯ : 16-02-2021

ಮೇಷರಾಶಿಆತ್ಮಚಿಂತನೆಯಿಂದ ಒಳಿತು, ವ್ಯವಹಾರದಲ್ಲಿ ಅಭಿವೃದ್ದಿ ಗೋಚರಕ್ಕೆ ಬರಲಿದೆ, ಯತ್ನ ಕಾರ್ಯಗಳಲ್ಲಿ ಜಯ, ಆಪ್ತರೊಡನೆ ಪ್ರೀತಿ, ಸುಖ ಭೋಜನ, ಹಣಕಾಸಿನ ವಿಷಯಗಳಲ್ಲಿ ಎಚ್ಚರ. ವೃಷಭರಾಶಿದೇವತಾ ಕಾರ್ಯಗಳ ಬಗ್ಗೆ ಚಿಂತನೆ, ಆಸ್ತಿ ವಿಚಾರದಲ್ಲಿ ಕಿರಿಕಿರಿ, ಪ್ರಯತ್ನ ಪಟ್ಟರೆ ಉತ್ತಮ ಫಲ,
Read More...

ನಿತ್ಯಭವಿಷ್ಯ : (28-01-2021) ಈ ರಾಶಿಯವರದ್ದು ರಾಜಯೋಗದ ದಿನ

ಮೇಷರಾಶಿಆರ್ಥಿಕವಾಗಿ ನಷ್ಟ ಎದುರಾಗಲಿದೆ, ಪತ್ನಿಯ ಸಿಡುಕಿನ ಮಾತಿನ ಬಗ್ಗ ಬೇಸರ ಬೇಡ, ಶುಭ ಕಾರ್ಯದ ಬಗ್ಗೆ ಚಿಂತೆ ನಡೆಸುವಿರಿ, ದೂರ ಪ್ರಯಾಣ, ಹಲವು ಚಿಂತೆಗಳು ನಿಮ್ಮನ್ನು ಕಾಡಲಿದೆ. ವೃಷಭರಾಶಿವ್ಯವಹಾರದಲ್ಲಿ ಲಾಭ, ಆತುರತೆಯಿಂದ ಕೆಲಸ ಕಾರ್ಯಗಳಲ್ಲಿ ಆತಂಕ, ಖರ್ಚಿನ ಬಗ್ಗೆ ಹಿಡಿತವಿರಲಿ,
Read More...

ನಿತ್ಯ ಭವಿಷ್ಯ : 26-01-2021

ಮೇಷರಾಶಿವಿದ್ಯಾರ್ಥಿಗಳಿಗೆ ಅದೃಷ್ಟದ ದಿನ, ವೃತ್ತಿಯಲ್ಲಿ ಅಭಿವೃದ್ದಿ ಕಂಡು ಬಂದರೂ ಬದಲಾವಣೆ ಸಿದ್ದರಾಗಿ, ಸೇವಕ ವರ್ಗದಿಂದ ಸಹಾಯ, ಅಲ್ಪ ಲಾಭ, ಯತ್ನ ಕಾರ್ಯ ಅನುಕೂಲ, ವೃಥಾ ಅಲೆದಾಟ, ಧರ್ಮಕಾರ್ಯ ಸಕ್ತಿ, ಮನಸ್ಸಿಗೆ ಸಂತೋಷ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ. ವೃಷಭರಾಶಿವೃತ್ತಿ
Read More...