ಮೇಷರಾಶಿ
ಸಮಾಧಾನ ಚಿತ್ತದಿಂದ ಇರಿ, ವೃತ್ತಿರಂಗದಲ್ಲಿ ಅಧಿಕ ಖರ್ಚು, ಶತ್ರುಗಳ ಕಾಟ, ಮೋಸದ ತಂತ್ರಕ್ಕೆ ಬಲಿಯಾಗುವಿರಿ, ತೀರ್ಥಕ್ಷೇತ್ರ ದರ್ಶನ, ಭೂ ವಿಚಾರದಲ್ಲಿ ಲಾಭ.
ವೃಷಭರಾಶಿ
ಸಾಲ ಮರುಪಾವತಿ, ವೃತ್ತಿರಂಗ, ಶರೀರದಲ್ಲಿ ಆಯಾಸ, ಸಾಮಾಜಿಕ ವಾಗಿ ಉನ್ನತ ಸ್ಥಾನ, ಮಾಡುವ ಕೆಲಸದಲ್ಲಿ ವಿಘ್ನ, ಮನಸಿನಲ್ಲಿ ಕೆಟ್ಟ ಆಲೋಚನೆ, ಮುಖ್ಯ ಕಾರ್ಯದಲ್ಲಿ ಸಾಧನೆ.
ಮಿಥುನರಾಶಿ
ಸ್ಥಳ ಬದಲಾವಣೆ, ಮನೆಯಲ್ಲಿ ಶುಭ ಕಾರ್ಯ, ದ್ರವ್ಯನಾಶ, ಸದ್ಯದ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಯಿಂದ ಮುಂದುವರಿಯಿರಿ, ಮಕ್ಕಳಿಂದ ತೊಂದರೆ, ದುಶ್ಚಟಗಳಿಗೆ ಖರ್ಚು, ಅಲಂಕಾರಕ್ಕಾಗಿ ವೆಚ್ಚ.
ಕರ್ಕಾಟಕರಾಶಿ
ದಾಂಪತ್ಯ ಜೀವನದಲ್ಲಿ ಸಂತಸ, ವೃತ್ತಿರಂಗದಲ್ಲಿ ಅಧಿಕ ಲಾಭ, ಪ್ರಯತ್ನ ಬಲದಿಂದ ಉನ್ನತಿ, ಧನಲಾಭ, ಮಹಿಳಾ ಉದ್ಯಮಿಗಳಿಗೆ ಉತ್ತಮ, ಮಾನಸಿಕ ನೆಮ್ಮದಿ, ದೂರ ಪ್ರಯಾಣ.
ಸಿಂಹರಾಶಿ
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವ್ಯಾಪಾರ-ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ, ಮನೆಯ ವಾತಾವರಣ ಹಂತಹಂತವಾಗಿ ತಿಳಿಯಾಗ ಲಿದೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
ಕನ್ಯಾರಾಶಿ
ಪ್ರಾಮಾಣಿಕತೆ ನಿಮಗೆ ಯಶಸ್ಸನ್ನು ತಂದುಕೊಡಲಿದೆ, ಕಾರ್ಯಕ್ಷೇತ್ರ ದಲ್ಲಿ ಯಶಸ್ಸು, ಅನಗತ್ಯ ವಾಗ್ವಾದಗಳಿಂದ ದೂರವಿರಿ, ಇತರರ ಮಾತಿಗೆ ಮರುಳಾಗದಿರಿ, ವಿಪರೀತ ಹಣವ್ಯಯ, ಹಣಕಾಸು ವಿಚಾರದಲ್ಲಿ ಎಚ್ಚರ.
ತುಲಾರಾಶಿ
ಗೆಳೆಯರೊಂದಿಗೆ ವೈಮನಸ್ಸು, ಕೌಟುಂಬಿಕವಾಗಿ ವ್ಯವಹಾರದಲ್ಲಿ ಚೇತರಿಕೆ, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ,ವಿಪರೀತ ವ್ಯಸನ, ಸ್ನೇಹಿತರ ಭೇಟಿ, ಮಾನಸಿಕ ಗೊಂದಲ, ಉನ್ನತ ಅಧಿಕಾರಿಗಳ ಭೇಟಿ.
ವೃಶ್ಚಿಕರಾಶಿ
ಹಿತೈಷಿಗಳಿಂದ ಸಲಹೆ ಅಗತ್ಯ, ಇಂದು ನೀವು ಕೈಗೊಳ್ಳುವ ನಿರ್ಧಾರ ವರ್ಷವಿಡೀ ನಿಮ್ಮ ಮೇಲೆ ಪ್ರಭಾವ ಬೀರಲಿದೆ, ಆರ್ಥಿಕವಾಗಿ ಧನಾಗಮನ ಕಂಡುಬರಲಿದೆ, ಕುಟುಂಬದಲ್ಲಿ ಉತ್ತಮ ಪ್ರಗತಿ, ಸಲ್ಲದ ಅಪವಾದ ನಿಂದನೆ.
ಧನಸ್ಸುರಾಶಿ
ಉದ್ಯೋಗದಲ್ಲಿ ಪ್ರಗತಿ, ಅಭಿವೃದ್ದಿ ಯೋಜನೆಯನ್ನು ರೂಪಿಸಿಕೊಳ್ಳಿ, ಧೈರ್ಯದಿಂದ ಯಶಸ್ಸು, ಮಾನಸಿಕ ನೆಮ್ಮದಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಆಕಸ್ಮಿಕ ಧನಾಗಮನ, ಅಮೂಲ್ಯ ವಸ್ತುಗಳ ಖರೀದಿ.
ಮಕರರಾಶಿ
ನಿಮ್ಮ ನಿರ್ಧಾರ ಭವಿಷ್ಯದ ಮೇಲೆ ನಿಂತಿದೆ. ಕುಟುಂಬದಲ್ಲಿ ಭಿನ್ನಾಭಿ ಪ್ರಾಯ, ಆಗಾಗಾ ಧನಾಗಮನ ಕಂಡುಬರಲಿದೆ, ತಾಳ್ಮೆ ಅತ್ಯಗತ್ಯ, ಶತ್ರುಗಳ ಭಾದೆ, ತೀರ್ಥಕ್ಷೇತ್ರ ದರ್ಶನ, ಆದಾಯಕ್ಕೆ ತಕ್ಕ ಖರ್ಚು.
ಕುಂಭರಾಶಿ
ಕೆಲವೊಂದು ನ್ಯೂನ್ಯತೆಯನ್ನು ಸರಿಪಡಿಸಿಕೊಂಡು ವೃತ್ತಿರಂಗದಲ್ಲಿ ಮುನ್ನಡೆಯಿರಿ, ಆರೋಗ್ಯದಲ್ಲಿ ಏರುಪೇರು, ಬಂಧುಗಳ ಆಗಮನ, ಆದಾಯಕ್ಕಿಂತ ಖರ್ಚು ಹೆಚ್ಚು, ಋಣಭಾದೆ, ಮಾನಸಿಕ ಒತ್ತಡ.
ಮೀನರಾಶಿ
ಕೌಟುಂಬಿಕವಾಗಿ ರಾಜಿಯಲ್ಲಿ ಮುನ್ನಡೆಯುವಿರಿ, ಉತ್ತಮ ಬುದ್ಧಿಶಕ್ತಿ, ವ್ಯಾಪಾರ ವ್ಯವಹಾರದಲ್ಲಿ ಉನ್ನತಿಯನ್ನು ಕಾಣುವಿರಿ, ಕೃಷಿಯಲ್ಲಿ ಲಾಭ, ಸಾಮಾಜಿಕವಾಗಿ ಗೌರವ ದೊರೆಯಲಿದೆ, ವಿವಾಹ ಯೋಗ, ತಾಳ್ಮೆ ಅಗತ್ಯ.
