ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : ಈ ರಾಶಿಯವರಿಗೆ ಸಾಂಸಾರಿಕವಾಗಿ ಹೊಂದಾಣಿಕೆಯಿರಲಿ

ನಿತ್ಯಭವಿಷ್ಯ : ಈ ರಾಶಿಯವರಿಗೆ ಸಾಂಸಾರಿಕವಾಗಿ ಹೊಂದಾಣಿಕೆಯಿರಲಿ

- Advertisement -

ಮೇಷರಾಶಿ
ಕಠಿಣ ಶ್ರಮದಿಂದ ಯಶಸ್ಸು, ವ್ಯವಹಾರದಲ್ಲಿ ಚೇತರಿಕೆ, ಆದಾಯದಲ್ಲಿ ಏರಿಳಿತ,‌ ಆರ್ಥಿಕ ಸಮಸ್ಯೆ ಎದುರಾಗದು, ವಿದ್ಯಾಭ್ಯಾಸದಲ್ಲ ಪ್ರಗತಿ ಕಂಡುಬಂದೀತು.

ವೃಷಭರಾಶಿ
ಸಾಂಸಾರಿಕವಾಗಿ ಕಿರಿಕಿರಿಯ ವಾತಾವರಣ, ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ, ಆರ್ಥಿಕ‌ ಅಭಿವೃದ್ದಿ, ದಿನವೂ ಕಿರಿಕಿರಿ ಇರುತ್ತದೆ.

ಮಿಥುನರಾಶಿ
ವರ್ತಕರಿಗೆ ಬಿಡುವು, ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ, ಅತ್ಯಾಪ್ತರೊಂದಿಗೆ ಮನಸ್ತಾಪ, ಅನಾವಶ್ಯಕ ಖರ್ಚು ವೆಚ್ಚಗಳೇ ಅಧಿಕವಾಗಲಿದೆ, ಕಾರ್ಯ ವೈಫ‌ಲ್ಯದ ಅನುಭವವಾದರೂ ತಾಳ್ಮೆಯಿಂದ ಸಹಿಸಿರಿ.

ಕರ್ಕಾಟಕರಾಶಿ
ಆರ್ಥಿಕ ಮುಗ್ಗಟ್ಟು ಸಾದ್ಯತೆ, ‌ಜಾಗ್ರತೆಯಿರಲಿ, ಸ್ವ ಉದ್ಯೋಗ ಮಾಡು ವವರಿಗೆ ನಿರಂತರ ಆದಾಯ, ಆರೋಗ್ಯದ ಬಗ್ಗೆ ಕಾಳಜಿಯಿರಲಿ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ಸಿಂಹರಾಶಿ
ಮನೆಯಲ್ಲಿ ಮಂಗಲ ಕಾರ್ಯದ‌ ಚಿಂತನೆ, ವೃತ್ತಿ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ,‌ ಹಿರಿಯರ ಬಗ್ಗೆ ಜಾಗೃತೆವಹಿಸಿ, ಶುಭದಿನ.

ಕನ್ಯಾರಾಶಿ
ವೃತ್ತಿರಂಗದಲ್ಲಿ ಹೊಂದಾಣಿಕೆ, ಮೇಲಾಧಿಕಾರಿಗಳಿಂದ ಕಿರಿಕಿರಿ, ಕಾರ್ಯಗಳಲ್ಲಿ ವಿಳಂಭ, ಮನೆಯಲ್ಲಿ ನೆಮ್ಮದಿಯ ವಾತಾವರಣ,‌ ಆದಾಯ ಮಾರ್ಗಗಳು ಗೋಚರಕ್ಕೆ ಬರಲಿದೆ.

ತುಲಾರಾಶಿ
ಕೃಷಿ ಕಾಯಕ ಮಾಡುವವರಿಗೆ ಅಧಿಕ ಲಾಭ, ಬಂದ ಅವಕಾಶವನ್ನು ಬಳಸಿಕೊಳ್ಳಿ, ಸ್ವತಃ ವ್ಯವಹಾರ ಮಾಡುವವರಿಗೆ ಶುಭ, ಹೊಸ ಯೋಜನೆ ಸದ್ಯಕ್ಕೆ ಬೇಡ.

ವೃಶ್ಚಿಕರಾಶಿ
ಸ್ವ ಉದ್ಯೋಗಿಗಳಿಗೆ ಅಧಿಕ ಲಾಭ, ವೃತ್ತಿರಂಗದಲ್ಲಿ ಸ್ಥಾನ ಬದಲಾವಣೆ, ಅನಾವಶ್ಯಕ ಖರ್ಚುಗಳು ಅಧಿಕವಾಗಲಿದೆ, ಪತ್ನಿ ಮಕ್ಕಳ ಸಹಕಾರ.

ಧನುರಾಶಿ
ನಿರುದ್ಯೋಗಿಗಳಿಗೆ ಉದ್ಯೋಗದ ಸೂಚನೆ ದೊರೆಯಲಿದೆ, ಹಿರಿಯ ಮಾತನ್ನು ಆಲಿಸಿದ್ರೆ ಶುಭ, ಬಂದುಗಳ ಆಗಮನದಿಂದ ಸಂತಸ, ವಿವಾಹ ಪ್ರಸ್ತಾಪ ಬರಲಿದೆ.

ಮಕರರಾಶಿ
ದಂಪತಿಗಳಿಗೆ ಹೊಂದಾಣಿಕೆ ಅತ್ಯಗತ್ಯ, ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ, ವ್ಯಾಪಾರದಲ್ಲಿ ನಷ್ಟ, ಉದ್ಯೋಗಿಗಳಿಗೆ ಹೊಂದಾಣಿಕೆ ಅತ್ಯಗತ್ಯ.

ಕುಂಭರಾಶಿ
ಅನಿರೀಕ್ಷಿತ ಕಾರ್ಯ ಸಾಧನೆ ಅಚ್ಚರಿಯನ್ನು ತರಲಿದೆ, ಹಣಕಾಸಿನ ಸ್ಥಿತಿ ಏರುಪೇರು, ಉದ್ವೇಗದಿಂದ ಮನಸಿಗೆ ಅಸಮಾಧಾನ, ಹೊಸ ವ್ಯವಹಾರದಲ್ಲಿ ಎಚ್ಚರಿಕೆ ಅತ್ಯಗತ್ಯ.

ಮೀನರಾಶಿ
ಆರ್ಥಿಕವಾಗಿ‌ ಅಧಿಕ ಖರ್ಚು, ಆದರೂ ಆದಾಯಕ್ಕೆ ಕೊರತೆಯಿರದು, ಹಿತಶತ್ರುಗಳ ಕಾಟ ಹೆಚ್ಚಲಿದೆ, ತಾಳ್ಮೆ,‌ ಸಹನೆ‌ ಇರಲಿ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ನಂಬಿದವರೇ ಮೊಸ‌ ಮಾಡುವ ಸಾಧ್ಯತೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular