ನಿತ್ಯಭವಿಷ್ಯ : 19-02-2021

ಮೇಷರಾಶಿ
ಆರ್ಥಿಕವಾಗಿ ಅನುಕೂಲ, ತಾಯಿಂದ ಧನಾಗಮನ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಉದ್ಯೋಗಕ್ಕಾಗಿ ಪರದಾಟ, ವಿದ್ಯಾಭ್ಯಾಸದಲ್ಲಿ ಅನುಕೂಲ, ಮಕ್ಕಳಲ್ಲಿ ಮಂದತ್ವ, ಭಾವನೆಗಳಿಗೆ ಪೆಟ್ಟು

ವೃಷಭರಾಶಿ
ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ, ಉದ್ಯೋಗದಲ್ಲಿ ಅನುಕೂಲ, ಆಸ್ತಿ ಲಾಭ, ಕೆಲಸ ಕಾರ್ಯಗಳಲ್ಲಿ ಜಯ , ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ವಾಹನ ಮತ್ತು ಗೃಹ ನಿರ್ಮಾಣದ ಕನಸು.

ಮಿಥುನರಾಶಿ
ಸಂತೋಷದ ದಿನ, ಆರ್ಥಿಕ ಹಿನ್ನಡೆ, ಉದ್ಯೋಗದಲ್ಲಿ ಪ್ರಗತಿ , ಸ್ಥಳ ಬದಲಾವಣೆಯ ಆಲೋಚನೆ, ದೂರ ಪ್ರಯಾಣ, ರಾಜಕೀಯ ಮತ್ತು ಸರ್ಕಾರಿ ಅಧಿಕಾರಿಗಳ ಭೇಟಿ, ಅನಾರೋಗ್ಯ ಸಮಸ್ಯೆ, ಗೌರವ, ಪ್ರಶಂಸೆ ಪ್ರಾಪ್ತಿ.

ಕಟಕರಾಶಿ
ಮಿತ್ರರಿಂದ ಸಹಕಾರ, ಉತ್ತಮ ಲಾಭ, ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ, ಪಾಲುದಾರಿಕೆಯಲ್ಲಿ ಸಮಸ್ಯೆ, ಅನಿರೀಕ್ಷಿತ ಅವಕಾಶ, ಸರ್ಕಾರದಿಂದ ತೊಂದರೆ, ಮನಸ್ತಾಪ, ತಂದೆಯೊಂದಿಗೆ ಜಗಳ, ಆರೋಗ್ಯದಲ್ಲಿ ವ್ಯತ್ಯಾಸ

ಸಿಂಹರಾಶಿ
ಆರ್ಥಿಕವಾಗಿ ಲಾಭವಿದ್ದರೂ ಖರ್ಚಿನ ಮೇಲೆ ಹಿಡಿತವಿರಲಿ, ವೃತ್ತಿರಂಗದಲ್ಲಿ ಮುಂಭಡ್ತಿ, ಆರೋಗ್ಯ ಸಮಸ್ಯೆ, ಶತ್ರುಗಳಿಂದ ತೊಂದರೆ , ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಂಗಾತಿಯೊಂದಿಗೆ ಕಲಹ.

ಕನ್ಯಾರಾಶಿ
ಮೀನುಗಾರರಿಗೆ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಒತ್ತಡ, ಮಿತ್ರರಿಂದ ನಷ್ಟ, ತಂದೆಯಿಂದ ಲಾಭ, ಅಹಂಭಾವದ ನಡವಳಿಕೆ, ಪಾಲುದಾರಿಕೆಯಲ್ಲಿ ನಷ್ಟ, ಸಾಂಸಾರಿಕವಾಗಿ ವಿರಸ.

ತುಲಾರಾಶಿ
ತಾಳ್ಮೆ ಸಮಾಧಾನದಿಂದ ಕಾರ್ಯಜಯ, ದೇಹಾರೋಗ್ಯದ ಬಗ್ಗೆ ಗಮನಕೊಡಿ, ಉದ್ಯೋಗ, ಸ್ಥಳ ಬದಲಾವಣೆ ಆಲೋಚನೆ, ಕಾರ್ಮಿಕರ ಕೊರತೆ, ಬಂಧು ಬಾಂಧವರಿಂದ ನೋವು, ಪರಿಹಾರ ಮನೆಯಲ್ಲಿ ಗೋಧಿ ಪಾಯಸ ನೈವೇದ್ಯ

ವೃಶ್ಚಿಕರಾಶಿ
ಆರೋಗ್ಯ ವೃದ್ದಿ, ವೃತ್ತಿರಂಗದಲ್ಲಿ ಸ್ಥಾನಮಾನ ಲಭ್ಯ, ಉದ್ಯೋಗಾವಕಾಶಗಳಲ್ಲಿ ಹಿನ್ನಡೆ, ಸಂಗಾತಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗ ಒತ್ತಡ, ಮಾತಿನಿಂದ ಸಮಸ್ಯೆ

ಧನಸ್ಸುರಾಶಿ
ಮಕ್ಕಳಿಂದ ಸಹಕಾರ, ಇಷ್ಟಕಾರ್ಯಗಳಲ್ಲಿ ವಿಳಂಭ, ಭವಿಷ್ಯದ ಚಿಂತನೆಗಳಿಂದ ಬೇಸರ, ವಾಹನಗಳಿಂದ ತೊಂದರೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ, ಮನಸ್ತಾಪ, ತಂದೆ ನಡವಳಿಕೆಯಲ್ಲಿ ಬದಲಾವಣೆ, ಪ್ರಯಾಣದಲ್ಲಿ ನಿರಾಸಕ್ತಿ.

ಮಕರರಾಶಿ
ಕೆಲಸ ಕಾರ್ಯಗಳಲ್ಲಿ ಸುಧಾರಣೆ, ಕೌಟುಂಬಿಕವಾಗಿ ಸಮಾಧಾನವಿದ್ದರೂ ಚಿಂತೆ ಕಾಡಲಿದೆ, ಆಕಸ್ಮಿಕ ಪ್ರಯಾಣ, ಆರೋಗ್ಯ ವ್ಯತ್ಯಾಸದಿಂದ ವಿಶ್ರಾಂತಿ, ಪ್ರಯಾಣದಲ್ಲಿ ಎಚ್ಚರಿಕೆ, ಅಭ್ಯಾಸದಲ್ಲಿ ಒತ್ತಡ, ಬಂಧುಗಳಿಂದ ತೊಂದರೆ.

ಕುಂಭರಾಶಿ
ಆರ್ಥಿಕವಾಗಿ ಅಭಿವೃದ್ದಿ, ಆರೋಗ್ಯದ ಬಗ್ಗೆ ಸಮಾಧಾನ, ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ತಾಯಿಯೊಂದಿಗೆ ಮನಸ್ತಾಪ, ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಸಹಕಾರ

ಮೀನರಾಶಿ
ಅನಾರೋಗ್ಯ ಸಮಸ್ಯೆ, ಶತ್ರುಗಳಿಂದ ಮಾನಸಿಕ ನೋವು, ಆರ್ಥಿಕವಾಗಿ ಅಭಿವೃದ್ದಿಯಿದ್ದರೂ ತಾಪತ್ರಯ ಮುಗಿಯದು, ಬಂಧುಗಳಿಂದ ಬೇಸರ, ಮಕ್ಕಳಲ್ಲಿ ಪ್ರಗತಿ, ಸ್ವಯಂಕೃತ ಅಪರಾಧ, ವ್ಯವಹಾರಗಳಲ್ಲಿ ಯಶಸ್ಸು.

Comments are closed.