ನಿತ್ಯಭವಿಷ್ಯ 14-12-2020

ಮೇಷರಾಶಿ
ದೇಹಾರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯಗಳಲ್ಲಿ ಜಯ, ಉದ್ಯೋಗ ಅವಕಾಶ, ವಾಹನ ಖರೀದಿ ಯೋಗ, ಅತಿಯಾದ ಆತ್ಮ ವಿಶ್ವಾಸದಿಂದ ನಷ್ಟ.ಆರ್ಥಿಕ ಸ್ಥಿತಿಯು ಹಂತ ಹಂತವಾಗಿ ಉನ್ನತಿಗೇರಲಿದೆ.

ವೃಷಭರಾಶಿ
ಕಾರ್ಯಕ್ಷೇತ್ರದಲ್ಲಿ ಅಪವಾದ, ನಿಮ್ಮ ಮನೋಕಾಮನೆಗಳು ನೀವು ನಿರೀಕ್ಷಿಸಿದಂತೆ ಪೂರ್ಣಗೊಳ್ಳಲಿವೆ, ಅಕಾಲ ಭೋಜನ, ಆರ್ಥಿಕ ವಾಗಿ ಲಾಭ ನಷ್ಟ, ಹೂಡಿಕೆಗಳು ಫ‌ಲಪ್ರದವಾಗಲಿವೆ, ಕೃಷಿಕರಿಗೆ ನಷ್ಟ.

ಮಿಥುನರಾಶಿ
ಆರ್ಥಿಕ ಸಮಸ್ಯೆ, ಗೃಹಿಣಿಗೆ ಅನಾರೋಗ್ಯ, ಮನಸ್ತಾಪ, ಕಮಿಶನ್‌ ವ್ಯವಹಾರದಲ್ಲಿ ನಷ್ಟ ತಂದೀತು. ವ್ಯಾಪಾರ, ವ್ಯವಹಾರದಲ್ಲಿ ಬಂದ ಲಾಭವನ್ನು ಉಳಿಸಿಕೊಳ್ಳುವ ದಾರಿಯನ್ನು ಹುಡುಕಿ, ಸಾಲಬಾಧೆ, ಗುರು ಹಿರಿಯರಲ್ಲಿ ಭಕ್ತಿ.

ಕಟಕರಾಶಿ
ಬಂಧುಗಳಿಂದ ಪ್ರಶಂಸೆ, ಆದಾಯವು ಅಧಿಕ, ಖರ್ಚಿನ ಮೇಲೆ ಹಿಡಿತವಿರಲಿ, ಶುಭಮಂಗಲ ಹಾಗೂ ದೇವತಾ ಕಾರ್ಯಗಳಿಗೆ ಅನುಕೂಲವಾದೀತು. ಗುಡಿ ಕೈಗಾರಿಕೆಯವರಿಗೆ ಪ್ರಗತಿ ಇದೆ, ಯತ್ನ ಕಾರ್ಯಗಳಲ್ಲಿ ಜಯ, ಅಧಿಕ ಖರ್ಚು.

ಸಿಂಹರಾಶಿ
ಹಣಕಾಸಿನ ಚಿಂತೆ ಕಾಡಲಿದೆ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಸ್ತ್ರೀಯರಿಂದ ಅನುಕೂಲ, ಶುಭ ಸುದ್ದಿ ಕೇಳುವಿರಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕುಟುಂಬದಲ್ಲಿ ಕಿರಿಕಿರಿಯ ವಾತಾವರಣ.

ಕನ್ಯಾರಾಶಿ
ಆಗಾಗ ಆಕಸ್ಮಿಕ ಧನಲಾಭ, ದೈವಾನುಗ್ರಹ, ಇಷ್ಟ ವಸ್ತುಗಳ ಖರೀದಿ, ದೂರ ಪ್ರಯಾಣ, ಸ್ತ್ರೀಯರಿಗೆ ಶುಭ,‌ ಮಾತಿನ ಮೇಲೆ ಹಿಡಿತವಿರಲಿ, ಸಂತಸದ ವಾತಾವರಣ.


ತುಲಾರಾಶಿ
ಕಾರ್ಯಕ್ಷೇತ್ರದಲ್ಲಿ ಶತ್ರುಬಾಧೆ, ಆರ್ಥಿಕವಾಗಿ ಲಾಭವಿದ್ದರೂ ಖರ್ಚು ಅಧಿಕವಾಗಲಿದೆ, ವಿದ್ಯಾರ್ಥಿಗಳಿಗೆ ಚಿಂತೆ, ಅಪರಿಚಿತರಿಂದ ತೊಂದರೆ, ಆರೋಗ್ಯ‌ ಸಮಸ್ಯೆ ಎದುರಾಗಲಿದೆ, ಮಾನಸಿಕ ಚಿಂತೆ.

ವೃಶ್ಚಿಕರಾಶಿ
ಅವಕಾಶಗಳನ್ನು ಬಳಸಿಕೊಂಡಲ್ಲಿ ಇಷ್ಟಾರ್ಥ ಸಿದ್ದಿ, ಸರ್ವತೋಮುಖ ಅಭಿವೃದ್ದಿಯ ಕಾಲ, ಸ್ವಭಾವದಿಂದ ಮಾನನಷ್ಟ, ವಾದ ವಿವಾದಗಳಿಂದ ತೊಂದರೆ, ನೆಮ್ಮದಿ ಇಲ್ಲದ ಜೀವನ, ಅತಿಯಾದ ನಿದ್ದೆ, ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ.

ಧನಸ್ಸುರಾಶಿ
ರಾಜಕೀಯ ಕ್ಷೇತ್ರದವರಿಗೆ ಒತ್ತಡ, ಸದ್ಯದಲ್ಲಿ ನಿಮ್ಮ ಬಯಕೆಗಳು ಈಡೇರಲಿವೆ, ಕಿರು ಸಂಚಾರ ಯೋಗ, ಸ್ತ್ರೀಯರಿಂದ ಲಾಭ, ಅಧಿಕ ಖರ್ಚು, ಕುಟುಂಬ ಕಲಹ,‌

ಮಕರರಾಶಿ
ಅನಾರೋಗ್ಯ ಸಮಸ್ಯೆ, ಅಡಚಣೆಗಳು ತೋರಿ ಬಂದರೂ ಹಂತ ಹಂತವಾಗಿ ಆಬಿವೃದ್ದಿಯಿಂದ ಮುನ್ನಡೆ, ವ್ಯಾಪಾರ, ವ್ಯವಹಾರಗಳಲ್ಲಿ ಲಾಭ, ವು ಕಾರ್ಯಗಳು ನೆರವೇರಲಿದೆ, ಪರಸ್ಥಳದಲ್ಲಿ ವಾಸ, ಅಭಿವೃದ್ಧಿ ಕುಂಠಿತ, ಸೇವಕರಿಂದ ನಿಂದನೆ.

ಕುಂಭರಾಶಿ
ಆಗಾಗ ಆರೋಗ್ಯ ಕೈಕೊಡಲಿದೆ, ಧೀರ್ಘ ಕಾಲದಿಂದ ಬರಬೇಕಾಗಿದ್ದ ಶೀಘ್ರವಾಗಿ ಕೈ ಸೇರಲಿದೆ, ಮಂಗಳ ಕಾರ್ಯಗಳು ನಡೆಯಲಿವೆ, ಕಾರ್ಯಗಳಲ್ಲಿ ಭಾಗಿ, ಕುತಂತ್ರದಿಂದ ಹಣ ಸಂಪಾದನೆ, ಸುಳ್ಳು ಮಾತಿನಿಂದ ಸಮಸ್ಯೆ, ಸೌಜನ್ಯದಿಂದ ವರ್ತಿಸಿ, ದಿನಾಂತ್ಯದಲ್ಲಿ ಶುಭಫಲ‌.

ಮೀನರಾಶಿ
ಹಂತ ಹಂತವಾಗಿ ಆಭಿವೃದ್ದಿ ಕಂಡುಬರಲಿದೆ, ದುಡುಕು ನಿರ್ಧಾರದಿಂದ ಗೃಹ ಕಲಹ, ಸಮಾಧಾನದಿಂದ ಮುನ್ನಡೆಯುವುದರಿಂದ ಅಭಿವೃದ್ದಿ, ಅಲ್ಪಧನಲಾಭ, ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ದ್ವಿಚಕ್ರ ವಾಹನದಿಂದ ತೊಂದರೆ, ಮನೋವ್ಯಥೆ.

Comments are closed.