Browsing Tag

nithya bhavishya

ನಿತ್ಯಭವಿಷ್ಯ : ಮಿಥುನ ರಾಶಿಯವರಿಗೆ ಹಂತ ಹಂತವಾಗಿ‌ ಅಭಿವೃದ್ದಿಯಾಗಲಿದೆ

ಮೇಷರಾಶಿಸಾಂಸಾರಿಕವಾಗಿ ವಿವಾದವೊಂದು ಹುಟ್ಟಿಕೊಳ್ಳಲಿದೆ, ಸರಕಾರಿ ಕೆಲಸಗಳಲ್ಲಿ ಜಯ, ಅವಕಾಶವೊಂದು ಒದಗಿ ಬರಲಿದೆ, ಹಣಕಾಸು ತೊಂದರೆ, ಚಂಚಲ ಬುದ್ಧಿ, ಸುಳ್ಳು ಹೇಳುವಿರಿ, ಸಲ್ಲದ ಅಪವಾದ ನಿಂದನೆ, ಆರೋಗ್ಯದಲ್ಲಿ ಏರುಪೇರು     (adsbygoogle = window.adsbygoogle ||…
Read More...

ನಿತ್ಯಭವಿಷ್ಯ : 25-02-2021

ಮೇಷರಾಶಿವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ಸ್ವಯಂಕೃತ ಅಪರಾಧದಿಂದ ತೊಂದರೆ, ವೃತ್ತಿರಂಗದಲ್ಲಿ ಸಮಾಧಾನ, ಸಹೋದರಿಯಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ, ದೂರ ಪ್ರದೇಶದಲ್ಲಿ ಅನುಕೂಲ, ಮಾಟ ಮಂತ್ರ ತಂತ್ರ ಭೀತಿ, ಆರೋಗ್ಯದಲ್ಲಿ ವ್ಯತ್ಯಾಸ ವೃಷಭರಾಶಿಸಂಚಾರದಲ್ಲಿ ಜಾಗೃತೆ ವಹಿಸಿ,…
Read More...

ನಿತ್ಯಭವಿಷ್ಯ : 04-02-2021

ಮೇಷರಾಶಿಸರಕಾರಿ ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ, ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವೃಷಭರಾಶಿಉದ್ಯೋಗದಲ್ಲಿ ಪ್ರಾಪ್ತಿ, ರಾಜಕಾರಣಿಗಳಿಗೆ ಸೂಕ್ತ ಸ್ಥಾನಮಾನ, ನೂತನ…
Read More...

ನಿತ್ಯಭವಿಷ್ಯ : 01-02-2021

ಮೇಷರಾಶಿದೂರ ಸಂಚಾರ ಸಾಧ್ಯತೆ, ಆದಾಯಕ್ಕಿಂತ ಖರ್ಚು ಅಧಿಕ, ಪಾಲು ಪಂಚಾಯಿತಿಯಲ್ಲಿ ಕಲಹ, ನ್ಯಾಯಾಲಯದ ವ್ಯಾಜ್ಯಗಳಲ್ಲಿ ಸೋಲಿನ ಭೀತಿ, ನಿಂದನೆಗಳನ್ನು ಕೇಳಬೇಕಾಗುತ್ತದೆ, ಮನಸಿಗೆ ಕಿರಿಕಿರಿ. ವೃಷಭರಾಶಿಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ, ಮನಸಿಗೆ ಸಂತಸ, ಸ್ತ್ರೀಯರಿಗೆ ಉತ್ತಮ ಅವಕಾಶ,…
Read More...

ನಿತ್ಯಭವಿಷ್ಯ : 20-01-2021

ಮೇಷರಾಶಿಉದ್ಯೋಗದಲ್ಲಿ ಅಭಿವೃದ್ಧಿ, ಆಕಸ್ಮಿಕ ಧನಲಾಭ, ಸಂಬಂಧಗಳಲ್ಲಿ ಏಳುಬೀಳು, ವಾಹನ ಕೊಳ್ಳುವಿಕೆ, ಪತ್ನಿಗೆ ಅಸಮಾಧಾನ, ಪರಿಸ್ಥಿತಿಯನ್ನು ಅರಿತುಕೊಂಡು ಮುನ್ನಡೆಯಿರಿ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ. ವೃಷಭರಾಶಿಸಹೋದ್ಯೋಗಿಗಳಿಂದ ಸಹಕಾರ, ಮನಸ್ತಾಪ, ವೃಥಾ ಧನಹಾನಿ, ಯತ್ನ…
Read More...

ನಿತ್ಯಭವಿಷ್ಯ : 12-01-2021

ಮೇಷರಾಶಿಪ್ರವಾಸದಿಂದ ಸಂಭ್ರಮ, ಮಹತ್ವದ ಕಾರ್ಯಕ್ಕೆ ಧನವಿನಿಯೋಗ, ಆಸ್ತಿ ಕರೆದೆ ಬಗ್ಗೆ ಚಿಂತಿಸಿವಿರಿ, ನೂತನ ವಾಹನ ಖರೀದಿ, ದಿನಸಿ ವ್ಯಾಪಾರಿಗಳಿಗೆ ಲಾಭ, ಮನೆಯಲ್ಲಿ ನೆಮ್ಮದಿಯ ವಾತಾವರಣ. ವೃಷಭರಾಶಿಮಾತು ಕಡಿಮೆ ಮಾಡಿದರೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಕೆಲಸದ ಒತ್ತಡ ಮತ್ತು ಹೊಸ…
Read More...

ನಿತ್ಯಭವಿಷ್ಯ 14-12-2020

ಮೇಷರಾಶಿದೇಹಾರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯಗಳಲ್ಲಿ ಜಯ, ಉದ್ಯೋಗ ಅವಕಾಶ, ವಾಹನ ಖರೀದಿ ಯೋಗ, ಅತಿಯಾದ ಆತ್ಮ ವಿಶ್ವಾಸದಿಂದ ನಷ್ಟ.ಆರ್ಥಿಕ ಸ್ಥಿತಿಯು ಹಂತ ಹಂತವಾಗಿ ಉನ್ನತಿಗೇರಲಿದೆ.ವೃಷಭರಾಶಿಕಾರ್ಯಕ್ಷೇತ್ರದಲ್ಲಿ ಅಪವಾದ, ನಿಮ್ಮ ಮನೋಕಾಮನೆಗಳು ನೀವು ನಿರೀಕ್ಷಿಸಿದಂತೆ ಪೂರ್ಣಗೊಳ್ಳಲಿವೆ,…
Read More...

ನಿತ್ಯಭವಿಷ್ಯ : 08-12-2020

ಮೇಷರಾಶಿಶುಭಮಂಗಲ ಕಾರ್ಯಗಳಿಗಾಗಿ ಸಂಚಾರ, ಆರೋಗ್ಯ ವೃದ್ದಿಯಾಗಲಿದೆ, ಮಕ್ಕಳ ವಿಚಾರದಲ್ಲಿ ಕಾರ್ಯಪ್ರವೃತ್ತರಾಗುವ ಸಂಭವ, ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯ, ಧನ ಸಂಗ್ರಹ ಉತ್ತಮ, ಅಧಿಕ ಖರ್ಚಿನಿಂದ ಆತಂಕ, ಸರಕಾರಿ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿದೆ. …
Read More...

ನಿತ್ಯಭವಿಷ್ಯ : 05-12-2020

ಮೇಷರಾಶಿಉನ್ನತಿ ತೋರಿಬಂದರೂ ವಿಘ್ನಭೀತಿ, ವೈರಿಗಳು ಅಭಿವೃದ್ದಿಯಲ್ಲಿ ಕಾಲು ಎಳೆದಾರೂ, ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಚಿಂತೆ, ಸರ್ಕಾರಿ ಉದ್ಯೋಗದ ಹಂಬಲ, ನಿದ್ರಾಭಂಗ ಆತ್ಮ ಸಂಕಟ, ಮಕ್ಕಳ ನಡವಳಿಕೆಯಿಂದ ಬೇಸರ, ಆಸೆ-ಆಕಾಂಕ್ಷೆ ಭಾವನೆಗಳಿಗೆ ಪೆಟ್ಟು,…
Read More...

ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (06-11-2020)

ಶ್ರೀಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಷಷ್ಠಿ ತಿಥಿ, ಪುನರ್ವಸು ನಕ್ಷತ್ರ, ಸಾಧ್ಯ ಯೋಗ , ಗರಜ ಕರಣ, ನವೆಂಬರ್ 06 , ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಬೆಳಗ್ಗೆ 5 ಗಂಟೆ 33…
Read More...