ನಿತ್ಯಭವಿಷ್ಯ : ಈ ರಾಶಿಯವರಿಗೆ ಹೊಸ ಆದಾಯದ ಮೂಲಗಳು ಗೋಚರಿಸಲಿದೆ

ಮೇಷರಾಶಿ
ವೃತ್ತಿಯಲ್ಲಿ ಸಾಕಷ್ಟು ಬದಲಾವಣೆ ಕಂಡುಬರಲಿದೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನಬಲ, ಸಮಾಜದಲ್ಲಿ ಗೌರವ, ಜವಾಬ್ದಾರಿ ಹೆಚ್ಚುವುದು, ಕೆಲಸ ಕಾರ್ಯಗಳಲ್ಲಿ ಸಹಕಾರ,ಹಿತೈಷಿಗಳಿಂದ ಬೆಂಬಲ.

ವೃಷಭರಾಶಿ
ಆರೋಗ್ಯ ಸಮಸ್ಯೆ ಕಂಡುಬರಲಿದೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮನೆಯಲ್ಲಿ ಕಿರಿಕಿರಿಯ ವಾತಾವರಣ, ಕುಲದೇವರನ್ನು ಪ್ರಾರ್ಥಿಸಿ, ಕೆಲಸಕಾರ್ಯಗಳು ಆರಂಭ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಿಥುನರಾಶಿ
ಅಧಿಕಾರಿಗಳಿಂದ ಕಿರಿಕಿರಿ, ಸಮಸ್ಯೆಯನ್ನು ಧೈರ್ಯದಿಂದ ಎದುರಿಸಿ, ವ್ಯಾಪಾರದಲ್ಲಿ ಪ್ರಗತಿ, ಷೇರು ವ್ಯವಹಾರದಲ್ಲಿ ಲಾಭ, ಮನಸ್ಸಿಗೆ ಶಾಂತಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ.

ಕರ್ಕಾಟಕರಾಶಿ
ವ್ಯವಹಾರದಲ್ಲಿ ಎಚ್ಚರ, ಕಾರ್ಯರಂಗದಲ್ಲಿ ಎಚ್ಚರಿಕೆಯಿಂದ ಮುಂದುವರಿದಲ್ಲಿ ಯಶಸ್ಸು, ಹಣಕಾಸು ಪರಿಸ್ಥಿತಿ ಉತ್ತಮ, ಮನೆಯಲ್ಲಿ ನೆಮ್ಮದಿ ವಾತಾವರಣ.

ಸಿಂಹರಾಶಿ
ಆತಂಕಗಳು ಹಂತ ಹಂತವಾಗಿ ಕಡಿಮೆಯಾಗಲಿದೆ, ಕೌಟುಂಬಿಕವಾಗಿ ವಿವಾದಗಳು ಸುತ್ತಿಕೊಳ್ಳದಂತೆ ಜಾಗೃತೆವಹಿಸಿ, ವ್ಯಾಪಾರ-ವ್ಯವಹಾರ ದಲ್ಲಿ ವಿಘ್ನ, ಮಾನಸಿಕ ವ್ಯಥೆ, ಕಾರ್ಯಕ್ಷೇತ್ರದಲ್ಲಿ ಉತ್ತಮ, ಹಳೆ ಗೆಳೆಯರ ಭೇಟಿ.

ಕನ್ಯಾರಾಶಿ
ಆರೋಗ್ಯದಲ್ಲಿ ಎಚ್ಚರ, ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ,  ಆತ್ಮೀಯರಿಂದ ಹೊಗಳಿಕೆ, ವಾಹನ ಯೋಗ, ಪರರ ಸಹವಾಸದಿಂದ ದೂರವಿರಿ, ಕುಟುಂಬ ಸೌಖ್ಯ.

ತುಲಾರಾಶಿ
ಅಧಿಕ ಖರ್ಚು ಆತಂಕವನ್ನು ತರಲಿದೆ, ಮನಸ್ಸಿಗೆ ಅಶಾಂತಿ, ಸರಕಾರಿ ಕೆಲಸಗಳು ಸರಾಗವಾಗಿ ನಡೆಯಲಿದೆ, ಅಕಾಲ ಭೋಜನ, ಹಣಕಾಸು ಮುಗ್ಗಟ್ಟು, ಬಂಧು ಮಿತ್ರರಿಂದ ಸಹಾಯ.

ವೃಶ್ಚಿಕರಾಶಿ
ಆರ್ಥಿಕವಾಗಿ ನಷ್ಟ, ಅಧಿಕಾರಿಗಳಿಂದ ದುಡುಕು ವರ್ತನೆ ಕಂಡುಬರ ಲಿದೆ, ಮಕ್ಕಳಿಂದ ನಿಂದನೆ, ಅನಗತ್ಯ ಖರ್ಚು, ಪ್ರಯಾಣದಿಂದ ತೊಂದರೆ, ವ್ಯವಹಾರಗಳಲ್ಲಿ ಎಚ್ಚರ.

ಧನಸ್ಸುರಾಶಿ
ಮನೆಯಲ್ಲಿ ಮಂಗಲ ಕಾರ್ಯ, ಅದಾಯದ ಮೂಲಗಳು ಕಂಡುಬರ ಲಿದೆ, ಕಾರ್ಯಕ್ಷೇತ್ರದಲ್ಲಿ ಉತ್ತಮ, ಬಾಂಧವ್ಯ ವೃದ್ಧಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಗಮನಹರಿಸಿ, ಬಾಕಿ ಹಣ ಕೈಸೇರುವುದು, ಗಣ್ಯ ವ್ಯಕ್ತಿಗಳ ಪರಿಚಯ.

ಮಕರರಾಶಿ
ರಾಜಕಾರಣಿಗಳಿಗೆ ಶತ್ರುಬಾಧೆ, ಹಿರಿಯರ ಮಾತನ್ನು ಆಲಿಸಿ, ಕುಟುಂಬ ದಲ್ಲಿ ಭಿನ್ನಾಭಿಪ್ರಾಯ, ಬಂಧು ಗಳಿಂದ ಸಹಾಯ, ಮಂಗಳಕಾರ್ಯ ನಡೆಯುವುದು, ಉದ್ಯೋಗ ಪ್ರಾಪ್ತಿ.

ಕುಂಭರಾಶಿ
ಕೃಷಿ, ಹೈನುಗಾರಿಕೆಯಿಂದ ಲಾಭ, ಸಾರ್ವಜನಿಕವಾಗಿ ಮನ್ನಣೆ, ಅಮೂಲ್ಯ ವಸ್ತುಗಳ ಖರೀದಿ, ಶುಭದಿನ, ವ್ಯಾಪಾರಿಗಳಿಗೆ ಲಾಭ, ತಾಯಿಯ ಆರೋಗ್ಯದಲ್ಲಿ ಎಚ್ಚರ.

ಮೀನರಾಶಿ
ಆರೋಗ್ಯದಲ್ಲಿ ಜಾಗೃತೆವಹಿಸಿ, ಅವಿವಾಹಿತರಿಗೆ ವಿವಾಹ ಭಾಗ್ಯ, ನೌಕರಿಯಲ್ಲಿ ಕಿರಿಕಿರಿ, ಮಾನಸಿಕ ಹಿಂಸೆ, ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ಸಂತೋಷ.

Comments are closed.