ಮೇಷರಾಶಿ
ಕುಟುಂಬ ಸೌಖ್ಯ, ಹೊಸ ಯೋಜನೆಗಳ ಪ್ರಾರಂಭ, ಮನ ಶಾಂತಿ, ವಿವಾಹ ಯೋಗ, ವ್ಯಾಪಾರದಲ್ಲಿ ಲಾಭ, ವೈವಾಹಿಕ ಜೀವನದಲ್ಲಿ ನೆಮ್ಮದಿ, ಒಡಹುಟ್ಟಿದವರ ದೃಷ್ಟಿಯಿಂದ, ಲಾಭದ ಪರಿಸ್ಥಿತಿಗಳು ಸೃಷ್ಟಿಯಾಗುತ್ತವೆ, ಮನೆಯಲ್ಲಿ ಮಂಗಳ ಕಾರ್ಯದ ಬಗ್ಗೆ ಚರ್ಚೆ, ಆರ್ಥಿಕ ಪರಿಸ್ಥಿತಿ ಸದೃಢ, ಸಂಪತ್ತು ಹೆಚ್ಚಳ. ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಲಭಿಸುತ್ತದೆ.
ವೃಷಭರಾಶಿ
ಕೌಟುಂಬಿಕ ವಿವಾದ ಇತ್ಯರ್ಥ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಹೂಡಿಕೆಗೆ ಸಕಾಲ. ಗುರು ಹಿರಿಯರಲ್ಲಿ ಭಕ್ತಿ, ದಾನ ಧರ್ಮದಲ್ಲಿ ಆಸಕ್ತಿ, ಸ್ಥಳ ಬದಲಾವಣೆ, ವಿದೇಶ ಪ್ರಯಾಣ, ಭೂ ಲಾಭ, ಸಂಗಾತಿಯೊಂದಿಗೆ ಸುಂದರ ಸಮಯವನ್ನು ಕಳೆಯುವಿರಿ.
ಮಿಥುನರಾಶಿ
ಅಧಿಕಾರಿಗಳ ಸಹಾಯದಿಂದ ಸಮಸ್ಯೆಗಳಿಗೆ ಪರಿಹಾರ, ಆಹಾರ ಸೇವಿಸುವಾಗ ಎಚ್ಚರವಿರಲಿ, ಹೊಸ ವ್ಯವಹಾರ ಪ್ರಯೋಜನಕಾರಿ, ಅನ್ಯ ಜನರಲ್ಲಿ ಪ್ರೀತಿ, ಸುಖ ಭೋಜನ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ
ಕಟಕರಾಶಿ
ಆರ್ಥಿಕ ಸಮಸ್ಯೆ ಒತ್ತಡ ತರಬಹುದು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಶುಭ ಸಂದೇಶವನ್ನು ಕೇಳುವಿರಿ, ಹಣಕಾಸಿನ ವಿಚಾರದಲ್ಲಿ ಕಲಹ, ಹಳೆಯ ಸಮಸ್ಯೆಯೊಂದು ಪರಿಹಾರವಾಗಲಿದೆ, ಅನಗತ್ಯ ಖರ್ಚು ವೆಚ್ಚಗಳನ್ನು ತಪ್ಪಿಸಿ, ಹೂಡಿಕೆಗೆ ಶುಭ ಸಮಯವಲ್ಲ.
ಸಿಂಹರಾಶಿ
ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆವಹಿಸಿ, ತಾಳ್ಮೆಯಿಂದ ಎಲ್ಲಾ ಸಮಸ್ಯೆಯಿಂದ ಮುಕ್ತಿ, ರಾಜಕೀಯಕ್ಕೆ ಸಂಬಂಧಿಸಿದ ಪ್ರಭಾವವು ಹೆಚ್ಚಾಗಲಿದೆ, ಎಲ್ಲಾ ರೀತಿಯ ಸಹಾಯ ದೊರೆಯುವುದು, ಶತ್ರು ಭಾದೆ, ವೈವಾಹಿಕ ಜೀವನದಲ್ಲಿ ತೊಂದರೆ.
ಕನ್ಯಾರಾಶಿ
ವಿದೇಶದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಫಲ, ಅನಾವಶ್ಯಕ ವಿಷಯಗಳಲ್ಲಿ ಚರ್ಚೆ ಬೇಡ, ಪ್ರೀತಿಯ ಜೀವನದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಹೂಡಿಕೆಯಿಂದ ಸಂಪತ್ತು ವೃದ್ದಿ, ಕುಟುಂಬದಲ್ಲಿ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.
ತುಲಾರಾಶಿ
ಹೊಸ ವ್ಯವಹಾರ ಲಾಭವನ್ನು ತರುತ್ತದೆ, ವ್ಯಾಪಾರ, ವ್ಯವಹಾರಗಳಲ್ಲಿ ಹೊಸ ಅನುಭವ, ಆರೋಗ್ಯದ ಬಗ್ಗೆ ಎಚ್ಚರವಹಿಸಿ, ಇತರರ ಕಷ್ಟಗಳಿಗೆ ಸ್ಪಂದಿಸುವಿರಿ, ಮಾನಸಿಕ ಒತ್ತಡ, ಶತ್ರು ಭಾದೆ, ನೀಚ ಜನರಿಂದ ದೂರವಿರಿ, ಸುಖ ಭೋಜನ.
ವೃಶ್ಚಿಕರಾಶಿ
ಶುಭ ಸುದ್ದಿಯನ್ನು ಕೇಳುವಿರಿ, ಆರೋಗ್ಯ ವೃದ್ದಿ, ಕೆಲಸ, ಕಾರ್ಯಗಳು ಕೈಗೂಡಲಿದೆ, ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಲಾಭದಾಯಕ, ಮಂಗಳ ಕಾರ್ಯಕ್ಕೆ ಸಿದ್ದತೆ, ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ದಾಯಾದಿ ಕಲಹ, ಕೋಪ ಜಾಸ್ತಿ, ಕಾರ್ಯ ವಿಕಲ್ಪ, ಶೀತ ಸಂಬಂಧ ರೋಗ.
ಧನಸ್ಸುರಾಶಿ
ಆರೋಗ್ಯದ ಬಗ್ಗೆ ಜಾಗೃತೆವಹಿಸಿ, ವ್ಯಾಪಾರಿಗಳಿಗೆ ಲಾಭದಾಯಕ, ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ, ನಿರೀಕ್ಷಿತ ಆದಾಯ, ತಾಳ್ಮೆ ಅಗತ್ಯ, ಮಾತಿನ ಚಕಮಕಿ, ಆಕಸ್ಮಿಕ ಬಂಧುಗಳ ಭೇಟಿ, ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಿಗೆ ಹೊಸ ವ್ಯಕ್ತಿಗಳ ಭೇಟಿಯಿಂದ ಪ್ರಯೋಜನ.
ಮಕರರಾಶಿ
ಸಾಮಾಜಿಕ ವಲಯದಲ್ಲಿ ಖ್ಯಾತಿ ಹೆಚ್ಚಲಿದೆ, ಪ್ರೀತಿಯ ಜೀವನದಲ್ಲಿ ಹೊಸ ಆರಂಭ, ಸಾಲಗಳಿಂದ ಮುಕ್ತಿ, ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ರಾಜ ಸನ್ಮಾನ, ವಾಹನ ಯೋಗ, ರಾಜಕಾರಣಿಗಳಿಗೆ ಉತ್ತಮ, ದ್ರವ್ಯಲಾಭ.
ಕುಂಭರಾಶಿ
ಯೋಜಿತ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕವಾಗಿ ಲಾಭದಾಯಕ, ತಂದೆಯಿಂದ ಸಹಕಾರ, ವಿದ್ಯಾರ್ಥಿಗಳಿಗೆ ಒಟ್ಟಾಗಿ ಕೆಲಸ ಮಾಡಿದ್ರೆ ಯಶಸ್ಸು, ಸಂಗಾತಿಯೊಂದಿಗೆ ವಿವಾದ, ಸ್ತ್ರೀಯರಿಗೆ ಶುಭ, ಮನೆಯಲ್ಲಿ ಸಂತಸ, ಗುರುಹಿರಿಯರ ಆಶೀರ್ವಾದ, ವಿವಿಧ ಮೂಲಗಳಿಂದ ಧನ ಲಾಭ.
ಮೀನರಾಶಿ
ಹಣಕಾಸಿನ ಪರಿಸ್ಥಿತಿ ಸುಧಾರಣೆ, ತಾಯಿಯೊಂದಿಗೆ ಭಿನ್ನಾಭಿಪ್ರಾಯ, ವ್ಯವಹಾರದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ನಷ್ಟ, ಮಹತ್ವಾಕಾಂಕ್ಷಿಯ ಯೋಜನೆ ಆರಂಭ, ಕ್ರಯ ವಿಕ್ರಯಗಳಿಂದ ಅಲ್ಪ ಲಾಭ, ಮಾನಸಿಕ ಒತ್ತಡ, ಆಪ್ತರ ಸಲಹೆ, ಶ್ರಮಕ್ಕೆ ತಕ್ಕ ಫಲ, ಮಕ್ಕಳಿಂದ ಶುಭವಾರ್ತೆ.