Horoscope : ದಿನಭವಿಷ್ಯ : ಕೆಲಸದ ಒತ್ತಡ ವೈಮಸ್ಸನ್ನು ತರಲಿದೆ

ಮೇಷರಾಶಿ
ಕೆಲಸದ ಒತ್ತಡದ ನಡುವೆ ಸಾಧ್ಯವಾದಷ್ಟು ವಿಶ್ರಾಂತಿಯನ್ನು ಪಡೆಯಿರಿ, ನಿಕಟ ಸಂಬಂಧಿಗಳು ಮನೆಗೆ ಬರುವರು, ಹಣಕಾಸಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ, ಶ್ರದ್ದೆ ಹಾಗೂ ಸೃಜನಶೀಲತೆ ಗೆಲುವನ್ನು ತಂದುಕೊಡಲಿದೆ, ಸಮಯವನ್ನು ವ್ಯರ್ಥ ಮಾಡಬೇಡಿ, ವೈವಾಹಿಕ ಜೀವನವು ಅತ್ಯುತ್ತಮವಾಗಿರಲಿದೆ, ಎಲ್ಲಾ ಚಿಂತೆಗಳನ್ನು ನೀವು ಇಂದು ಮರೆತು ಬಿಡುವಿರಿ.

ವೃಷಭರಾಶಿ
ನಿಮ್ಮ ತಾಳ್ಮೆಯನ್ನು ಕಾಪಾಡಿಕೊಳ್ಳಿ, ನಿರಂತರ ಪ್ರಯತ್ನ ಜ್ಞಾನವನ್ನು ಹೆಚ್ಚಿಸಲಿದೆ, ಹಣದ ಸಂಗ್ರಹವು ಆರ್ಥಿಕ ಸಮಸ್ಯೆಯಿಂದ ಪಾರು ಮಾಡಲಿದೆ, ನಿಮ್ಮ ಸಂಕಷ್ಟಕ್ಕೆ ಸ್ನೇಹಿತರು ನೆರವಾಗಲಿದ್ದಾರೆ, ವೈವಾಹಿಕ ಜೀವನವು ಉತ್ತಮವಾಗಿರಲಿದೆ, ದೂರ ಪ್ರಯಾಣವು ಅಧಿಕ ಲಾಭವನ್ನು ತಂದುಕೊಡಲಿದೆ, ಹೊಂದಾಣಿಕೆ ಅತೀ ಅಗತ್ಯ.

ಮಿಥುನರಾಶಿ
ಕುಟುಂಬದ ಸದಸ್ಯರ ಜೊತೆಗೆ ಸಮಯವನ್ನು ಕಳೆಯುವಿರಿ, ಒಂಟಿತನದ ಭಾವನೆ ನಿಮ್ಮನ್ನು ಕಾಡಲಿದೆ, ಕುಟುಂಬದ ಹಿರಿಯರಿಂದ ಹಣಕಾಸಿನ ಸಹಾಯ ಮಾಡಲಿದ್ದಾರೆ, ಹಣದ ಉಳಿತಾಯವನ್ನು ರೂಢಿಸಿಕೊಳ್ಳಿ, ಅತೀ ರಂಜಿತ ಜೀವನ ಶೈಲಿ ಉದ್ವಿಗ್ನತೆ ಉಂಟು ಮಾಡಲಿದೆ, ಆಧ್ಯಾತ್ಮಿಕ ವಿಚಾರದ ಕಡೆಗೆ ಒಲವು ಹೆಚ್ಚಲಿದೆ, ಆಹಾರ ಸೇವನೆಯ ಬಗ್ಗೆ ಎಚ್ಚರಿಕೆ ಅಗತ್ಯ.

ಕರ್ಕಾಟಕರಾಶಿ
ಮನರಂಜನೆ ಹಾಗೂ ವಿನೋದದ ದಿನ, ಸ್ನೇಹಿತರ ಸಹಾಯದಿಂದ ಹಣಕಾಸಿನ ತೊಂದರೆ ಕಡಿಮೆಯಾಗಲಿದೆ, ನಿಮ್ಮ ಸಮಸ್ಯೆಗೆ ಸ್ನೇಹಿತರು ನೆರವಾಗಲಿದ್ದಾರೆ, ನಿಮ್ಮ ಮನಸಿನ ಮೇಲಿನ ಒತ್ತಡ ಹೆಚ್ಚಾಗಲಿದೆ, ನಿಮ್ಮ ಸಂಗಾತಿಯ ನಡುವೆ ಜಗಳ ಸ್ಮರಣೀಯವಾಗಲಿದೆ, ವಾದ ವಿವಾದಗಳಿಂದ ದೂರವಿರಿ, ಸಮಸ್ಯೆಗೆ ನೀವೇ ಚಿಕಿತ್ಸೆ ನೀಡುವುದು ಉತ್ತಮ, ಹಳೆಯ ಸ್ನೇಹಿತರ ಸಹಕಾರ.

ಸಿಂಹರಾಶಿ
ಆಶಾವಾದಿಯಾಗಿರಲು ನಿಮ್ಮನ್ನು ಪ್ರೇರಿಪಿಸುತ್ತದೆ, ಆತ್ಮವಿಶ್ವಾಸ ಹಾಗೂ ನಮ್ಯತೆಯನ್ನು ಹೆಚ್ಚಿಸುತ್ತದೆ, ಅಜ್ಞಾತ ಮೂಲದಿಂದ ಹಣವನ್ನು ಪಡೆಯುವಿರಿ, ಅನೇಕ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ, ನಿಮ್ಮ ಚಟುವಟಿಕೆಗಳು ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ತರಲಿದೆ, ಆಧ್ಯಾತ್ಮದ ಶಿಕ್ಷಕರನ್ನು ಭೇಟಿಯಾಗುವಿರಿ, ದಿನಾಂತ್ಯಕ್ಕೆ ಶುಭವಾರ್ತೆಯನ್ನು ಕೇಳುವಿರಿ.

ಕನ್ಯಾರಾಶಿ
ನಿಮ್ಮ ಆರೋಗ್ಯವು ಇಂದು ಉತ್ತಮವಾಗಿರಲಿದೆ, ಸ್ನೇಹಿತರೊಂದಿಗೆ ಆಟವಾಡುತ್ತಾ ಕಾಲ ಕಳೆಯುವಿರಿ, ಹಣದ ಆಗಮನವು ಇಂದು ಹಣಕಾಸಿನ ತೊಂದರೆಗಳಿಂದ ಬಿಡುಗಡೆ ಮಾಡಲಿದೆ, ಹೃದಯ ವೈಫಲ್ಯಗಳನ್ನು ಕಳೆದುಕೊಳ್ಳಬೇಡಿ, ಸಮಯದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಿ, ಕುಟುಂಬದ ಮಹತ್ವವನ್ನು ಅರ್ಥ ಮಾಡಿಕೊಳ್ಳಿ, ಧಾರ್ಮಿಕ ಕ್ಷೇತ್ರಗಳ ಭೇಟಿ ಸಾಧ್ಯತೆ.

ತುಲಾರಾಶಿ
ಅತಿಯಾದ ಚಿಂತೆ ಮತ್ತು ಒತ್ತಡ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ, ಮಾನಸಿಕ ಸ್ಪಷ್ಟತೆಯನ್ನು ಕಾಯ್ದುಕೊಳ್ಳಲು ಗೊಂದಲ ಹತಾಶೆಯನ್ನು ತಪ್ಪಿಸಬೇಕು, ಇಂದು ಹಣದ ಆಗಮನವಾಗಲಿದೆ, ಚುರುಕಾದ ಸ್ವಭಾವ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ, ಸಂಗಾತಿಯಿಂದ ಉತ್ತಮ ಸಹಕಾರ ದೊರೆಯಲಿದೆ, ಹಳೆಯ ಸ್ನೇಹಿತರ ಭೇಟಿ ಸಂತಸ ತರಲಿದೆ.

ವೃಶ್ಚಿಕರಾಶಿ
ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಹಣದ ಅವಶ್ಯಕತೆ ಎದುರಾಗಲಿದೆ, ಧಾರ್ಮಿಕ ಸ್ಥಳದಲ್ಲಿ ಸಂಬಂಧಿಕರ ಭೇಟಿ, ಪ್ರಿಯತಮೆ ಇಂದು ಅಮೂಲ್ಯ ಉಡುಗೊರೆಯೊಂದನ್ನು ನೀಡುವರು, ಮನೆಯಿಂದ ದೂರವಿರುವ ಸಾಧ್ಯತೆ, ಶಾಂತ ಸ್ಥಳದಲ್ಲಿ ದಿನವನ್ನು ಕಳೆಯಲು ಬಯಸುವಿರಿ, ಕಚೇರಿಯಲ್ಲಿ ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.

ಧನಸುರಾಶಿ
ಮಕ್ಕಳು ಸಂತಸವನ್ನು ತರಲಿದ್ದಾರೆ. ನಿರಾಸೆ ಮತ್ತು ಒತ್ತಡ ಬೇಸರವನ್ನು ತರಲಿದೆ, ಹಣದ ಲಾಭಗಳು ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲ, ಕಾಳಜಿ ಹಾಗೂ ಅರ್ಥ ಮಾಡಿಕೊಳ್ಳುವ ಸ್ನೇಹಿತರನ್ನು ಭೇಟಿಯಾಗುವಿರಿ, ಅನಗ್ಯ ತೊಂದರೆ ವಿವಾದಗಳಿಂದ ದೂರಿವಿರಿ, ದೇವಾಲಯಗಳಿಗೆ ತೆರಳಿ ಸಮಯವನ್ನು ಕಳೆಯುವಿರಿ, ಸಂಗಾತಿ ನಿಮ್ಮ ಗಮನ ಸೆಳೆಯಲಿದ್ದಾರೆ.

ಮಕರರಾಶಿ
ಉದ್ವಿಗ್ನ ಕೆಲಸದ ವೇಳಾಪಟ್ಟಿ ನಿಮಗೆ ಬೇಸರ ತರಲಿದೆ, ಸುಲಭವಾಗಿ ಬಂಡವಾಳ ಸಂಗ್ರಹವಾಗಲಿದೆ, ಬಾಕಿ ಇರುವ ಸಾಲದ ಹಣ ಮರುಪಾವತಿಯಾಗಲಿದೆ, ಹೊಸ ಯೋಜನೆಗಾಗಿ ಹಣವನ್ನು ಸಂಗ್ರಹಿಸುವಿರಿ, ಕುಟುಂಬ ಸದಸ್ಯರೊಂದಿಗೆ ಪ್ರೀತಿಯ ಕ್ಷಣಗಳನ್ನು ಕಳೆಯುವಿರಿ, ಪ್ರಣಯಕ್ಕೆ ಅವಕಾಶಗಳು ದೊರೆಯಲಿದೆ, ಸಂಗಾತಿಯನ್ನು ಹೊಂದಲು ಅದೃಷ್ಟಶಾಲಿಯಾಗಿರುವುರಿ.

ಕುಂಭರಾಶಿ
ಇಂದು ನೀವು ತುಂಬಾ ಚುರುಕಾಗಿರುತ್ತೀರಿ, ಉತ್ತಮ ಆರೋಗ್ಯ ದೊರೆಯಲಿದೆ, ಹೊಸ ಒಪ್ಪಂದಗಳು ಲಾಭದಾಯಕವಾಗಲಿದೆ, ಹೂಡಿಕೆಯ ವಿಚಾರದಲ್ಲಿ ಆತುರದ ನಿರ್ಧಾರವನ್ನು ಕೈಗೊಳ್ಳಬೇಡಿ, ಹಳೆಯ ಸ್ನೇಹಿತರ ಭೇಟಿಯಿಂದ ಹಲವು ಅನುಕೂಲ ದೊರೆಯಲಿದೆ, ಹಳೆದಯ ನೆನಪುಗಳು ನಿಮ್ಮನ್ನು ಕಾಡಲಿದೆ, ಸಂತೋಷ ಕೂಟದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ಮೀನರಾಶಿ
ಕೆಲಸದ ಒತ್ತಡ ಮತ್ತು ಮನೆಯಲ್ಲಿನ ವೈಮನಸ್ಸು ಸ್ವಲ್ಪ ಒತ್ತಡವನ್ನು ತರಬಹುದು, ವಿದೇಶ ಪ್ರಯಾಣ ಸಾಧ್ಯತೆ, ಭೂಮಿಯ ಮೇಲಿನ ಹೂಡಿಕೆ ಲಾಭ ತರಲಿದೆ, ಕಠಿಣ ಮಾತುಗಳು ಶಾಂತಿಯನ್ನು ಹಾಳು ಮಾಡಬಹುದು, ನಿಮ್ಮ ಪ್ರಿಯತಮೆಯೊಂದಿಗಿನ ಸಂಬಂಧಗಳು ವೇಗವನ್ನು ಪಡೆಯಲಿದೆ, ಅಧಿಕ ವೆಚ್ಚಗಳು ನಿಮಗೆ ಬೇಸರವನ್ನು ತರಿಸಲಿದೆ.

ಇದನ್ನೂ ಓದಿ : ಕದ್ರಿಯಲ್ಲಿ ಹರಿಯುತ್ತಿದೆ ಕಾಶಿ ಭಾಗೀರಥಿ ನದಿ ನೀರು : ಇಲ್ಲಿದೆ ಮಂಜುನಾಥನ ಬಗ್ಗೆ ನಿಮಗೆ ತಿಳಿದಿರದ ಸಂಗತಿ

ಇದನ್ನೂ ಓದಿ : ಇಡಗುಂಜಿ : ಬಾಲರೂಪದಲ್ಲಿ ನೆಲೆ ನಿಂತಿದ್ದಾನೆ ಗಣೇಶ : ಕಡ್ಲೇಕಾಳಿನ ಪ್ರಸಾದವೇ ಈತನಿಗೆ ಪ್ರಿಯ

( Horoscope today astrological prediction for September 26)

Comments are closed.