ಸೋಮವಾರ, ಏಪ್ರಿಲ್ 28, 2025
HomehoroscopeHoroscope : ದಿನಭವಿಷ್ಯ- ಈ ರಾಶಿಯವರಿಗೆ ಆರ್ಥಿಕ ಅಭಿವೃದ್ದಿ

Horoscope : ದಿನಭವಿಷ್ಯ- ಈ ರಾಶಿಯವರಿಗೆ ಆರ್ಥಿಕ ಅಭಿವೃದ್ದಿ

- Advertisement -

ಮೇಷರಾಶಿ
ಬಾಕಿ ಸಾಲ ವಸೂಲಿಯಾಗಲಿದೆ, ನಿಮ್ಮ ಶಕ್ತಿಯ ಮಟ್ಟ ಅಧಿಕವಾಗಲಿದೆ, ಕುಟುಂಬ ಸದಸ್ಯರ ಆಗಮನ ಸುದ್ದಿ ಸಂತಸವನ್ನು ತರಲಿದೆ, ಸಂತೋಷ ಕೂಟದಲ್ಲಿ ಭಾಗವಹಿಸುವಿರಿ, ವ್ಯವಹಾರದಲ್ಲಿ ಅಧಿಕ ಲಾಭ ದೊರೆಯಲಿದೆ, ಸಂಗಾತಿಯ ಜೊತೆಗೆ ಮಾತಿನ ಚಕಮಕಿ ನಡೆಯಲಿದೆ.

ವೃಷಭರಾಶಿ
ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ, ವ್ಯವಹಾರದಲ್ಲಿ ಆರ್ಥಿಕ ಪ್ರಯೋಜನ ಪಡೆಯುವಿರಿ, ಸಂಗಾತಿಯೊಂದಿಗೆ ಸುಂದರ ಸಂಜೆ, ಭವಿಷ್ಯಕ್ಕಾಗಿ ಕೈಗೊಂಡ ಪ್ರಯಾಣ ಸಾಕಾರವಾಗಲಿದೆ, ಹಿರಿಯರ ಸಲಹೆಯನ್ನು ಪಾಲಿಸಿ, ಆಧ್ಯಾತ್ಮಿಕ ನಾಯಕರು ಮಾರ್ಗದರ್ಶನ ನೀಡಲಿದ್ದಾರೆ.

ಮಿಥುನರಾಶಿ
ಸಾಮಾಜಿಕವಾಗಿ ನಿಮ್ಮ ಗೌರವ ವೃದ್ದಿಸಲಿದೆ, ಇಂದು ಹಣಕಾಸಿನ ಸ್ಥಿತಿ ಸುಧಾರಿಸಲಿದೆ, ಪ್ರಾಮಾಣಿಕ ಕಾರ್ಯಕ್ಕೆ ಫಲ ಸಿಗಲಿದೆ, ಇತರರೊಂದಿಗಿನ ಹೊಂದಾಣಿಕೆ ಲಾಭವನ್ನು ತರಲಿದೆ, ಅಪರಿಚಿತರ ಸಹವಾಸದಿಂದ ದೂರವಿರಿ, ಧಾರ್ಮಿಕ ಸ್ಥಳಗಳ ಭೇಟಿಯಿಂದ ನೆಮ್ಮದಿ.

ಕರ್ಕಾಟಕರಾಶಿ
ಹಿರಿಯ ಸಲಹೆಯನ್ನು ಪಾಲಿಸಿದ್ರೆ ಅಧಿಕ ಲಾಭ, ಹಣದ ಮಹತ್ವ ನಿಮಗೆ ಅರ್ಥವಾಗಲಿದೆ, ಸಮಾನ ಮನಸ್ಕರ ಜೊತೆಗಿನ ವ್ಯವಹಾರ ಲಾಭವನ್ನು ತಂದುಕೊಡಲಿದೆ, ಕೆಲಸದಲ್ಲಿ ಹೆಚ್ಚು ಸಕ್ರೀಯವಾಗಿ ತೊಡಗಿಕೊಳ್ಳಿ, ಸಮಯ ವ್ಯರ್ಥ ಮಾಡುವವರ ಜೊತೆಗೆ ಸ್ನೇಹವನ್ನು ತಪ್ಪಿಸಿ, ಸಂಗಾತಿಗಾಗಿ ಅಧಿಕ ಖರ್ಚು, ಸಂತಸದ ದಿನ.

ಇದನ್ನೂ ಓದಿ : Tirupathi Secrets : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

ಸಿಂಹರಾಶಿ
ದೀರ್ಘಾವಧಿಯ ದೃಷ್ಟಿಯಿಂದ ಹೂಡಿಕೆಯನ್ನು ಮಾಡಿ, ಕುಟುಂಬ ಸದಸ್ಯರ ಅಗತ್ಯತೆಗೆ ಆಧ್ಯತೆಯನ್ನು ನೀಡಿ, ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಮೇಲಾಧಿಕಾರಿಗಳ ಜೊತೆಗೆ ಅಸಮಾಧಾನ, ಹಾಸ್ಯ ಪ್ರಜ್ಞೆಯಿಂದ ನೆಮ್ಮದಿ, ವೈವಾಹಿಕ ಜೀವನದಲ್ಲಿ ಸಮಾಧಾನ.

ಕನ್ಯಾರಾಶಿ
ಆರ್ಥಿಕ ಪ್ರಗತಿ, ಮನೆಗೆ ಅತಿಥಿಗಳ ಆಗಮನ, ಕ್ರೀಡಾ ಸ್ಪರ್ಧೆಗಳಲ್ಲಿ ಭಾಗಿಯಾಗುವಿರಿ, ವ್ಯವಹಾರದಲ್ಲಿ ಪ್ರಗತಿಯನ್ನು ನಿರೀಕ್ಷಿಸಬಹುದು, ನಿಮ್ಮ ಬಟ್ಟೆಗಳ ಬಗ್ಗೆ ಜಾಗರೂಕರಾಗಿರಿ, ಪ್ರಿಯತಮೆಯಿಂದ ಕಿರಿಕಿರಿ, ಸಂಗಾತಿಯಿಂದ ಸಹಕಾರ, ಹೊಂದಾಣಿಕೆಯಿಂದ ಅಧಿಕ ಲಾಭ.

ತುಲಾರಾಶಿ
ಸುತ್ತಮುತ್ತಲಿನ ಜನರು ಬೆಂಬಲ ನೀಡಲಿದ್ದಾರೆ, ಹಳೆಯ ಸ್ನೇಹಿತರ ಸಹಕಾರದಿಂದ ವ್ಯವಹಾರದಲ್ಲಿ ಅಧಿಕ ಲಾಭವನ್ನು ಪಡೆಯುವಿರಿ, ಹಿರಿಯರ ಸಲಹೆಯನ್ನು ಆಲಿಸಿದರೆ ನಿಮಗೆ ಅದೃಷ್ಟ ಒಲಿಯಲಿದೆ, ಮನೆಯಲ್ಲಿ ಸಂತಸದ ಕ್ಷಣ, ಪ್ರಿಯತಮೆಯ ಇಷ್ಟ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಿ, ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ಧಣಿವು.

ವೃಶ್ಚಿಕರಾಶಿ
ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ, ಸಹಾಯ ಪಡೆದು ಮರಳಿ ನೀಡದ ಸ್ನೇಹಿತರನ್ನು ದೂರವಿಡಿ, ಹೆಚ್ಚು ಉತ್ಸಾಹದಿಂದ ಕೆಲಸ ಕಾರ್ಯಗಳಲ್ಲಿ ಭಾಗಿ, ಹತಾಶೆ ಮತ್ತು ಬೇಸರವನ್ನು ದೂರ ಮಾಡಿಕೊಳ್ಳಿ, ವೈವಾಹಿಕ ಜೀವನವು ವಿನೋದ ಮಯವಾಗಿರಲಿದೆ.

ಇದನ್ನೂ ಓದಿ : ರಜಸ್ವಲೆ ಆಗುತ್ತಾಳೆ ಈ ದೇವಿ : ಹೆಣ್ಣು ಮಕ್ಕಳ ಸಮಸ್ಯೆಗೆ ಇಲ್ಲಿ ಪರಿಹಾರ ಖಚಿತ

ಧನಸುರಾಶಿ
ಒತ್ತಡದಿಂದಲೇ ದಿನದ ಆರಂಭ, ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿ, ಸುತ್ತಮುತ್ತಲಿನ ಜನರು ಸಂತಸವನ್ನು ನೀಡವರು, ಕನಸಿನ ಯೋಜನೆಗಳಿಂದ ದೂರವಿರಿ, ಬಿಡುವಿನ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ, ಮಹಿಳೆಯರಿಂದ ಹೆಚ್ಚಿನ ಸಹಕಾರ ದೊರೆಯಲಿದೆ.

ಮಕರರಾಶಿ
ಕೆಲವು ಹಿನ್ನಡೆಗಳನ್ನು ಎದುರಿಸುವ ಸಾಧ್ಯತೆಯಿದೆ, ಸಂಬಂಧಿಕರಿಂದ ಸಹಕಾರ ದೊರೆಯಲಿದೆ, ಹಳೆಯ ಹೂಡಿಕೆಯು ಲಾಭದಾಯಕವಾಗಲಿದೆ, ಇತರರನ್ನು ಅರ್ಥೈಯಿಸಿಕೊಂಡ್ರೆ ಹೆಚ್ಚು ಅನುಕೂಲ, ಉಡುಗೊರೆಗಳನ್ನು ನೀಡಲು ಹಾಗೂ ಸ್ವೀಕರಿಸಲು ಇಂದು ಹೆಚ್ಚು ಪ್ರಶಸ್ತವಾದ ದಿನ, ಅಗತ್ಯಕ್ಕಿಂತ ಹೆಚ್ಚಿನ ಮಾತನಾಡಬೇಡಿ.

ಕುಂಭರಾಶಿ
ನಿರಾಸೆ ಮನೋಭಾವದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಚಿಂತನೆ ನಿಮ್ಮ ಆಲೋಚನಾ ಶಕ್ತಿಯನ್ನು ಕುಂಟಿತಗೊಳಿಸಲಿದೆ, ಸಮಯವನ್ನು ಅರಿತು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ದೀರ್ಘಾವಧಿಯ ಬಾಕಿ ಮರಳಿ ಬರಲಿದೆ, ನಿಮ್ಮನ್ನು ತಪ್ಪಾಗಿ ಅರ್ಥೈಯಿಸುವ ಸಾಧ್ಯತೆಯಿದೆ, ಬಿಡುವಿನ ವೇಳೆಯನ್ನು ಸರಿಯಾಗಿ ಬಳಸಿಕೊಳ್ಳಿ.

ಮೀನರಾಶಿ
ಮಕ್ಕಳಿಂದ ಸಂತಸ, ಸ್ನೇಹಿತರೊಂದಿಗೆ ಹೆಚ್ಚು ಸಮಯವನ್ನು ಕಳೆಯುವಿರಿ, ಪ್ರಿಯತಮೆಯೊಂದಿಗೆ ಸಹನೆಯಿಂದ ವರ್ತಿಸಿ, ವೈವಾಹಿಕ ಜೀವನವು ಕೆಲವು ಅಡ್ಡ ಪರಿಣಾಮವನ್ನು ಬೀರಲಿದೆ, ಸಕಾರಾತ್ಮಕ ಚಿಂತನೆಯು ಉತ್ತಮ ಫಲ ಕೊಡಬಹುದು, ಓದಿನ ಕಡೆಗೆ ಹೆಚ್ಚು ಗಮನ ಹರಿಸಿ, ದಿನಾಂತ್ಯಕ್ಕೆ ಶುಭವಾರ್ತೆಯನ್ನು ಕೇಳುವಿರಿ.

ಇದನ್ನೂ ಓದಿ : ಇನ್ನೂ 2 ವರ್ಷದಲ್ಲಿ ಜಲಪ್ರಳಯಕ್ಕೆ ತತ್ತರಿಸಲಿದ್ದಾರೆ ಜನರು : ಕೋಡಿಮಠ ಸ್ವಾಮೀಜಿ ಭವಿಷ್ಯ

ಇದನ್ನೂ ಓದಿ : ಈ ಟಿಫ್ಸ್‌ ಫಾಲೋ ಮಾಡಿದ್ರೆ, ಜೀರ್ಣಕ್ರೀಯೆ ಸಮಸ್ಯೆ ಹೆತ್ತಿರಕ್ಕೂ ಸುಳಿಯೋದಿಲ್ಲ

(Horoscope today astrological prediction for September 3nd)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular